ನಿಧನ
ಬೈಲೂರು ಬಿ. ಗುರುರಾಜ ಆಚಾರ್ಯ ನಿಧನ (Bailur B. Gururaja Acharya passes away)
ಬೈಲೂರು ಬಿ. ಗುರುರಾಜ ಆಚಾರ್ಯ ನಿಧನ ಐರೋಡಿ ರಾಧಾಕೃಷ್ಣ ಪೈ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಗುರುರಾಜ ಆಚಾರ್ಯ (Udupi) ಉಡುಪಿ: ಉಡುಪಿ ಬೈಲೂರು ನಿವಾಸಿ ಬಿ. ಗುರುರಾಜ ಆಚಾರ್ಯ (84) ಅವರು ಶುಕ್ರವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಉಡುಪಿಯ ಪ್ರಖ್ಯಾತ ಐರೋಡಿ ರಾಧಾಕೃಷ್ಣ ಪೈ ಸಂಸ್ಥೆಯಲ್ಲಿ ಸುಮಾರು 49 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು, ಉಡುಪಿ ಜಿಲ್ಲೆಯ ನೂರಾರು ದೇವಾಲಯಗಳು ಹಾಗೂ ದೈವಸ್ಥಾನಗಳ ವಿಗ್ರಹಗಳಿಗೆ ಕರಾರುವಕ್ಕಾಗಿ ಅಳತೆ ತೆಗೆದು, ಬೆಳ್ಳಿ ಹಾಗೂ ಇತರ ಲೋಹಗಳ ಕವಚಗಳನ್ನು […]

