Tag: anwear ali kaup

fastival

ಇಂದು ಕನ್ನಾ ಮಾರಿಯಮ್ಮ ಜನ್ಮದಿನ, ಮೊಂತಿ ಹಬ್ಬ ಆಚರಣೆ (Today is Kanna Mariyamma’s birthday, Monti festival is celebrated)

ಇಂದು ಕನ್ನಾ ಮಾರಿಯಮ್ಮ ಜನ್ಮದಿನ, ಮೊಂತಿ ಹಬ್ಬ ಆಚರಣೆ    ಈ ಬಗ್ಗೆ ಅನ್ವರ್‌ ಅಲಿ ವಿಶೇಷ ಲೇಖನ 1. ಒಂಬತ್ತು ದಿನಗಳ ನೊವೆನಾ  (Udupi) ಉಡುಪಿ: ಸೆಪ್ಟೆಂಬರ್ 8ರ ಮೇರಿ ಜಯಂತಿಗೆ ಮುನ್ನ ಒಂಬತ್ತು ದಿನಗಳ ವಿಶೇಷ ಪ್ರಾರ್ಥನೆ — Novena ನಡೆಯುತ್ತದೆ. ಈ ದಿನಗಳಲ್ಲಿ ಮಕ್ಕಳು ವಿಶೇಷವಾಗಿ ಭಾಗವಹಿಸುತ್ತಾರೆ. ಮಕ್ಕಳು ವಿವಿಧ ಹೂವುಗಳನ್ನು ಸಂಗ್ರಹಿಸಿ ಚರ್ಚಿಗೆ ತಂದು ಶಿಶು ಮರಿಯಮ್ಮನ ಪ್ರತಿಮೆಗೆ ಹೂಗಳನ್ನು ಅರ್ಪಿಸುತ್ತಾರೆ. ಪ್ರಾರ್ಥನೆ, ಬಲಿಪೂಜೆ ಮತ್ತು ಕೊಂಕಣಿ ಭಕ್ತಿಗೀತೆಗಳು ಈ ಆಚರಣೆಯ […]

fastival

ಮೊಹರಂ ನಾಲ್ಕು ಪವಿತ್ರ ತಿಂಗಳುಗಳಲ್ಲಿ ಒಂದು (Muharram is one of the four holy months)

  ಮೊಹರಂ ನಾಲ್ಕು ಪವಿತ್ರ ತಿಂಗಳುಗಳಲ್ಲಿ ಒಂದು ಪವಿತ್ರ ಮೊಹರಂ ಬಗ್ಗೆ ಅನ್ವರ್‌ ಅಲಿ ಕಾಪುರವರಿಂದ ವಿಶೇಷ ಲೇಖನ (Kaup) ಕಾಪು: ಇಸ್ಲಾಮಿನ ಪಂಚಾಂಗದ ಮೊದಲ ತಿಂಗಳು ಮೊಹರಂ. ಇದು ಅಲ್ಲಾಹನ ಬಳಿಯಲ್ಲಿ ಅತ್ಯಂತ ಗೌರವಯುತವಾದ ನಾಲ್ಕು ಪವಿತ್ರ ತಿಂಗಳುಗಳಲ್ಲಿ ಒಂದಾಗಿದೆ. ಹೊಸ ಹಿಜ್ರಿ ವರ್ಷವು ಮೊಹರಂ ತಿಂಗಳ ಆಗಮನದೊಂದಿಗೆ ಪ್ರಾರಂಭವಾಗುತ್ತದೆ. ಆದ್ದರಿಂದ ಮುಸ್ಲಿಮರು ಈ ಸಂದರ್ಭವನ್ನು ಆತ್ಮಾವಲೋಕನ, ತೌಬಾ, ಇಬಾದತ್ ಮತ್ತು ಸತ್ಕಾರ್ಯಗಳ ಮೂಲಕ ಸ್ವಾಗತಿಸಬೇಕು.   ಹಿಜ್ರಿ ವರ್ಷವು ಪ್ರವಾದಿ ಮುಹಮ್ಮದ್ (ಸ) ರವರ ಮಕ್ಕಾದಿಂದ […]

ಸಂಘ, ಸಂಸ್ಥೆಗಳು

ಚಾರಿತ್ರ್ಯವಂತ ವ್ಯಕ್ತಿಯ ಹೆಸರು ಅಜರಾಮರ – ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ (The name of virtous persons does not fade : Nirmal kumar Hegde)

ಚಾರಿತ್ರ್ಯವಂತ ವ್ಯಕ್ತಿಯ ಹೆಸರು ಅಜರಾಮರ – ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಕಾಪುವಿನಲ್ಲಿ ಜಮಾ ಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ವತಿಯಿಂದ ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಸೀರತ್ ಅಭಿಯಾನ (Kaup) ಕಾಪು : ಯಾವ ವ್ಯಕ್ತಿ ಚಾರಿತ್ರ್ಯವಂತನಾಗಿರುತ್ತನೋ, ಆತನ ವ್ಯಕ್ತಿತ್ವ ಉನ್ನತ ಮಟ್ಟದಲ್ಲಿ ಇರುತ್ತದೆ. ಇದಕ್ಕೆ ಉದಾಹರಣೆ 1500 ವರ್ಷಗಳ ಹಿಂದೆ ಅರೇಬಿಯಾದಲ್ಲಿ, ಪ್ರವಾದಿಯಾಗಿ ಮುಹಮ್ಮದ್ ಪೈಗಂಬರ್‌ರವರು ನಿಯುಕ್ತಿಗೊಂಡು ಬಾಳಿ, ಬದುಕಿ, ಜನರನ್ನು ಅಂಧಕಾರದಿಂದ ಬೆಳಕಿಗೆ ತಂದು ಸಮಾಜದ ಜನರ ಬದುಕನ್ನು ಬದಲಾಯಿಸಿದ  ಕೀರ್ತಿ ಮತ್ತು […]

social service

ಬಾಲ್ಯದಲ್ಲಿ ಪ್ರೀತಿ ಸಿಗದ ಮಕ್ಕಳು, ಸಮಾಜದಲ್ಲಿ ದುಷ್ಟರಾಗಿ ಬೆಳೆಯುತ್ತಾರೆ : ಸಯೀದ್ ಇಸ್ಮಾಯಿಲ್

ಬಾಲ್ಯದಲ್ಲಿ ಪ್ರೀತಿ ಸಿಗದ ಮಕ್ಕಳು, ಸಮಾಜದಲ್ಲಿ ದುಷ್ಟರಾಗಿ ಬೆಳೆಯುತ್ತಾರೆ : ಸಯೀದ್ ಇಸ್ಮಾಯಿಲ್  (Kaup) ಕಾಪು : ಮಕ್ಕಳಿಗೆ ತಮ್ಮ ಮನೆಯಲ್ಲಿ ತಂದೆ, ತಾಯಿ, ಸಹೋದರ, ಸಹೋದರಿಯರಿಂದ ಪ್ರೀತಿ ಸಿಗಬೇಕು. ಅದು ಸಿಗದಿದ್ದಲ್ಲಿ ಅವರಲ್ಲಿ ಕ್ರೂರತನ ಮೂಡಿ, ಮುಂದೆ ಅವರು ಸಮಾಜದಲ್ಲಿ ದುಷ್ಟರಾಗಿ ಬೆಳೆಯಲು ಕಾರಣವಾಗುತ್ತದೆ. ತಮ್ಮ ಮಕ್ಕಳು ಒಳ್ಳೆಯವರಾಗಬೇಕಿದ್ದಲ್ಲಿ, ಹೆತ್ತವರು ಕೂಡಾ ಒಳ್ಳೆಯವರಾಗಬೇಕಾಗುತ್ತದೆ. ಮಕ್ಕಳ ಮುಂದೆ ತಂದೆ, ತಾಯಿ, ಸಹೋದರ, ಸಹೋದರಿಯರು ಜಗಳವಾಡುತ್ತಿದ್ದರೆ, ಮಕ್ಕಳ ಮೇಲೆ ಅದರ ದುಷ್ಪರಿಣಾಮ ಬೀರುತ್ತದೆ ಎಂದು ಜಮಾ ಆತೆ ಇಸ್ಲಾಮೀ […]

eMedia Kannada  @2025. All Rights Reserved.