Tag: KATAPADI ROTARY CLUB

ಕೃಷಿ ಶಾಲಾ ಕಾಲೇಜು ಸನ್ಮಾನ, ಅಭಿನಂದನೆ

ರೋಟರಿ ಕ್ಲಬ್‌ ಕಟಪಾಡಿ, ಎಸ್‌ವಿಎಸ್ ಶಾಲೆಯ ಆಯೋಜನೆಯಲ್ಲಿವಿದ್ಯಾರ್ಥಿಗಳಿಗೆ ಕೃಷಿ ಮಾಹಿತಿ (Rotary Club Katapady, SVS School organizes agricultural information for students)

ರೋಟರಿ ಕ್ಲಬ್‌ ಕಟಪಾಡಿ, ಎಸ್‌ವಿಎಸ್ ಶಾಲೆಯ ಆಯೋಜನೆಯಲ್ಲಿವಿದ್ಯಾರ್ಥಿಗಳಿಗೆ ಕೃಷಿ ಮಾಹಿತಿ ( Katapady)ಕಟಪಾಡಿ: ರೋಟರಿ ಕ್ಲಬ್‌ ಕಟಪಾಡಿ ಹಾಗೂ ಕಟಪಾಡಿಯ ಎಸ್‌ವಿಎಸ್ ಶಾಲೆಯ ಕನ್ನಡ ಮಾದ್ಯಮ ಶಾಲೆಯ ಆಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಕೃಷಿ ಮಾಹಿತಿ ಹಾಗೂ ನೇಜಿ ನೆಡುವ ಮಾಹಿತಿ ಕಾರ್ಯಕ್ರಮ ನೆರವೇರಿತು. ಸ್ಥಳೀಯ ಕೃಷಿಕರು ಎಸ್‌ವಿಎಸ್ ಪ್ರೌಡ ಶಾಲೆಯ ಇಂಟರ್ಆಕ್ಟ್ ಕ್ಲಬ್ ವಿದ್ಯಾರ್ಥಿಗಳಿಗೆ ನೇಜಿ ನೆಡುವ ಬಗ್ಗೆ ಮಾಹಿತಿ ನೀಡಿದ್ದಾರೆ.  ಈ ಸಂದರ್ಭ ಕಟಪಾಡಿ ರೋಟರಿ ಕ್ಲಬ್‌ ಅಧ್ಯಕ್ಷೆ ಆಶಾ ಅಂಚನ್‌ ಕಟಪಾಡಿ, ರೋಟರಿ ಕ್ಲಬ್‌ ಗವರ್ನರ್‌ […]

ಅಪಘಾತ ಅಪರಾಧ ಸಂಘ, ಸಂಸ್ಥೆಗಳು

ಕಟಪಾಡಿಯಲ್ಲಿ ಯಮಧರ್ಮನ ವೇಷದಲ್ಲಿ ರಸ್ತೆ ಸುರಕ್ಷತೆ ಜನಜಾಗೃತಿ ಮೂಡಿಸುವ ಪ್ರಯತ್ನ (An attempt to create road safety awareness in the guise of Yama Dharma in Katapady)

ಕಟಪಾಡಿಯಲ್ಲಿ ಯಮಧರ್ಮನ ವೇಷದಲ್ಲಿ ರಸ್ತೆ ಸುರಕ್ಷತೆ ಜನಜಾಗೃತಿ ಮೂಡಿಸುವ ಪ್ರಯತ್ನ                                (Katapadi) ಕಟಪಾಡಿ: ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66 ರ ಕಟಪಾಡಿ ಜಂಕ್ಷನ್ ನಲ್ಲಿ ದಿನೇ ದಿನೇ ವಾಹನ ನಿಬಿಢತೆ ಹೆಚ್ಚುತ್ತಿದ್ದು, ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಕಟಪಾಡಿ ಇನ್ವೆಂಜರ್ ಫೌಂಡೇಶನ್, ರೋಟರಿ ಕ್ಲಬ್ ವತಿಯಿಂದ ವಿನೂತನ ಮಾದರಿಯಲ್ಲಿ ರಸ್ತೆ ಜನಜಾಗೃತಿ ಕಾರ್ಯಕ್ರಮ ನಡೆಯಿತು.    ಯುವ ಕಲಾವಿದ ರಂಜೀತ್ ಕೋಟ್ಯಾನ್ ಕಟಪಾಡಿ ಯಮಧರ್ಮನ ವೇಷದಲ್ಲಿ ಹೆದ್ದಾರಿಯಲ್ಲಿ ರಸ್ತೆ ಸುರಕ್ಷತೆ, ಬೈಕ್ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸುವ […]

eMedia Kannada  @2025. All Rights Reserved.