ಸಮಾಜದ ಸಂಘಟನೆಗಳ ಸಹಕಾರದಿಂದ ತಾಲೂಕು ಸಂಘಗಳನ್ನು ಬಲಪಡಿಸಬೇಕಿದೆ : ಸೊರಕೆ (Taluk associations need to be strengthened with the cooperation of social organizations: Sorake)
ಸಮಾಜದ ಸಂಘಟನೆಗಳ ಸಹಕಾರದಿಂದ ತಾಲೂಕು ಸಂಘಗಳನ್ನು ಬಲಪಡಿಸಬೇಕಿದೆ : ಸೊರಕೆ ಕಾಪು ಬಿಲ್ಲವ ಭವನ ಮತ್ತು ಶ್ರೀ ನಾರಾಯಣ ಗುರು ಸಭಾಂಗಣ : ದಾನಿಗಳಿಗೆ ಸನ್ಮಾನ (Kaup) ಕಾಪು : ಬಿಲ್ಲವರ ಅಸ್ತಿತ್ವದ ಸಂಕೇತವಾಗಿ ಕಾಪು ಬಿಲ್ಲವ ಭವನ ಮತ್ತು ಶ್ರೀ ನಾರಾಯಣ ಗುರು ಸಭಾಂಗಣದ ರೂಪುಗೊಂಡಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು. ಅವರು, 5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಪು ಬಿಲ್ಲವ ಭವನ ಮತ್ತು ಶ್ರೀ ನಾರಾಯಣ ಗುರು ಸಭಾಂಗಣದ ನಿಮಿತ್ತ […]




