• Home  
  • ಬಡಾ ಎರ್ಮಾಳು ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದಿಂದ ಸಾಧಕರಿಗೆ ಸನ್ಮಾನ (Bada Yermal Fishermen’s Primary Cooperative Society felicitates achievers)
- ಸಂಘ, ಸಂಸ್ಥೆಗಳು

ಬಡಾ ಎರ್ಮಾಳು ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದಿಂದ ಸಾಧಕರಿಗೆ ಸನ್ಮಾನ (Bada Yermal Fishermen’s Primary Cooperative Society felicitates achievers)

Share: ಬಡಾ ಎರ್ಮಾಳು ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದಿಂದ ಸಾಧಕರಿಗೆ ಸನ್ಮಾನ    ಸಂಘದ ಅಧ್ಯಕ್ಷ ದಿನೇಶ್ ಎರ್ಮಾಳು ಅಧ್ಯಕ್ಷತೆ ವಹಿಸಿದ್ದರು.  (Padubidri) ಪಡುಬಿದ್ರಿ: ಬಡಾ ಎರ್ಮಾಳು ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ 73 ನೇ ಇತ್ತೀಚೆಗೆ ವಾರ್ಷಿಕ ಮಹಾಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.    ದಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಶಿಕ್ಷಣ ಕ್ಷೇತ್ರದಲ್ಲಿ ಡಾ. ವಿದ್ಯಾರಾಣಿ, ಛಾಯಾ ಚಿತ್ರಗ್ರಾಹಕ ಮನೋಹರ್ ಕುಂದರ್, ಸಮಾಜ ಸೇವಕರಾದ ರವಿ ಕಟಪಾಡಿ, ಜಲಾಲುದ್ದೀನ್ ಉಚ್ಚಿಲ, […]

 (Padubidri) ಪಡುಬಿದ್ರಿ: ಬಡಾ ಎರ್ಮಾಳು ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ 73 ನೇ ಇತ್ತೀಚೆಗೆ ವಾರ್ಷಿಕ ಮಹಾಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.

   ದಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಶಿಕ್ಷಣ ಕ್ಷೇತ್ರದಲ್ಲಿ ಡಾ. ವಿದ್ಯಾರಾಣಿ, ಛಾಯಾ ಚಿತ್ರಗ್ರಾಹಕ ಮನೋಹರ್ ಕುಂದರ್, ಸಮಾಜ ಸೇವಕರಾದ ರವಿ ಕಟಪಾಡಿ, ಜಲಾಲುದ್ದೀನ್ ಉಚ್ಚಿಲ, ನಿವೃತ್ತ ಯೋಧ ದೇವದಾಸ್ ಮೆಂಡನ್, ಸಂಗೀತ ಕ್ಷೇತ್ರದಲ್ಲಿ ಚಂದ್ರಶೇಖರ್ ಸುವರ್ಣ, ಸಾಮಾಜಿಕ ಸೇವೆಯಲ್ಲಿ ಸರಳಾ ಕಾಂಚನ್, ಆಶಾ ಕುಂದರ್ ಇವರನ್ನು ಸನ್ಮಾನಿಸಲಾಯಿತು.

   ಸಂಘದ ಅಧ್ಯಕ್ಷ ದಿನೇಶ್ ಎರ್ಮಾಳು ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಬಡಾ ಎರ್ಮಾಳು ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಪುರಂದರ ಕೆ. ಸಾಲ್ಯಾನ್, ಉಚ್ಚಿಲ ಮೊಗವೀರ ಮಹಾಜನ ಸಂಘದ ಕಾರ್ಯದರ್ಶಿ ಸುಧಾಕರ ವಿ. ಸುವರ್ಣ, ಎರ್ಮಾಳು ಮಹಿಳಾ ಮಂಡಳದ ಅಧ್ಯಕ್ಷೆ ಆಶಾ ಪುತ್ರನ್, ಉಚ್ಚಿಲ ಮಹಿಳಾ ಮಂಡಲದ ಅಧ್ಯಕ್ಷೆ ಲೀಲಾವತಿ ಸುವರ್ಣ, ಬಡಾ ಎರ್ಮಾಳು ಮಹಿಳಾ ಮೀನುಗಾರರ ಅಧ್ಯಕ್ಷೆ ಚಂದ್ರಾವತಿ, ಮನೋಜ್ ಕಾಂಚನ್, ತೃಪ್ತಿ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ಅನುಶಾ, ಮ್ಯಾನೇಜರ್ ಶೀಯಾ ಕೋಟ್ಯಾನ್, ಸಿಬ್ಬಂದಿ ಪ್ರಿಯಾಂಕ ಶ್ರೀಯಾನ್, ಸಂಘದ ಉಪಾಧ್ಯಕ್ಷ ಧುರೀಣ್ ಕುಮಾರ್, ನಿರ್ದೇಶಕರಾದ ಶಿವಾಜಿ ಎಸ್.ಅಮೀನ್, ವಿಠಲ ಕೆ. ಸುವರ್ಣ, ರಾಘವ ಸುವರ್ಣ, ಲೋಕೇಶ್ ಕುಮಾರ್, ಲಕ್ಷ್ಮಣ ಸುವರ್ಣ, ಆಶಾ ಎಂ. ಕುಂದರ್, ಶೋಭಾ ಆರ್. ಅಮೀನ್, ಸುಂದರ್, ಪ್ರಶಾಂತ್ ಶ್ರೀಯಾನ್ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.