• Home  
  • (managaluru hit and run) ಲೇಡಿಹಿಲ್ ಬಳಿ ಕಾರ್ ಹಿಟ್ ಅಂಡ್ ರನ್ : ಓರ್ವ ಯುವತಿ ಮೃತ್ಯು ನಾಲ್ವರು ಗಂಭೀರ..!
- ಅಪರಾಧ - ವಿಡಿಯೋ

(managaluru hit and run) ಲೇಡಿಹಿಲ್ ಬಳಿ ಕಾರ್ ಹಿಟ್ ಅಂಡ್ ರನ್ : ಓರ್ವ ಯುವತಿ ಮೃತ್ಯು ನಾಲ್ವರು ಗಂಭೀರ..!

Share: (lady hill) ಲೇಡಿಹಿಲ್ ಬಳಿ ಕಾರ್ ಹಿಟ್ ಅಂಡ್ ರನ್ : ಓರ್ವ ಯುವತಿ ಮೃತ್ಯು ನಾಲ್ವರು ಗಂಭೀರ..! (mangaluru) ಮಂಗಳೂರು : ಮಂಗಳೂರು ನಗರದಲ್ಲಿ ಬುಧವಾರ ಸಂಜೆ ನಡೆದ ಕಾರಿನ ಭೀಕರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಯುವತಿಯೋರ್ವಳು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದರೆ ಉಳಿದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.  ಕುದ್ರೋಳಿ ದೇವಸ್ಥಾನಕ್ಕೆ ಬಂದು ಹಿಂದೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ನಗರದ ಲೇಡಿ ಹಿಲ್ ಮಣ್ಣಗುಡ್ ಮುಖ್ಯ ರಸ್ತೆಯ ಈಜುಕೊಳ ಮುಂಭಾಗದಲ್ಲಿ ಈ ದುರ್ಘಟನೆ […]

mangaluru hit and run, one death 4 injury

(lady hill) ಲೇಡಿಹಿಲ್ ಬಳಿ ಕಾರ್ ಹಿಟ್ ಅಂಡ್ ರನ್ : ಓರ್ವ ಯುವತಿ ಮೃತ್ಯು ನಾಲ್ವರು ಗಂಭೀರ..!

(mangaluru) ಮಂಗಳೂರು : ಮಂಗಳೂರು ನಗರದಲ್ಲಿ ಬುಧವಾರ ಸಂಜೆ ನಡೆದ ಕಾರಿನ ಭೀಕರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಯುವತಿಯೋರ್ವಳು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದರೆ ಉಳಿದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

 ಕುದ್ರೋಳಿ ದೇವಸ್ಥಾನಕ್ಕೆ ಬಂದು ಹಿಂದೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ

ನಗರದ ಲೇಡಿ ಹಿಲ್ ಮಣ್ಣಗುಡ್ ಮುಖ್ಯ ರಸ್ತೆಯ ಈಜುಕೊಳ ಮುಂಭಾಗದಲ್ಲಿ ಈ ದುರ್ಘಟನೆ ಸಂಭವಿಸಿದೆ, ಮೃತ ಯುವತಿಯನ್ನು ಸುರತ್ಕಲ್ ಬಾಳದ ರೂಪಶ್ರೀ (23) ಎಂದು ಗುರುತ್ತಿಸಲಾಗಿದೆ.

 ಸ್ವಾತಿ(26) ಹಿತಾನ್ವಿ(16), ಕೃತಿಕಾ(16), ಯತಿಕಾ912) ಗಂಭೀರ ಗಾಯಗೊಂಡ ಇತರ ನಾಲ್ವರು ಯುವತಿಯರಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.