• Home  
  • ಶ್ರೀ ಕೃಷ್ಣ ಜನ್ಮಾಷ್ಟಮಿ : ವೇದಿಕೆಯಲ್ಲಿಯೇ ಆವೇಶಗೊಂಡ ‘ಹುಲಿ’..!!
- ಕರಾವಳಿ - ಕ್ರೀಡೆ - ವಿಡಿಯೋ

ಶ್ರೀ ಕೃಷ್ಣ ಜನ್ಮಾಷ್ಟಮಿ : ವೇದಿಕೆಯಲ್ಲಿಯೇ ಆವೇಶಗೊಂಡ ‘ಹುಲಿ’..!!

Share: ಶ್ರೀ ಕೃಷ್ಣ ಜನ್ಮಾಷ್ಟಮಿ : ವೇದಿಕೆಯಲ್ಲಿಯೇ ಆವೇಶಗೊಂಡ ‘ಹುಲಿ’..!! ಉಡುಪಿ: ಉಡುಪಿಯ ನಿಟ್ಟೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಹುಲಿವೇಷ ಸ್ಪರ್ಧೆಯಲ್ಲಿ ವೇದಿಕೆಯಲ್ಲಿಯೇ ಹುಲಿ ವೇಷದಾರಿ ಆವೇಶಗೊಂಡ  ಘಟನೆ ಗುರುವಾರ ನಡೆದಿದೆ. ಈ ವೇಳೆ ಪ್ರೇಕ್ಷಕರು ಹಾಗೂ ಇತರ ಹುಲಿ ವೇಷಧಾರಿಗಳು ದಿಗ್ಭ್ರಮೆಗೊಳಗೊಂಡರು. ಹುಲಿವೇಷ ತಂಡದ ಸದಸ್ಯರು ಹಾಗೂ ಸ್ಥಳೀಯರು ಹುಲಿ ವೇಷಧಾರಿಯನ್ನು ಸ್ಥಿಮಿತಕ್ಕೆ ತಂದಿದ್ದಾರೆ.  ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. Share:

ಶ್ರೀ ಕೃಷ್ಣ ಜನ್ಮಾಷ್ಟಮಿ : ವೇದಿಕೆಯಲ್ಲಿಯೇ ಆವೇಶಗೊಂಡ ‘ಹುಲಿ’..!!

ಉಡುಪಿ: ಉಡುಪಿಯ ನಿಟ್ಟೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಹುಲಿವೇಷ ಸ್ಪರ್ಧೆಯಲ್ಲಿ ವೇದಿಕೆಯಲ್ಲಿಯೇ ಹುಲಿ ವೇಷದಾರಿ ಆವೇಶಗೊಂಡ  ಘಟನೆ ಗುರುವಾರ ನಡೆದಿದೆ.

ಈ ವೇಳೆ ಪ್ರೇಕ್ಷಕರು ಹಾಗೂ ಇತರ ಹುಲಿ ವೇಷಧಾರಿಗಳು ದಿಗ್ಭ್ರಮೆಗೊಳಗೊಂಡರು. ಹುಲಿವೇಷ ತಂಡದ ಸದಸ್ಯರು ಹಾಗೂ ಸ್ಥಳೀಯರು ಹುಲಿ ವೇಷಧಾರಿಯನ್ನು ಸ್ಥಿಮಿತಕ್ಕೆ ತಂದಿದ್ದಾರೆ.

 ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.