• Home  
  • ರೋಟರಿ ಕ್ಲಬ್‌ ಕಟಪಾಡಿ, ಎಸ್‌ವಿಎಸ್ ಶಾಲೆಯ ಆಯೋಜನೆಯಲ್ಲಿವಿದ್ಯಾರ್ಥಿಗಳಿಗೆ ಕೃಷಿ ಮಾಹಿತಿ (Rotary Club Katapady, SVS School organizes agricultural information for students)
- ಕೃಷಿ - ಶಾಲಾ ಕಾಲೇಜು - ಸನ್ಮಾನ, ಅಭಿನಂದನೆ

ರೋಟರಿ ಕ್ಲಬ್‌ ಕಟಪಾಡಿ, ಎಸ್‌ವಿಎಸ್ ಶಾಲೆಯ ಆಯೋಜನೆಯಲ್ಲಿವಿದ್ಯಾರ್ಥಿಗಳಿಗೆ ಕೃಷಿ ಮಾಹಿತಿ (Rotary Club Katapady, SVS School organizes agricultural information for students)

Share: ರೋಟರಿ ಕ್ಲಬ್‌ ಕಟಪಾಡಿ, ಎಸ್‌ವಿಎಸ್ ಶಾಲೆಯ ಆಯೋಜನೆಯಲ್ಲಿವಿದ್ಯಾರ್ಥಿಗಳಿಗೆ ಕೃಷಿ ಮಾಹಿತಿ ( Katapady)ಕಟಪಾಡಿ: ರೋಟರಿ ಕ್ಲಬ್‌ ಕಟಪಾಡಿ ಹಾಗೂ ಕಟಪಾಡಿಯ ಎಸ್‌ವಿಎಸ್ ಶಾಲೆಯ ಕನ್ನಡ ಮಾದ್ಯಮ ಶಾಲೆಯ ಆಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಕೃಷಿ ಮಾಹಿತಿ ಹಾಗೂ ನೇಜಿ ನೆಡುವ ಮಾಹಿತಿ ಕಾರ್ಯಕ್ರಮ ನೆರವೇರಿತು. ಸ್ಥಳೀಯ ಕೃಷಿಕರು ಎಸ್‌ವಿಎಸ್ ಪ್ರೌಡ ಶಾಲೆಯ ಇಂಟರ್ಆಕ್ಟ್ ಕ್ಲಬ್ ವಿದ್ಯಾರ್ಥಿಗಳಿಗೆ ನೇಜಿ ನೆಡುವ ಬಗ್ಗೆ ಮಾಹಿತಿ ನೀಡಿದ್ದಾರೆ.  ಈ ಸಂದರ್ಭ ಕಟಪಾಡಿ ರೋಟರಿ ಕ್ಲಬ್‌ ಅಧ್ಯಕ್ಷೆ ಆಶಾ ಅಂಚನ್‌ ಕಟಪಾಡಿ, ರೋಟರಿ ಕ್ಲಬ್‌ […]

( Katapady)ಕಟಪಾಡಿ: ರೋಟರಿ ಕ್ಲಬ್‌ ಕಟಪಾಡಿ ಹಾಗೂ ಕಟಪಾಡಿಯ ಎಸ್‌ವಿಎಸ್ ಶಾಲೆಯ ಕನ್ನಡ ಮಾದ್ಯಮ ಶಾಲೆಯ ಆಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಕೃಷಿ ಮಾಹಿತಿ ಹಾಗೂ ನೇಜಿ ನೆಡುವ ಮಾಹಿತಿ ಕಾರ್ಯಕ್ರಮ ನೆರವೇರಿತು.

ಸ್ಥಳೀಯ ಕೃಷಿಕರು ಎಸ್‌ವಿಎಸ್ ಪ್ರೌಡ ಶಾಲೆಯ ಇಂಟರ್ಆಕ್ಟ್ ಕ್ಲಬ್ ವಿದ್ಯಾರ್ಥಿಗಳಿಗೆ ನೇಜಿ ನೆಡುವ ಬಗ್ಗೆ ಮಾಹಿತಿ ನೀಡಿದ್ದಾರೆ.

 ಈ ಸಂದರ್ಭ ಕಟಪಾಡಿ ರೋಟರಿ ಕ್ಲಬ್‌ ಅಧ್ಯಕ್ಷೆ ಆಶಾ ಅಂಚನ್‌ ಕಟಪಾಡಿ, ರೋಟರಿ ಕ್ಲಬ್‌ ಗವರ್ನರ್‌ ಜಗನ್ನಾಥ್‌ ಕೋಟೆ, ಕೋಶಾಧಿಕಾರಿ ಶ್ರೀಕರ ಅಂಚನ್‌, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಪ್ರೌಡ ಶಾಲೆಯ ಇಂಟರ್ಆಕ್ಟ್ ಕ್ಲಬ್  ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಸಂದರ್ಭ ವಿಧ್ಯಾರ್ಥಿಗಳಕೆ ಕೃಷಿ ಮಾಹಿ ನೀಡಿದ ಕೃಷಿಕರನ್ನು ಗುರುತಿಸಿ ಶಾಲು ಹಾಕಿ ಗೌರವಿಸಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.