Tag: anand c kunder

Uncategorised

ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃ ವಿಯೋಗ (MP Kota Shrinivasa Poojary bereaved of Mother)

ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃ ವಿಯೋಗ (Kota) ಕೋಟ, ಜೂ.30: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ತಾಯಿ, ಕೋಟದ ಕೋಟತಟ್ಟು ನಿವಾಸಿ ಲಚ್ಚಿ ಪೂಜಾರ್ತಿಯವರು ತಮ್ಮ 97ನೇ ವಯಸ್ಸಿನಲ್ಲಿ ವಯೋ ಸಹಜ ಅಸೌಖ್ಯದಿಂದ ಭಾನುವಾರ ಮದ್ಯಾಹ್ನ ನಿಧನ ಹೊಂದಿದರು. ಮೃತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಶ್ರೀನಿವಾಸ ಪೂಜಾರಿಯವರು ತನ್ನ ಯಶಸ್ವಿನಲ್ಲಿ ತಾಯಿಯ ಪಾತ್ರ ಮಹತ್ವದ್ದಾಗಿದೆ ಎಂದು ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದರು.    ಇವರ ಅಗಲುವಿಕೆಗೆ ಕುಂದಾಪುರ […]

social service

ಕೋಟ ದೇಗುಲದಲ್ಲಿ ಇತ್ತೀಚೆಗೆ ಅಗಲಿದ ಯಕ್ಷಲೋಕದ ಶ್ರೇಷ್ಠ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಗೆ ನುಡಿ ನಮನ (Kota: Tribute to Subrahmany Dhareshwara)

ಕೋಟ ದೇಗುಲದಲ್ಲಿ ಇತ್ತೀಚೆಗೆ ಅಗಲಿದ ಯಕ್ಷಲೋಕದ ಶ್ರೇಷ್ಠ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಗೆ ನುಡಿ ನಮನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರ ಜೀವನ ಯಶೋಗಾಧೆ ವಿಶೇಷವಾದದ್ದು– ರಾಘವೇಂದ್ರ ಮಯ್ಯ (Kota) ಕೋಟ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರರ ಜೀವನ ಯಶೋಗಾಧೆ ವಿಶೇಷವಾದದ್ದು. ಅವರ ಅಗಲುವಿಕೆ ಯಕ್ಷಲೋಕ ಶೋಕ ಸಾಗರದಲ್ಲಿ ಮುಳುಗುವಂತಾಗಿದೆ ಎಂದು ಕೋಟ ಅಮೃತೇಶ್ವರಿ ಮೇಳದ ಪ್ರಧಾನ ಭಾಗವತ ಹಾಲಾಡಿ ರಾಘವೇಂದ್ರ ಮಯ್ಯ ಹೇಳಿದರು. ಶನಿವಾರ ಕೋಟ ಅಮೃತೇಶ್ವರಿ ದೇಗುಲದ ಸಭಾಂಗಣದಲ್ಲಿ ಇಂಡಿಕಾ ಕಲಾ ಬಳಗ ಪಡುಕರೆ, ಕೋಟ ಪಂಚವರ್ಣ ಯುವಕ […]

social service

ಸಮಾಜ ಸೇವಕ ಆನಂದ ಸಿ. ಕುಂದರ್‌ರವರ ೭೬ನೇ ವರ್ಷೋತ್ಸವ, ಅನಾಥಾಶ್ರಮಕ್ಕೆ ಕೊಡುಗೆ (Social worker Ananda C Kundar’s 76th Birthday, Donation and Orphanage)

 ಸಮಾಜಸೇವಕ ಆನಂದ ಸಿ. ಕುಂದರ್‌ರವರ 76ನೇ ವರ್ಷೋತ್ಸವ, ಅನಾಥಾಶ್ರಮಕ್ಕೆ ಕೊಡುಗೆ  (Kata) ಕೋಟ: ಆನಂದ ಸಿ ಕುಂದರ್ ರವರ ವ್ಯಕ್ತಿತ್ವವೇ ವಿಶಿಷ್ಟವಾದದ್ದು, ಅವರು ಸಾಮಾಜಿಕ, ಧಾರ್ಮಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ. ವಿ ರಮೇಶ್ ರಾವ್ ಹೇಳಿದ್ದಾರೆ.   76ನೇ ವರ್ಷೋತ್ಸವ ಆಚರಿಸಿಕೊಳ್ಳುತ್ತಿರುವ ಸಮಾಜ ಸೇವಕ ಆನಂದ ಸಿ ಕುಂದರ್ ರವರ ((Social worker Ananda C Kundar) ಹುಟ್ಟು ಹಬ್ಬವನ್ನು ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ […]

social service ಧಾರ್ಮಿಕ

ಮಕ್ಕಳಿಗೆ ಭಜನಾ ಸಂಸ್ಕಾರ ನೀಡಿ : ನಾಡೋಜ ಡಾ. ಜಿ. ಶಂಕರ್ (Give Bhajana Samskar to Childrens : Nadoja Dr G Shankar)

 ಮಕ್ಕಳಿಗೆ ಭಜನಾ ಸಂಸ್ಕಾರ ನೀಡಿ : ನಾಡೋಜ ಡಾ.ಜಿ. ಶಂಕರ್ (Kota) ಕೋಟ: ಪ್ರಸ್ತುತ ಯುವ ಸಮುದಾಯದಲ್ಲಿ ಸಂಸ್ಕಾರ ನೀಡುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಪ್ರತಿ ಮನೆಯಲ್ಲಿ ಭಜನಾ ಸಂಸ್ಕಾರ ನೀಡಿ ಎಂದು ಉದ್ಯಮಿ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ರುವಾರಿ ನಾಡೋಜ ಡಾ. ಜಿ. ಶಂಕರ್ ಕರೆ (Nadoja Dr G Shankar) ನೀಡಿದರು. ಕೋಡಿ ಕನ್ಯಾಣದ ಮಹಾಸತೀಶ್ವರಿ ದೇಗುಲದ ವಠಾರದಲ್ಲಿ ಪ್ರಗತಿ ಯುವಕ ಸಂಘ ಕೋಡಿ ಕನ್ಯಾಣ ಇದರ ತ್ರೀಂಶತಿ ಮಹೋತ್ಸವದ ಪ್ರಗತಿ […]

social service

 ಕೋಟ; ಪಂಚವರ್ಣ 200ನೇ ಭಾನುವಾರದ ಪರಿಸರ ಜಾಗೃತಿ ಸ್ವಚ್ಛತಾ ಅಭಿಯಾನ (Kota : Panchavarna 200th Sunday Envrronment cleanness compaign)

ಕೋಟ; ಪಂಚವರ್ಣ 200ನೇ ಭಾನುವಾರದ ಪರಿಸರ ಜಾಗೃತಿ ಸ್ವಚ್ಛತಾ ಅಭಿಯಾನ 5 ಕಿಮೀ ಬೀಚ್ ರಸ್ತೆ ಪ್ಲಾಸ್ಟಿಕ್ ಮುಕ್ತ ಆಂದೋಲನ (kota) ಕೋಟ: ಪರಿಸರದ ಬಗ್ಗೆ ಈಗಲೇ ಜಾಗೃತಿಗೊಳ್ಳದಿದ್ದರೆ ಮುಂದಿದೆ ಬಹುದೊಡ್ಡ ಆಪತ್ತು ಎದುರಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಪರಿಸರವಾದಿ ಸಮಾಜಸೇವಕ ಹ.ರಾ ವಿನಯಚಂದ್ರ (HR Vinayachandra)ಸಾಸ್ತಾನ ನುಡಿದರು. ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಆನಂದ್ ಸಿ ಕುಂದರ್ ಹುಟ್ಟು ಹಬ್ಬದ ಅಮೃತ ಮಹೋತ್ಸವ  ಸಲುವಾಗಿ ಗೀತಾನಂದ ಫೌಂಡೇಶನ್ […]

ಕರಾವಳಿ ದೈವ - ದೇವರು

ಪಾಂಡೇಶ್ವರ – ಶ್ರೀ ಕ್ಷೇತ್ರ ಕಳಿಬೈಲ್ ಶ್ರೀ ಅನ್ನಪೂರ್ಣ ಸಂಕಲ್ಪ ನಿಧಿ ಪೋಸ್ಟರ್ ಬಿಡುಗಡೆ (Pandeshwara-Poster relese Kalibail Shree Kshetra)

ಪಾಂಡೇಶ್ವರ – ಶ್ರೀ ಕ್ಷೇತ್ರ ಕಳಿಬೈಲ್ ಶ್ರೀ ಅನ್ನಪೂರ್ಣ ಸಂಕಲ್ಪ ನಿಧಿ ಪೋಸ್ಟರ್ ಬಿಡುಗಡೆ ಕಲಿಯುಗದ ಕಾರಣಿಕ ದೈವ ಕೊರಗಜ್ಜ : ಆನಂದ್ ಸಿ ಕುಂದರ್ (Anand C Kundar) ಕೋಟ: ಕಲಿಯುಗದ ಕಾರಣಿಕ ದೈವ ಕೊರಗಜ್ಜ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿ ಭಕ್ತರ ಇಷ್ಟಾರ್ಥ ನೆರವೆರಿಸುತ್ತಿದ್ದಾನೆ ಎಂದು ಕೋಟದ ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು. ಮಂಗಳವಾರ ಪಾಂಡೇಶ್ವರ ಮೂಡಹಡು ಶ್ರೀ ಕ್ಷೇತ್ರ ಕಳಿಬೈಲ್ ಶ್ರೀ ತುಳಸಿ ಅಮ್ಮ ಶಿರಸಿ ಮಾರಿಕಾಂಬೆ […]

ಕರಾವಳಿ

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್  ಕೋಟ ಶ್ರೀ ಕ್ಷೇತ್ರ ಅಮೃತೇಶ್ವರೀ ದೇಗುಲ ಭೇಟಿ  (dist minister laxmi hebbalkar visit kota amrutheshwari temple)

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್  ಕೋಟ ಶ್ರೀ ಕ್ಷೇತ್ರ ಅಮೃತೇಶ್ವರೀ ದೇಗುಲ ಭೇಟಿ   (kota) ಕೋಟ:  ಕೋಟದ ಶ್ರೀ ಕ್ಷೇತ್ರ ಅಮೃತೇಶ್ವರೀ ಹಲವು ಮಕ್ಕಳ ತಾಯಿ  ದೇವಸ್ಥಾನಕ್ಕೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಶನಿವಾರ ಭೇಟಿ ನೀಡಿ, ದೇವರ ದರ್ಶನ ಪಡೆದರು.  ಈ ಸಂದರ್ಭದಲ್ಲಿ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ […]

ಕರಾವಳಿ

ಕೋಟದಲ್ಲಿ ಗೋ, ಕರುಗಳ ಪ್ರದರ್ಶನ ಸಮಿತಿ ರಚನೆಯ ಕುರಿತು ಸಭೆ (Meeting on formation of Cow, Calf Exbition committee at Kota)

ಕೋಟದಲ್ಲಿ ಗೋ, ಕರುಗಳ ಪ್ರದರ್ಶನ ಸಮಿತಿ ರಚನೆಯ ಕುರಿತು ಸಭೆ  ಕೋಟ: ಗೋ, ಕರುಗಳ ಪ್ರದರ್ಶನ ಸಮಿತಿ ರಚನೆಯ ಕುರಿತು ಸಭೆ ಕೋಟ. ಸಿ ಎ ಬ್ಯಾಂಕ್ ಸಭಾಂಗಣದಲ್ಲಿ ಏರ್ಪಡಿಸಲಾಯಿತು.   ಫೆ.20 ರಂದು ಕೋಟದ ಶಾಂಭವೀ ಶಾಲೆಯ ಮೈದಾನದಲ್ಲಿ ಸಮಾಜ ಸೇವಕ ಆನಂದ್ ಸಿ ಕುಂದರ್  (Social Worker Anand C Kunder) ಅಮೃತ ಮಹೋತ್ಸವ ವರ್ಷಾಚರಣೆಯ ಹಿನ್ನಲೆಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಮಹಿಳಾ ಮಂಡಲ,ಕೋಟ ಸಹಕಾರಿ ವ್ಯವಸಾಯಕ ಸಂಘ, ಪಶುಸಂಗೋಪನಾ ಇಲಾಖೆ ಬ್ರಹ್ಮಾವರ, […]

ಪ್ರಯಾಣ

ಕೋಟ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲಕ್ಕೆ ಸಚಿವ ಸಂತೋಷ್ ಲಾಡ್ ಭೇಟಿ (State Minister Santosh Laad visit Kota Halavu makkala taayi Temple)

ಕೋಟ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲಕ್ಕೆ ಸಚಿವ ಸಂತೋಷ್ ಲಾಡ್ ಭೇಟಿ (State Minister Santosh Laad visit Kota Halavu makkala taayi Temple) (Kota – Kundapura)) ಕೋಟ: ರಾಜ್ಯದ ಕಾರ್ಮಿಕ ಕಲ್ಯಾಣ ಖಾತೆ ಸಚಿವ ಸಂತೋಷ್ ಲಾಡ್ ಸೋಮವಾರ ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಚಿವರನ್ನು ಶ್ರೀ ದೇಗುಲದ ಮಾಜಿ ಅಧ್ಯಕ್ಷ ಆನಂದ್ ಸಿ ಕುಂದರ್ (Anand C Kunder) ಸ್ವಾಗತಿಸಿದರು.  ಸಚಿವ […]

eMedia Kannada  @2025. All Rights Reserved.