Tag: anand c kunder

social service

ಕೋಟ – ಪಂಚವರ್ಣದಿಂದ 281ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನ (Kota – Panchavarna’s 281st Sunday eco-friendly campaign)

ಕೋಟ – ಪಂಚವರ್ಣದಿಂದ 281ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನ  ಪುರಾತನ ಹಾಡಿಯ ವಿಷ್ಣುಮೂರ್ತಿ ದೇಗುಲ ಸ್ವಚ್ಛತಾ ಕಾರ್ಯ (Kota) ಕೋಟ: ಪುರಾತನ ದೇಗುಲಗಳನ್ನು ಸ್ವಚ್ಛತೆಯ ಮೂಲಕ ಬೆಳಕಿಗೆ ತರುವ ಪಂಚವರ್ಣ ನಿರಂತರ ಸ್ವಚ್ಛತಾ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕೋಟ ಸಹಕಾರಿ ವ್ಯವಸಾಯಕ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಹೇಳಿದರು.    ಕೋಟ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು,ಸಮುದ್ಯತಾ ಗ್ರೂಪ್ಸ್ ಕೋಟ,ಮಣೂರು […]

ಕರಾವಳಿ ಮನೋರಂಜನೆ

ಅ. 19 : ಯಕ್ಷಗಾನ ಚರಿತ್ರೆಯಲ್ಲಿ ದಾಖಲೆ ಬರೆದ ಸಾಲಿಗ್ರಾಮ ಮಕ್ಕಳ ಮೇಳದ 50ರ ಸಂಭ್ರಮ (Oct. 19: 50th anniversary of the Saligrama Children’s Festival, which has written a record in the history of Yakshagana)

ಅ. 19 : ಯಕ್ಷಗಾನ ಚರಿತ್ರೆಯಲ್ಲಿ ದಾಖಲೆ ಬರೆದ ಸಾಲಿಗ್ರಾಮ ಮಕ್ಕಳ ಮೇಳದ 50ರ ಸಂಭ್ರಮ   ಕೋಟ ವಿವೇಕ ವಿದ್ಯಾ ಸಂಸ್ಥೆಯ ಆವರಣದಲ್ಲಿ ಸಮಾರೋಪ ಸಮಾರಂಭ (Saligrama) ಸಾಲಿಗ್ರಾಮ : ಯಕ್ಷಗಾನ ಚರಿತ್ರೆಯಲ್ಲಿ ಐತಿಹಾಸಿಕ ದಾಖಲೆಯನ್ನು ಮಾಡಿದ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ 50ರ ಸಂಭ್ರಮದ ಸುವರ್ಣ ಪರ್ವ ಸಮಾರೋಪ ಸಮಾರಂಭವು ಅಕ್ಟೋಬರ್ 19 ಆದಿತ್ಯವಾರದಂದು ಮಧ್ಯಾಹ್ನ 2ಕ್ಕೆ ಕೋಟ ವಿವೇಕ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ.     ಕರ್ನಾಟಕ ಸರ್ಕಾರ ಮಾನವ ಹಕ್ಕುಗಳ ಆಯೋಗದ […]

social service

ಕೋಟ : ಪಂಚವರ್ಣದಿಂದ 258 ನೇ ಭಾನುವಾರದ ಪರಿಸರ ಸ್ನೇಹಿ ಹಸಿರುಜೀವ ಅಭಿಯಾನ (Kota: Panchavarna celebrates 258th Sunday of eco-friendly green life campaign)

ಕೋಟ : ಪಂಚವರ್ಣದಿಂದ 258 ನೇ ಭಾನುವಾರದ ಪರಿಸರ ಸ್ನೇಹಿ ಹಸಿರುಜೀವ ಅಭಿಯಾನ ಸಾಲಿಗ್ರಾಮ ರಾಹೆ 66ರಲ್ಲಿ ವನಮಹೋತ್ಸವ, ನವ ವಧು ವೈಷ್ಣವಿ ಪೇತ್ರಿಯವರಿಂದ ಚಾಲನೆ (Kota) ಕೋಟ : ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಅನ್ನಪೂರ್ಣ ನರ್ಸರಿ ಪೇತ್ರಿ, ಸಮುದ್ಯತಾ ಗ್ರೂಪ್ಸ್ ಕೋಟ, ಸುವರ್ಣ ಎಂಟರ್ಪ್ರೈಸಸ್‌  ಬ್ರಹ್ಮಾವರ, ಹಂದಟ್ಟು ಮಹಿಳಾ ಬಳಗ ಕೋಟ, ಮಣೂರು ಫ್ರೆಂಡ್ಸ್,  ಸ್ನೇಹಕೂಟ ಮಣೂರು ಇವರ ಸಹಯೋಗದೊಂದಿಗೆ ಗೆಳೆಯರ […]

social service

ಕೋಟ : ಪಂಚವರ್ಣದಿಂದ ಹಂದಟ್ಟು ಸೀತಾನದಿಯ ತಟದಲ್ಲಿ 255ನೇ ಭಾನುವಾರದ ಸ್ವಚ್ಛತಾ ಅಭಿಯಾನ (Kota: 255th Sunday cleanliness drive on the banks of the Sita River from Panchavarna

ಕೋಟ : ಪಂಚವರ್ಣದಿಂದ ಹಂದಟ್ಟು ಸೀತಾನದಿಯ ತಟದಲ್ಲಿ 255ನೇ ಭಾನುವಾರದ ಸ್ವಚ್ಛತಾ ಅಭಿಯಾನ ಕಸ ಎಸೆಯುವ ಕೈಗಳ ಬಗ್ಗೆ ನಿರ್ದಾಕ್ಷಿಣಿಯ ಕ್ರಮ ಅಗತ್ಯ – ಪ್ರಕಾಶ್ ಹಂದಟ್ಟು (Kota) ಕೋಟ : ಕಸ ಎಸೆಯುವ ಕೈಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಆಗ ಮಾತ್ರ ಎಸೆಯುವ ಮನಸ್ಥಿತಿ ಕ್ಷೀಣಿಸುತ್ತದೆ ಎಂದು ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಹಂದಟ್ಟು ಹೇಳಿದರು. ಭಾನುವಾರ ಕೋಟತಟ್ಟುವಿನ ಹಂದಟ್ಟಿನ ಸೀತಾನದಿ ತಟದಲ್ಲಿ ಕೋಟ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ […]

ಶಾಲಾ ಕಾಲೇಜು

ಮಣೂರು ಪಡುಕರೆ ಸರ್ಕಾರಿ ಸಂಯುಕ್ತ ಪ್ರೌಢ ಶಾಲೆಯ ಮೂವರು ವಿದ್ಯಾರ್ಥಿಗಳು “ಪ್ರತಿಭಾ ಕಾರಂಜಿಯಲ್ಲಿ” ರಾಜ್ಯಮಟ್ಟಕ್ಕೆ ಆಯ್ಕೆ (Three students from Manur Padukare Government Combined High School selected for the state level in “Pratibha Karanji”

ಮಣೂರು ಪಡುಕರೆ ಸರ್ಕಾರಿ ಸಂಯುಕ್ತ ಪ್ರೌಢ ಶಾಲೆಯ ಮೂವರು ವಿದ್ಯಾರ್ಥಿಗಳು “ಪ್ರತಿಭಾ ಕಾರಂಜಿಯಲ್ಲಿ” ರಾಜ್ಯಮಟ್ಟಕ್ಕೆ ಆಯ್ಕೆ  (Kota) ಕೋಟ: ಶ್ರೀದುರ್ಗಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕೊಕ್ಕರ್ಣೆ ಇಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ 2024-25 ಸ್ಪರ್ಧೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳಾದ  ಅನುಶ್ರೀ, ಸಮೃದ್ಧಿ ಎಸ್ ಮೊಗವೀರ ಮತ್ತು ಹರ್ಷಿತರವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.   ಅನುಶ್ರೀ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ, ಸಮೃದ್ಧಿ ಎಸ್ ಮೊಗವೀರ  ಕನ್ನಡ ಭಾಷಣದಲ್ಲಿ ದ್ವಿತೀಯ ಹಾಗೂ ಹರ್ಷಿತ ಇವರು ರಂಗೋಲಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ  ಪಡೆದಿದ್ದಾರೆ. […]

social service ಸಂಘ, ಸಂಸ್ಥೆಗಳು

 ಕೋಟತಟ್ಟು: ಸಾಹಿತಿ ಪ್ರೊ. ಕೃಷ್ಣೇ ಗೌಡ ಮೈಸೂರುರವರಿಗೆ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ (Kotathattu : Literature prof. Krishne Gauda got “Karatha Huttura Prashasthi”)

 ಕೋಟತಟ್ಟು: ಸಾಹಿತಿ ಪ್ರೊ. ಕೃಷ್ಣೇ ಗೌಡ ಮೈಸೂರುರವರಿಗೆ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ (Kota) ಕೋಟ: ಕಾರಂತರ ಹುಟ್ಟಿದ ನೆಲದಲ್ಲಿ ಧನ್ಯತೆಭಾವ ಮೈದುಂಬಿದೆ. ಅಲ್ಲದೆ ಪ್ರಶಸ್ತಿ ಸ್ವೀಕರಿಸಿದ ನನ್ನ ಗೌರವ ಉತ್ತುಂಗಕ್ಕೆರಿಸಿದೆ ಎಂದು ಕನ್ನಡ ಶ್ರೇಷ್ಠ ವಾಗ್ಮಿ, ಸಾಹಿತಿ ಪ್ರೊ. ಕೃಷ್ಣೇ ಗೌಡ  ಮೈಸೂರು ನುಡಿದರು.  ಭಾನುವಾರ ಕೋಟತಟ್ಟು ಕಾರಂತ ಥೀಂ ಪಾರ್ಕ್‌ನಲ್ಲಿ  ಕೋಟತಟ್ಟು ಗ್ರಾಮಪಂಚಾಯತ್, ಡಾ. ಕೋಟ ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಡಾ. ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಇವರುಗಳ ಆಶ್ರಯದಲ್ಲಿ […]

ಸಂಘ, ಸಂಸ್ಥೆಗಳು

ಕೋಟ:  ಪಂಚವರ್ಣ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ (Invitation release of Kota Panchavarn Kannada Rajyothsava)

ಕೋಟ:  ಪಂಚವರ್ಣ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕೋಟ ಪಂಚವರ್ಣದ ಕಾರ್ಯಕ್ರಮ ವಿಶಿಷ್ಟವಾದದ್ದು – ಕುಂದಾಪುರ ಉಪ ವಿಭಾಗಾಧಿಕಾರಿ ಮಹೇಶ್ಚಂದ್ರ ಕೋಟ: ಪಂಚವರ್ಣ ಸಂಸ್ಥೆಯ ಕಾರ್ಯಕ್ರಮಗಳೇ ವಿಶಿಷ್ಟವಾದದ್ದು,  ಮನೆ ಮಾತಾಗಿ  ಬೆಳೆದು ನಿಂತಿದೆ ಎಂದು ಕುಂದಾಪುರ ಉಪವಿಭಗಾಧಿಕಾರಿ ಮಹೇಶ್ಚಂದ್ರ ಹೇಳಿದರು.   ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ   ನವೆಂಬರ್ ೧೬ ರಂದು ಕೋಟದ ಗಾಂಧಿ ಮೈದಾನದಲ್ಲಿ ನಡೆಯಲಿರುವ ಪಂಚವರ್ಣ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು  ಬಿಡುಗಡೆಗೊಳಿಸಿ […]

ಸಂಘ, ಸಂಸ್ಥೆಗಳು

ಯುವ ಸಮುದಾಯಕ್ಕೆ ಆರೋಗ್ಯದ ಬಗ್ಗೆ ಕಾಳಜಿ ಇರಲಿ – ಡಾ. ಸ್ವಾತಿ ಶೇಟ್ (Young Community be  concerned about health : Dr. Swathi Shet)

ಯುವ ಸಮುದಾಯಕ್ಕೆ ಆರೋಗ್ಯದ ಬಗ್ಗೆ ಕಾಳಜಿ ಇರಲಿ – ಡಾ. ಸ್ವಾತಿ ಶೇಟ್ ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಅರಿವು ನಿಮ್ಮಗಿರಲಿ ನೆರವು 10ನೇ ಮಾಲಿಕೆ (Kota) ಕೋಟ: ಪ್ರಸ್ತುತ ಯುವ ಸಮುದಾಯ ಆರೋಗ್ಯದ ಬಗ್ಗೆ ಅತಿ ಅವಶ್ಯಕವಾಗಿ ಕಾಳಜಿ ವಹಿಸಬೇಕು ಎಂದು ಉಡುಪಿ ಜಿಲ್ಲಾಸ್ಪತ್ರೆಯ ಆಯುಷ್ ಇದರ ವೈದ್ಯಾಧಿಕಾರಿ ಡಾ. ಸ್ವಾತಿ ಶೇಟ್ ಹೇಳಿದರು. ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ವಿಪ್ರ ಮಹಿಳಾ ಸಾಲಿಗ್ರಾಮ ವಲಯ […]

social service

ಕೋಡಿ ಗ್ರಾ. ಪಂ ವ್ಯಾಪ್ತಿಯಲ್ಲಿ ಹಸಿರುಜೀವ ಸಮಾರೋಪ (Kodi Grama Panchayath : Hasiru Jeeva closing ceremony)

ಕೋಡಿ ಗ್ರಾ. ಪಂ ವ್ಯಾಪ್ತಿಯಲ್ಲಿ ಹಸಿರುಜೀವ ಸಮಾರೋಪ ಕರಾವಳಿಯಲ್ಲಿ ಕೋಟದ ಪಂಚವರ್ಣ ಸಂಸ್ಥೆ ಹಸಿರು ಕ್ರಾಂತಿ ಸೃಷ್ಠಿಸಿದೆ – ಆನಂದ್ ಸಿ. ಕುಂದರ್ (Kota) ಕೋಟ: ಕರಾವಳಿ ಭಾಗದಲ್ಲಿ ಕೋಟದ ಗೀತಾನಂದ ಫೌಂಡೇಶನ್ ಮತ್ತು ಪಂಚವರ್ಣ ಸಂಸ್ಥೆಹಸಿರು ಕ್ರಾಂತಿ ಪಸರಿಸಿದೆ ಎಂದು ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್ ಹೇಳಿದ್ದಾರೆ.  ಕೋಡಿ ಹೊಸಬೇಂಗ್ರೆ ಅಂಗನವಾಡಿ ಕೇಂದ್ರದಲ್ಲಿ ಕೋಟದ ಪಂಚವರ್ಣ ಸಂಸ್ಥೆ ಮಾರ್ಗದರ್ಶನದಲ್ಲಿ ಗೀತಾನಂದ ಫೌಂಡೇಶನ್ ಕೊಡ ಮಾಡಿದ ಗಿಡಗಳನ್ನು ಕೋಡಿ ಗ್ರಾ.ಪಂ ಹೊಸಬೇಂಗ್ರೆ ಅಂಗನವಾಡಿ, […]

social service

ಕೋಟ ಜನತಾ ಫಿಶ್‌ಮಿಲ್ ನಿವೃತ್ತರಿಗೆ ಬಿಳ್ಕೋಡುಗೆ ಬಾಂಧವ್ಯ -2024

ಕೋಟ ಜನತಾ ಫಿಶ್‌ಮಿಲ್ ನಿವೃತ್ತರಿಗೆ ಬಿಳ್ಕೋಡುಗೆ ಬಾಂಧವ್ಯ -2024 ಕೋಟ– ಜನತಾ ಸಂಸ್ಥೆ ನೆರಳಿನಲ್ಲಿ ಸಾವಿರಾರು ಕುಟುಂಬ ಆಶ್ರಯ –ಶ್ರೀನಿವಾಸ್ ಕುಂದರ್ (Kota) ಕೋಟ: ಜನತಾ ಸಂಸ್ಥೆ ಆಲದ ಮರವಿದ್ದಂತೆ ಅದರ ನೆರಳಿನಲ್ಲಿ ಸಾವಿರಾರು ಕುಟುಂಬಗಳು ಆಶ್ರಯ ಪಡೆದಿವೆ ಎಂದು ಜನತಾ ಫಿಶ್‌ಮಿಲ್‌ನ ವ್ಯವಸ್ಥಾಪಕ ಶ್ರೀನಿವಾಸ್ ಕುಂದರ್ ಹೇಳಿದರು. ಶನಿವಾರ ಜನತಾ ಫಿಶ್‌ಮಿಲ್ ಅಂಡ್ ಆಯಿಲ್ ಪ್ರಾಡಕ್ಟ್ ಕೋಟ ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದವರಿಗೆ ಬಿಳ್ಕೊಡುಗೆ ಬಾಂಧವ್ಯ ಶಿರ್ಷಿಕೆ ಕಾರ್ಯಕ್ರಮದಲ್ಲಿ ನಿವೃತ್ತ ಅನುಭವ ಹಂಚಿಕೊಂಡು ಮಾತನಾಡಿ, ಉದ್ಯಮ […]

eMedia Kannada  @2025. All Rights Reserved.