ಅದಾನಿ ಸಿಎಸ್‌ಆರ್ : 7,000 ವಿದ್ಯಾರ್ಥಿಗಳಿಗೆ ರೂ. 40 ಲಕ್ಷ ಮೌಲ್ಯದ ಶಾಲಾ ಕಿಟ್ ವಿತರಣೆ. (Adani CSR: School kits worth ₹40 lakh distributed to 7,000 students.)
ಅದಾನಿ ಸಿಎಸ್‌ಆರ್ : 7,000 ವಿದ್ಯಾರ್ಥಿಗಳಿಗೆ ರೂ. 40 ಲಕ್ಷ ಮೌಲ್ಯದ ಶಾಲಾ ಕಿಟ್ ವಿತರಣೆ. ಜಿಲ್ಲೆಯ 85 ಸರಕಾರಿ ಹಾಗೂ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ನೆರವು. (Yelluru) ಎಲ್ಲೂರು: ಗ್ರಾಮೀಣ ಶಿಕ್ಷಣವನ್ನು ಬಲಪಡಿಸುವ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಶೈಕ್ಷಣಿಕೆ ನೆರವು ಒದಗಿಸುವ ತನ್ನ ನಿರಂತರ ಬದ್ಧತೆಯನ್ನು ಮುಂದುವರಿಸಿರುವ ಅದಾನಿ ಸಮೂಹದ ಸಿಎಸ್‌ಆರ್ ವಿಭಾಗವಾದ ಅದಾನಿ ಫೌಂಡೇಶನ್ ಸಂಸ್ಥೆಯು, ಉಡುಪಿ ಜಿಲ್ಲೆಯ 85 ಸರಕಾರಿ ಹಾಗೂ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳ […]







