• Home  
  • ಬಂಟಕಲ್:‌ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ, ಚಾಲಕ ಪಾರು (Bantakal: Car hits electric pole, driver escapes)
- ಅಪಘಾತ

ಬಂಟಕಲ್:‌ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ, ಚಾಲಕ ಪಾರು (Bantakal: Car hits electric pole, driver escapes)

Share:  ಬಂಟಕಲ್:‌ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ, ಚಾಲಕ ಪಾರು ಬಂಟಕಲ್ಲು ಪಂಜಿಮಾರು ನಡುವೆ ಪಲ್ಕೆ ಎಂಬಲ್ಲಿ ನಡೆದ ಘಟನೆ (Bantaka) ಬಂಟಕಲ್:‌ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಬಂಟಕಲ್ಲು ಪಂಜಿಮಾರು ನಡುವೆ ಪಲ್ಕೆ ಎಂಬಲ್ಲಿ ಬುಧವಾರ ತಡರಾತ್ರಿ ಒಂದು ಗಂಟೆಯ ಸುಮಾರಿಗೆ ಸಂಭವಿಸಿದೆ.  ಕಾರು ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ಧಾರಶಾಯಿಯಾಗಿದೆ. ಕಾರು ಜಖಂಗೊಂಡಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ.  ಬಂಟಕಲ್ಲು ಮೆಸ್ಕಾಂ ಸಿಬ್ಬಂದಿ ಮಂಜುರವರು ಘಟನಾ ಸ್ಥಳಕ್ಕೆ […]

(Bantaka) ಬಂಟಕಲ್:‌ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಬಂಟಕಲ್ಲು ಪಂಜಿಮಾರು ನಡುವೆ ಪಲ್ಕೆ ಎಂಬಲ್ಲಿ ಬುಧವಾರ ತಡರಾತ್ರಿ ಒಂದು ಗಂಟೆಯ ಸುಮಾರಿಗೆ ಸಂಭವಿಸಿದೆ.

 ಕಾರು ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ಧಾರಶಾಯಿಯಾಗಿದೆ. ಕಾರು ಜಖಂಗೊಂಡಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ.

 ಬಂಟಕಲ್ಲು ಮೆಸ್ಕಾಂ ಸಿಬ್ಬಂದಿ ಮಂಜುರವರು ಘಟನಾ ಸ್ಥಳಕ್ಕೆ ತೆರಳಿ ವಿದ್ಯುತ್ ಕಡಿತಗೂಳಿಸಿ ಹೆಚ್ಚಿನ ಅವಘಡ ಆಗದಂತೆ ಕ್ರಮ ಕೈಗೊಂಡಿದ್ದಾರೆ.  

ಘಟನಾ ಸ್ಥಳಕ್ಕೆ ಶಿರ್ವ ಪೊಲೀಸರು ಬೇಟಿ ನೀಡಿಪರಿಶೀಲನೆ ನಡೆಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.