Tag: highway project director abdulla jawed azmi

PROBLEMS ಜಿಲ್ಲಾಡಳಿತ

ಮಂಗಳೂರು: ಕುಳೂರು ಸೇತುವೆಯಲ್ಲಿ ವಾಹನ ಸಂಚಾರ ಸುಗಮ(Mangaluru: Vehicular traffic on Kulur Bridge is smooth)

ಮಂಗಳೂರು: ಕುಳೂರು ಸೇತುವೆಯಲ್ಲಿ ವಾಹನ ಸಂಚಾರ ಸುಗಮ  ಕಳೆದ ಮಂಗಳವಾರ, ಬುಧವಾರ ಭಾರಿ ವಾಹನ ದಟ್ಟಣೆ ಮಂಗಳೂರು, ಜುಲೈ 25 : ರಾಷ್ಟ್ರೀಯ ಹೆದ್ದಾರಿ 66 ರ ಕೆಐಒಸಿಎಲ್ ಜಂಕ್ಷನ್ ಮತ್ತು ಕೂಳೂರು ಸೇತುವೆಯ ನಡುವಿನ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದ ಕಾರಣ ವಾಹನ ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಗಿ ಭಾರೀ ವಾಹನ ದಟ್ಟಣೆ ಕಂಡುಬಂದಿತ್ತು. ಈ ಬಗ್ಗೆ ಸಾರ್ವಜನಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು    ಇದೀಗ ಕುಳೂರು ಸೇತುವೆಯಲ್ಲಿ ವಾಹನ ಸಂಚಾರ ಸುಗಮವಾಗಿ ಸಾರ್ವಜನಿಕರು ನಿರಾಳರಾಗಿದ್ದಾರೆ.. […]

Mansoon PROBLEMS social service ಕರಾವಳಿ

ಉಚ್ಚಿಲ ರಾಹೆ 66: ಸರ್ವಿಸ್ ರಸ್ತೆಯ ತಿರುವಿನಲ್ಲಿ ಗುಂಡಿ, ಅಲ್‌ ಇಹ್ಸಾನ್‌ ಶಾಲಾ ಸಿಬ್ಬಂದಿಯಿಂದ ತಾತ್ಕಾಲಿಕ ದುರಸ್ತಿ (Uchila NH 66: Pothole at the turn of the service road, Temporary repairs by Al Ihsan School staff)

ಉಚ್ಚಿಲ ರಾಹೆ 66 : ಸರ್ವಿಸ್ ರಸ್ತೆಯ ತಿರುವಿನಲ್ಲಿ ಗುಂಡಿ, ಅಲ್‌ ಇಹ್ಸಾನ್‌ ಶಾಲಾ ಸಿಬ್ಬಂದಿಯಿಂದ ತಾತ್ಕಾಲಿಕ ದುರಸ್ತಿ (Uchila) ಉಚ್ಚಿಲ : ಕರಾವಳಿಯಲ್ಲಿ ಸುರಿದ ಭಾರೀ ಮಳೆಗೆ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಶೆಟ್ಟಿ ಲಂಚ್ ಹೋಮ್ ಎದುರು ಸರ್ವಿಸ್ ರಸ್ತೆಯ ಇಕ್ಕಡೆಗಳಲ್ಲಿ  ಬೃಹತ್‌ ಗುಂಡಿಯೊಂದು ಉಂಟಾಗಿತ್ತು. ಮಳೆಯಿಂದಾಗಿ ಈ ಗುಂಡಿಯಲ್ಲಿ ನೀರು ನಿಂತು ವಾಹನ ಸವಾರರಿಗೆ ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಭಾರೀ ತೊಂದರೆ ಉಂಟಾಗುತ್ತಿತ್ತು. ಸ್ಥಳೀಯರು ಈ ಗುಂಡಿಯಲ್ಲಿ ಗಿಡವೊಂದನ್ನು ನೆಟ್ಟು, ವಾಹನ […]

Mansoon PROBLEMS

ಉಚ್ಚಿಲ ರಾಹೆ 66: ಸರ್ವಿಸ್ ರಸ್ತೆಯ ತಿರುವಿನಲ್ಲಿ ಗುಂಡಿ, ವಾಹನ ಸವಾರರಿಗೆ ಆತಂಕ (Uchila NH 66: Pothole at the turn of the service road, causing concern for motorists)

ಉಚ್ಚಿಲ ರಾಹೆ 66 : ಸರ್ವಿಸ್ ರಸ್ತೆಯ ತಿರುವಿನಲ್ಲಿ ಗುಂಡಿ, ವಾಹನ ಸವಾರರಿಗೆ ಆತಂಕ (Uchila) ಉಚ್ಚಿಲ : ಶನಿವಾರ ಸುರಿದ ಭಾರೀ ಮಳೆಗೆ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಶೆಟ್ಟಿ ಲಂಚ್ ಹೋಮ್ ಎದುರು ಸರ್ವಿಸ್ ರಸ್ತೆಯ ತಿರುವಿನಲ್ಲಿ ಬೃಹತ್‌ ಗುಂಡಿಯೊಂದು ಉಂಟಾಗಿದೆ. ಮಳೆಯಿಂದಾಗಿ ಈ ಗುಂಡಿಯಲ್ಲಿ ನೀರು ನಿಂತು ವಾಹನ ಸವಾರರಿಗೆ ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಭಾರೀ ತೊಂದರೆ ಉಂಟಾಗುತ್ತಿದೆ. ಸ್ಥಳೀಯರು ಈ ಗುಂಡಿಯಲ್ಲಿ ಗಿಡವೊಂದನ್ನು ನೆಟ್ಟು, ವಾಹನ ಸವಾರರಿಗೆ ಮಾಹಿತಿ ನೀಡಿದ್ದಾರೆ. […]

PROBLEMS

ಉಚ್ಚಿಲ : ಐದು ತಿಂಗಳು ಕಳೆದರೂ ಬಗೆಹರಿಯದ ಹೆದ್ದಾರಿ ಸಮಸ್ಯೆ, ಪ್ರತಿಭಟನೆಯ ಎಚ್ಚರಿಕೆ (Uchila: Highway issue unresolved even after five months, warning of protest)

ಉಚ್ಚಿಲ : ಐದು ತಿಂಗಳು ಕಳೆದರೂ ಬಗೆಹರಿಯದ ಹೆದ್ದಾರಿ ಸಮಸ್ಯೆ, ಪ್ರತಿಭಟನೆಯ ಎಚ್ಚರಿಕೆ (Uchila) ಉಚ್ಚಿಲ : ರಾಷ್ಟ್ರೀಯ ಹೆದ್ದಾರಿ ಉಚ್ಚಿಲದಲ್ಲಿ ನಿರಂತರ ಅಪಘಾತ ಉಂಟಾಗುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ಸರಿಪಡಿಸಬೇಕು ಎಂಬ ಗ್ರಾಮಸ್ಥರ ಬೇಡಿಕೆ ಈಡೇರಿಸುವ ಭರವಸೆ ದೊರಕಿ ಆರು ತಿಂಗಳಾದರೂ ಫಲಿತಾಂಶ ಮಾತ್ರಾ ಶೂನ್ಯವಾಗಿದೆ. ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ   ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗಿದೆ. ಇದರಿಂದ ನಿರಂತರ ಅಪಘಾತಗಳು ನಡೆಯುತಿದೆ. ಇದನ್ನು ಸರಿಪಡಿಸುವಂತೆ ಆಗ್ರಹಿಸಿ ಕಳೆದ ಜನವರಿ ತಿಂಗಳಲ್ಲಿ  ಉಚ್ಚಿಲ ನಾಗರಿಕ […]

Mansoon PROBLEMS ವಿಡಿಯೋ

ಉಚ್ಚಿಲ : ಬಾಯ್ದೆರೆದಿದ್ದ ಬಾವಿಗೆ ಡಾಂಬಾರು ಹುಡಿ ಹಾಕಿ ಮುಚ್ಚಿದ ಹೆದ್ದಾರಿ ಇಲಾಖಾ ಗುತ್ತಿಗೆದಾರ (Uchilla: Highway Department contractor covers up open well with asphalt)

 ಉಚ್ಚಿಲ : ಬಾಯ್ದೆರೆದಿದ್ದ ಬಾವಿಗೆ ಡಾಂಬಾರು ಹುಡಿ ಹಾಕಿ ಮುಚ್ಚಿದ ಹೆದ್ದಾರಿ ಇಲಾಖಾ ಗುತ್ತಿಗೆದಾರ  (Uchila) ಉಚ್ಚಿಲ : ಕಳೆದ ಐದು ದಿನಗಳಿಂದ ಉಚ್ಚಿಲ ಬದ್ದಿಂಜೆ ಕಾಂಪ್ಲೆಕ್ಸ್ ಎದುರು ಹೆದ್ದಾರಿ ಅಗಲೀಕರಣದ ಸಂದರ್ಭ  ನೆಲಸಮವಾಗಿದ್ದ ಬಾವಿ ಬಾಯ್ದೆರೆದಿದ್ದು, ಭಾನುವಾರ ಸಂಜೆ ಹೆದ್ದಾರಿ ಇಲಾಖೆಯ ಗುತ್ತಿಗೆದಾರರು ಬಾವಿಗೆ ಡಾಂಬಾರು ಮಿಶ್ರಿತ ಉಸುಕನ್ನು ಹಾಕಿ ತಾತ್ಕಾಲಿಕವಾಗಿ ಮುಚ್ಚಿದ್ದಾರೆ. ಕಳೆದ ಮೂರು ದಿನಗಳಿಂದ ನಿರಂತವಾಗಿ ಹೆದ್ದಾರಿ ಅಧಿಕಾರಿ ಅಬ್ದುಲ್ಲಾ ಜಾವೇದ್‌ರವರಿಗೆ “ಈ ಮೀಡಿಯಾ ಕನ್ನಡ” ದಿಂದ ದೂರವಾಣಿ ಕರೆ ಮಾಡುತ್ತಿದ್ದರೂ, ಅವರು […]

PROBLEMS ವಿಡಿಯೋ

ಉಚ್ಚಿಲ : ನೆಲದಲ್ಲಿ ಅಡಗಿದ್ದ ಬಾವಿ  ಬಾಯ್ದೆರೆದು ಬಲಿಗೆ ಕಾಯುತ್ತಿದ್ದರೂ, ತಲೆಕೆಡಿಸಿಕೊಳ್ಳದ ಹೆದ್ದಾರಿ ಇಲಾಖೆ, ಬಡಾ ಗ್ರಾಪಂ (Uchilla: A well hidden in the ground has opened up and is waiting for a victim, but the Highway Department, Bada Grama Panchayath, is unconcerned)

 ಉಚ್ಚಿಲ : ನೆಲದಲ್ಲಿ ಅಡಗಿದ್ದ ಬಾವಿ ಬಾಯ್ದೆರೆದು ಬಲಿಗೆ ಕಾಯುತ್ತಿದ್ದರೂ, ತಲೆಕೆಡಿಸಿಕೊಳ್ಳದ ಹೆದ್ದಾರಿ ಇಲಾಖೆ, ಬಡಾ ಗ್ರಾಪಂ  (Uchila) ಉಚ್ಚಿಲ : ಉಚ್ಚಿಲ ಬದ್ದಿಂಜೆ ಕಾಂಪ್ಲೆಕ್ಸ್ ಎದುರು ಹೆದ್ದಾರಿ ಅಗಲೀಕರಣದ ಸಂದರ್ಭ ಬೃಹತ್‌ ಸರಕಾರಿ ನೆಲಸಮವಾಗಿದ್ದು, ಈಗ ಮತ್ತೆ ಆ ಬಾವಿ ಬಾಯ್ದೆರೆದು ಎರಡು ದಿನಗಳಿಂದ ಬಲಿಗಾಗಿ ಕಾಯುತ್ತಿದ್ದರೂ, ಹೆದ್ದಾರಿ ಇಲಾಖೆಯಾಗಲಿ ಉಚ್ಚಿಲ ಬಡಾ ಗ್ರಾಮ ಪಂಚಾಯತ್‌ ಇನ್ನೂ ನಿದ್ರೆಯಿಂದ ಎಚ್ಚೆತ್ತಿಲ್ಲ.  ಉಚ್ಚಿಲ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭ ಉಚ್ಚಿಲ ಬದ್ದಿಂಜೆ ಕಾಂಪ್ಲೆಕ್ಸ್ ಎದುರಿನಲ್ಲಿದ್ದ ಬೃಹತ್ ಬಾವಿಯೊಂದನ್ನು […]

Uncategorised ತಂತ್ರಜ್ಞಾನ

ಹೆಜಮಾಡಿ : ದೇಶದ ಮೊದಲ ಇವಿ ಹೈವೇ ಪ್ಯಾಟ್ರೋಲ್ ರಾಜ್‌ಮಾರ್ಗ್ ಸಾಥಿ ಲೋಕಾರ್ಪಣೆ (Hejamadi: Country’s first EV Highway Patrol Rajmarg Saathi unveiled)

 ಹೆಜಮಾಡಿ : ದೇಶದ ಮೊದಲ ಇವಿ ಹೈವೇ ಪ್ಯಾಟ್ರೋಲ್ ರಾಜ್‌ಮಾರ್ಗ್ ಸಾಥಿ ಲೋಕಾರ್ಪಣೆ (Hejamadi) ಹೆಜಮಾಡಿ: ಹೆದ್ದಾರಿ ಸುವ್ಯವಸ್ಥೆ ಕಾಪಾಡುವ ಮಹತ್ವದ ಉದ್ದೇಶದೊಂದಿಗೆ ರಾಷ್ಟ್ರೀಯ ಹೆದ್ದಾರಿ 66 ರ ಕುಂದಾಪುರ-ತಲಪಾಡಿವರೆಗೆ ರಸ್ತೆ ನಿರ್ವಹಣೆಗಾಗಿ ಕೆ.ಕೆ.ಆರ್. ಹೈವೆ ಕನ್‌ಸ್ಟ್ರಕ್ಷನ್ ಸಂಸ್ಥೆಯ ಉಡುಪಿ ಟೋಲ್‌ವೇ ವತಿಯಿಂದ 3 ಇವಿ ಹೈವೇ ಪ್ಯಾಟ್ರೋಲ್ ರಾಜ್‌ಮಾರ್ಗ್ ಸಾಥಿ ವಾಹನಗಳನ್ನು ರಾಷ್ಟ್ರೀಯ   ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಆಜ್ಮಿ ಲೋಕಾರ್ಪಣೆಗೊಳಿಸಿದರು. ಹೆಜಮಾಡಿ ಟೋಲ್ ಪ್ಲಾಝಾ ಬಳಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ […]

eMedia Kannada  @2025. All Rights Reserved.