Tag: shirva police station

ಅಪರಾಧ

ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣ : ಕಿಶೋರ್ ಪೂಜಾರಿ ಸೇರಿ ಇಬ್ಬರು ಆರೋಪಿಗಳ ಬಂಧನ (David D’Souza shootout case: Two accused including Kishore Poojary arrested)

ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣ : ಕಿಶೋರ್ ಪೂಜಾರಿ ಸೇರಿ ಇಬ್ಬರು ಆರೋಪಿಗಳ ಬಂಧನ ಎರ್ಮಾಳು ಕಿಶೋರ್ ಪೂಜಾರಿ ಮತ್ತು ಕುತ್ಯಾರು ನಿವಾಸಿ ಸದಾನಂದ ದೇವಾಡಿಗ ಬಂಧಿತರು.   (Udupi) ಉಡುಪಿ: ಕಾಂಗ್ರೆಸ್ ಮುಖಂಡ, ಉದ್ಯಮಿ ಡೇವಿಡ್ ಡಿ’ಸೋಜಾ ಶೂಟೌಟ್ ಪ್ರಕರಣದಲ್ಲಿ ಮತ್ತೆರಡು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ  ಎರ್ಮಾಳು ಕಿಶೋರ್ ಪೂಜಾರಿ (47) ಹಾಗೂ ಕುತ್ಯಾರು ನಿವಾಸಿ ಸದಾನಂದ ದೇವಾಡಿಗ (45) ಬಂಧಿತರು.   ಆರೋಪಿ ಕಿಶೋ‌ರ್ ಹಣವನ್ನು ಆರೋಪಿ ಸದಾನಂದನಿಗೆ […]

ಜೀವನಶೈಲಿ

  ಶಂಕರಪುರ ಚರ್ಚಿನ ಸಭಾಂಗಣದಲ್ಲಿ ಶಿರ್ವ ಪೋಲೀಸರಿಂದ ಕಾನೂನು ಮಾಹಿತಿ ಶಿಬಿರ (Legal information camp by Shirva Police at Shankarpur Church Hall)

ಶಂಕರಪುರ ಚರ್ಚಿನ ಸಭಾಂಗಣದಲ್ಲಿ ಶಿರ್ವ ಪೋಲೀಸರಿಂದ ಕಾನೂನು ಮಾಹಿತಿ ಶಿಬಿರ ಸಂಪನ್ಮೂಲ ವ್ಯಕ್ತಿಗಳಾಗಿ ಕಾನೂನು ಬಗ್ಗೆ ಮಾಹಿತಿ ನೀಡಿದ ಮಂಜುನಾಥ ಅಡಿಗ (Shirva) ಶಿರ್ವ: ಶಂಕರಪುರ ಚರ್ಚಿನ  ಸಭಾಂಗಣದಲ್ಲಿ ಕಾನೂನು ಮಾಹಿತಿ ಶಿಬಿರ ನೆರವೇರಿತು.   ಶಿರ್ವ ಆರಕ್ಷಕ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಂಜುನಾಥ ಅಡಿಗ ಸಂಪನ್ಮೂಲ ವ್ಯಕ್ತಿಗಳಾಗಿ ಕಾನೂನು ಬಗ್ಗೆ ಮಾಹಿತಿ ನೀಡಿದರು.  18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಲೈಂಗಿಕ ದೌರ್ಜನ್ಯ, ಕಿರುಕುಳ ಮತ್ತು ಶೋಷಣೆಯಿಂದ ರಕ್ಷಿಸಲು ಪೋಕ್ಸೋ ಕಾನೂನು ಜಾರಿಯಲ್ಲಿದೆ. 18 ವರ್ಷಕ್ಕಿಂತ […]

ಅಪಘಾತ

ಬಂಟಕಲ್:‌ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ, ಚಾಲಕ ಪಾರು (Bantakal: Car hits electric pole, driver escapes)

 ಬಂಟಕಲ್:‌ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ, ಚಾಲಕ ಪಾರು ಬಂಟಕಲ್ಲು ಪಂಜಿಮಾರು ನಡುವೆ ಪಲ್ಕೆ ಎಂಬಲ್ಲಿ ನಡೆದ ಘಟನೆ (Bantaka) ಬಂಟಕಲ್:‌ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಬಂಟಕಲ್ಲು ಪಂಜಿಮಾರು ನಡುವೆ ಪಲ್ಕೆ ಎಂಬಲ್ಲಿ ಬುಧವಾರ ತಡರಾತ್ರಿ ಒಂದು ಗಂಟೆಯ ಸುಮಾರಿಗೆ ಸಂಭವಿಸಿದೆ.  ಕಾರು ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ಧಾರಶಾಯಿಯಾಗಿದೆ. ಕಾರು ಜಖಂಗೊಂಡಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ.  ಬಂಟಕಲ್ಲು ಮೆಸ್ಕಾಂ ಸಿಬ್ಬಂದಿ ಮಂಜುರವರು ಘಟನಾ ಸ್ಥಳಕ್ಕೆ ತೆರಳಿ […]

ಅಪಘಾತ

ಶಿರ್ವ: ಚಾಲಕನ ನಿಯಂತ್ರಣ ತಪ್ಪಿ ಥಾರ್ ಕಾರು ಚರಂಡಿಗೆ, ಪ್ರಯಾಣಿಕರು ಪಾರು (Shirva: Driver loses control, Thar plunges into drain, passengers escape)

ಶಿರ್ವ: ಚಾಲಕನ ನಿಯಂತ್ರಣ ತಪ್ಪಿ ಥಾರ್ ಕಾರು ಚರಂಡಿಗೆ, ಪ್ರಯಾಣಿಕರು ಪಾರು ಶಿರ್ವ ಠಾಣಾ ವ್ಯಾಪ್ತಿಯ ಬಂಟಕಲ್ ಬಿ.ಸಿ ರೋಡ್ ನಲ್ಲಿ ನಡೆದ ಘಟನೆ   (Shirva) ಶಿರ್ವ:  ಉಡುಪಿಯಿಂದ ಕಡೆಯಿಂದ ಶಿರ್ವ ಕಡೆಗೆ ಸಾಗುತ್ತಿದ್ದ ಮಹೇಂದ್ರ ಥಾರ್  ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಬಂಟಕಲ್ ಬಿ.ಸಿ ರೋಡ್ ಮಧ್ಯೆ ಚರಂಡಿಗೆ ಉರುಳಿದ ಘಟನೆ ಭಾನುವಾರ ಮದ್ಯಾಹ್ನ ಸಂಭವಿಸಿದೆ. ಅಪಘಾತದ ರಭಸಕ್ಕೆ ವಾಹನದ ಮುಂಭಾಗ  ನುಚ್ಚುಗುಜ್ಜಾಗಿದೆ.  ಕಾರಿನಲ್ಲಿ ಶಿರ್ವ ಪರಿಸರದ ಚಾಲಕ ಬಾಲಕೃಷ್ಣ (20),    ಓರ್ವ ಸಹ […]

ಅಪರಾಧ

ಶಿರ್ವ: ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

ಶಿರ್ವ: ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ (Shirva: Young man commits suicide by writing a death note)  ಘಟನಾ ಸ್ಥಳಕ್ಕೆ ಶಿರ್ವ ಪೊಲೀಸರ‌ ಭೇಟಿ (Udupi) ಉಡುಪಿ: ಯುವಕನೋರ್ವ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಶಂಕರಪುರದ ಸಾಲ್ಮರ ಕ್ಯಾಟ್ರಿಂಗ್ ಶೆಡ್ ಬಳಿ ನಡೆದಿದೆ.  ಅಡುಗೆ ಕೆಲಸ ಮಾಡುತ್ತಿದ್ದ ಗೌತಮ್ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ.    ಸಾಲ್ಮರದ ಕ್ಯಾಟರಿಂಗ್ ಶೆಡ್ ಬಳಿಯ ರೂಮ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ […]

ಅಪರಾಧ

ಶಿರ್ವ : ದ್ವಿಚಕ್ರ ವಾಹನ ಕಳವು ; ಆರೋಪಿ ಪೋಲಿಸ್ ವಶ (Shirva: Two-wheeler stolen; accused arrested by police)

ಶಿರ್ವ : ದ್ವಿಚಕ್ರ ವಾಹನ ಕಳವು ; ಆರೋಪಿ ಪೋಲಿಸ್ ವಶ ಅಂತರ್‌ ಜಿಲ್ಲಾ ಕಳ್ಳ ಓಂ ಕೋಲಾರ ಎಂಬಾತ ಕಳ್ಳತನದ ಆರೋಪಿ  (Shirva) ಶಿರ್ವ : ಶಿರ್ವ ಸಹಿತ ಕಾಪು, ಬೆಂಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ಐದು ದ್ವಿಚಕ್ರ ವಾಹನಗಳನ್ನು ಕದ್ದ ಆರೋಪಿಯನ್ನು ಶಿರ್ವ ಪೋಲಿಸರು ಬಂಧಿಸಿದ್ದಾರೆ.    ಡಿ. 5ರಂದು ಬಂಟಕಲು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಪಾರ್ಕಿಂಗ್ ಮಾಡಿದ್ದ ವಾಹನ ಕಳವಾದ ಬಗ್ಗೆ ಮಹಿಳೆಯೋರ್ವರು ನೀಡಿದ ದೂರಿನಂತೆ ಶಿರ್ವ ಪೋಲಿಸರು ತನಿಖೆ ಪ್ರಾರಂಭಿಸಿದ್ದರು.    […]

ಅಪಘಾತ

  ಮುದರಂಗಡಿಯಲ್ಲಿ ರಸ್ತೆ ಡಿವೈಡರ್‌ಗೆ ಬೈಕ್ ಡಿಕ್ಕಿ – ಯುವಕ ದುರ್ಮರಣ (Bike hits road divider in Mudarangadi – Youth dies)

  ಮುದರಂಗಡಿಯಲ್ಲಿ ರಸ್ತೆ ಡಿವೈಡರ್‌ಗೆ ಬೈಕ್ ಡಿಕ್ಕಿ – ಯುವಕ ದುರ್ಮರಣ  ಮುದರಂಗಡಿಯ ಜಾಸ್ವಿನ್ ಡಿಸೋಜ (23) ಮೃತಪಟ್ಟ ದುರ್ದೈವಿ ಯುವಕ  (Shirva) ಶಿರ್ವ  : ಇಲ್ಲಿನ ಮುದರಂಗಡಿ ಪೇಟೆಯ ಸಮೀಪ ಇಂದು (ಡಿಸೆಂಬರ್ 26) ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಘಟಿಸಿದೆ.  ಮೃತ ಯುವಕನನ್ನು ಮುದರಂಗಡಿ ಅಗರ್ ದಂಡೆ ನಿವಾಸಿ ಜಾಸ್ವಿನ್ ಡಿಸೋಜ (23) ಮೃತಪಟ್ಟ ದುರ್ದೈವಿ.  ಘಟನೆಯ ವಿವರ: ಶುಕ್ರವಾರ ಮುಂಜಾನೆ ಸುಮಾರು 3:40ರ ವೇಳೆಗೆ ಈ ಅಪಘಾತ ಸಂಭವಿಸಿದೆ. […]

ಅಪಘಾತ

   ಬೈಕಿಗೆ ಕಾರು ಡಿಕ್ಕಿ ಹೊಡೆದು ಪರಾರಿ, ತಂದೆ ಮಗನಿಗೆ ಗಾಯ (Father and son injured after car hits bike and flees)

ಬೈಕಿಗೆ ಕಾರು ಡಿಕ್ಕಿ ಹೊಡೆದು ಪರಾರಿ, ತಂದೆ ಮಗನಿಗೆ ಗಾಯ   ಕಾಪು ಶ್ರೀ ಜನಾರ್ಧನ ದೇವಸ್ಥಾನದ ಬಳಿ ಕಾರು, ಚಾಲಕ ಶಿರ್ವ ಪೊಲೀಸ್‌ ವಶ    (Shirva) ಶಿರ್ವ : ಕಾರೊಂದು ಬೈಕಿಗೆ ಹಿಂದಿನಿಂದ ಡಿಕ್ಕಿ ಹೊಡೆದು ತಂದೆ ಮತ್ತು ಮಗ ಗಾಯಗೊಂಡ ಘಟನೆ ಘಟಿಸಿದೆ. ಕ್ರೆಟ್ಟ ಬಿಳಿ ಕಾರೊಂದು ಕಾಪುವಿನ ಕಡೆಗೆ ವೇಗವಾಗಿ ಹಾಗೂ ಆಜಾಗರೂಕತೆಯಿಂದ ಕಾಪು ರಸ್ತೆಯಲ್ಲಿರುವ ಸ್ಮಶಾನದ ಬಳಿ ಶಿರ್ವದಿಂದ ಮೂಳೂರು ಕಡೆ ಚಲಾಯಿಸುತ್ತಿದ್ದ ಹೀರೋ ಜೂಮ್ ಬೈಕಿಗೆ ರಭಸವಾಗಿ ಹಿಂದಿನಿಂದ […]

ಅಪಘಾತ

ಉಡುಪಿ: ಸ್ಕೂಟರ್‌ಗೆ ಕಾರು ಢಿಕ್ಕಿ: ಶಿರ್ವ ಠಾಣೆಯ ಎಎಸ್‌ಐ ಪುತ್ರಿ ಸಾವು (Udupi: A car hits a scooter: Shirva police station ASI’s daughter dies)

(Udupi) ಉಡುಪಿ: ಸ್ಕೂಟರ್‌ಗೆ ಕಾರು ಢಿಕ್ಕಿ: ಶಿರ್ವ ಠಾಣೆಯ ಎಎಸ್‌ಐ ಪುತ್ರಿ ಸಾವು ಮೃತರ ತಾಯಿ ಶರ್ಮಿಳಾರವರು ಗಾಯಗೊಂಡು ಆಸ್ಪತ್ರೆಗೆ ದಾಖಲು (Udupi) ಉಡುಪಿ: ಉಡುಪಿ ನಿಟ್ಟೂರು ಕೆಎಸ್‌ಆರ್‌ಟಿಸಿ ಡಿಪ್ಪೋ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅ.26ರಂದು ರಾತ್ರಿ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಹ ಸವಾರೆಯೊಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ.     ಮೃತರನ್ನು ಶಿರ್ವ ಪೊಲೀಸ್‌ ಠಾಣಾ ಎಎಸೈ ಸುದೇಶ್‌ ಶೆಟ್ಟಿ ಅವರ ಮಗಳು ಸ್ಪರ್ಷ (24) ಎಂದು ಗುರುತಿಸಲಾಗಿದೆ. ಮೃತರ ತಾಯಿ ಶರ್ಮಿಳಾ […]

ಅಪಘಾತ ಅಪರಾಧ

ಶಿರ್ವ – ಮರದ ದಿಮ್ಮಿ ಸಾಗಿಸುತ್ತಿರುವ ಲಾರಿ ಚಾಲಕನ ಅಜಾಗರೂಕತೆ (Shirva – Carelessness of a lorry driver transporting logs)

ಶಿರ್ವ – ಮರದ ದಿಮ್ಮಿ ಸಾಗಿಸುತ್ತಿರುವ ಲಾರಿ ಚಾಲಕನ ಅಜಾಗರೂಕತೆ  ಲಾರಿಗೆ ಎಲೆಕ್ಟ್ರಿಕ್ ವಯರ್ ಸಿಲುಕಿ  ವಿದ್ಯುತ್ ವ್ಯತ್ಯಯ,  ಹಲವಾರು ಕಂಬಗಳಿಗೆ ಹಾನಿ (Shirva) ಶಿರ್ವ : ಚಾಲಕನ ಅಜಾಗರೂಕತೆಯಿಂದ ಮರದ ದಿಂಬಿಗಳಿದ್ದ ಲಾರಿಗೆ ಎಲೆಕ್ಟ್ರಿಕ್ ವಯರ್ ಸಿಲುಕಿ  ವಿದ್ಯುತ್ ವ್ಯತಯದ ಜೊತೆಗೆ ಹಲವಾರು ಕಂಬಗಳಿಗೆ ಹಾನಿಯಾದ ಘಟನೆ ಶಿರ್ವ ನ್ಯಾರ್ಮ ಶ್ರೀ ಮಹಾಲಸ ದೇವಸ್ಥಾನದ ದ್ವಾರದ ಬಳಿ ಶನಿವಾರ ರಾತ್ರಿ ಸಂಭವಿಸಿದೆ.    ಲಾರಿಯೊಂದು ಶಿರ್ವ ಶಾಂತಿಗುಡ್ಡೆಯಿಂದ ದಾಂಡೇಲಿಗೆ ಮರದ ದಿಂಬಿಗಳನ್ನು ಹೊತ್ತು ಹೊರಟಿತ್ತು. ಚಾಲಕನ […]

eMedia Kannada  @2025. All Rights Reserved.