Tag: anudeep poojary

social service

 ಪಡುಬಿದ್ರಿಯಲ್ಲಿ ಅದಾನಿ ಪವರ್ ಕಂಪನಿ ವತಿಯಿಂದ ಸ್ಯಾನಿಟರಿ ಪ್ಯಾಡ್ ವಿಲೇವಾರಿ ಘಟಕ ಲೋಕಾರ್ಪಣೆ (Inaguration of Sanitary Pad disposal unit by ADANI Power Company at Padubidri)

ಪಡುಬಿದ್ರಿಯಲ್ಲಿ ಅದಾನಿ ಪವರ್ ಕಂಪನಿ ವತಿಯಿಂದ ಸ್ಯಾನಿಟರಿ ಪ್ಯಾಡ್ ವಿಲೇವಾರಿ ಘಟಕ ಲೋಕಾರ್ಪಣೆ ಪಡುಬಿದ್ರಿ : ಪಡುಬಿದ್ರಿ ಗ್ರಾಮದಲ್ಲಿ ಅದಾನಿ ಪವರ್ ಕಂಪನಿ ವತಿಯಿಂದ ಒದಗಿಸಲಾದ ಸ್ಯಾನಿಟರಿ ಪ್ಯಾಡ್ ವಿಲೇವಾರಿ ಘಟಕವನ್ನು ಅದಾನಿ ಸಮೂಹದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮತ್ತು ಪಡುಬಿದ್ರಿ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶಶಿಕಲಾ ಉದ್ಘಾಟಿಸಿ, ಲೋಕಾರ್ಪಣೆಗೈದರು. ಕಾರ್ಯಕ್ರಮಗಳನ್ನು ನಿರ್ವಹಿಸುವ ಅಂಗ ಸಂಸ್ಥೆ ಅದಾನಿ ಫೌಂಡೇಷನ್‌ನ `ಸಿಎಸ್‌ಆರ್ ಅನುದಾನದಡಿ ಪಡುಬಿದ್ರಿ ಗ್ರಾಮದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಸ್ಯಾನಿಟರ್ […]

eMedia Kannada  @2025. All Rights Reserved.