Tag: balakrishan poojary uchila

ಧಾರ್ಮಿಕ

ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಚ್ಚಿಲ ನಾಲ್ಕನೇ ದಿನದ ಗಣೇಶೋತ್ಸವಕ್ಕೆ ತೆರೆ (Sarvajanik Ganeshotsava Committee, Uchila: Conclusion of the fourth day of Ganeshotsava.)

ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಚ್ಚಿಲ ನಾಲ್ಕನೇ ದಿನದ ಗಣೇಶೋತ್ಸವಕ್ಕೆ ತೆರೆ ಎರ್ಮಾಳು ಬಡಾ ಸಮುದ್ರದಲ್ಲಿ ಗಣೇಶನ ಮೃಣ್ಮಯ ಮೂರ್ತಿಯ ಜಲಸ್ಥಂಭನ  (Uchila) ಉಚ್ಚಿಲ : ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಚ್ಚಿಲ ಇದರ 39ನೇ ವರ್ಷದ ಗಣೇಶೋತ್ಸವ ಗುರುವಾರ ಸಂಜೆ ವಿಜೃಂಭಣೆಯಿಂದ ಸಮಾಪನಗೊಂಡಿದೆ.   ಕಳೆದ ಸೋಮವಾರ ಉಚ್ಚಿಲ  ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ತೆರೆದ ಸಭಾಂಗಣದಲ್ಲಿ ಶ್ರೀ ಗಣಪತಿಯ ಮೃಣ್ಮಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿ̧ದ್ದು ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ಪೂಜಾ ವಿಧಿ ವಿಧಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. […]

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ ಸಹಾಯ ಹಸ್ತ ಸಾಂಸ್ಕೃತಿಕ

ಎಸ್ಕೆಪಿಎ ಕಾಪು ವಲಯದ ವಾರ್ಷಿಕ ಮಹಾ ಸಭೆ ಸಂಪನ್ನ (SKPA Kaup Zone Annual Meeting Completed)

ಎಸ್ಕೆಪಿಎ ಕಾಪು ವಲಯದ ವಾರ್ಷಿಕ ಮಹಾ ಸಭೆ ಸಂಪನ್ನ ಕಾರ್ಯಕ್ರಮ ಉದ್ಘಾಟಿಸಿದ ಉಭಯ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ (Kaup) ಕಾಪು: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಕಾಪು ವಲಯದ ವಾರ್ಷಿಕ ಸಭೆಯು ಕಾಪು ಕೆ1 ಸಭಾಂಗಣದಲ್ಲಿ ಜರುಗಿತು.    ಕಾರ್ಯಕ್ರಮವನ್ನು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಜಿಲ್ಲಾಧ್ಯಕ್ಷರಾದ ನವೀನ್ ರೈ ಪಂಜಲ ಉದ್ಘಾಟಿಸಿದರು. ಅವರು ಮಾತನಾಡಿ, ಛಾಯಾಗ್ರಾಹಕರು ವೃತ್ತಿಯಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದು ಜೊತೆಗೆ ಆರ್ಥಿಕವಾಗಿಯೂ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಛಾಯಾಗ್ರಾಹಕರ ಕುಟುಂಬದ ಭದ್ರತೆಗಾಗಿ […]

ಕ್ರೀಡೆ ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಎಸ್.ಕೆ.ಪಿ.ಎ ಕಾಪು ವಲಯ ಸದಸ್ಯರ ಕಾಪು ಪ್ರೀಮಿಯರ್ ಲೀಗ್ ಸಮಾರೋಪ (SKPA Kaup Zone Members Kaup Premier League Closing)

ಎಸ್.ಕೆ.ಪಿ.ಎ ಕಾಪು ವಲಯ ಸದಸ್ಯರ ಕಾಪು ಪ್ರೀಮಿಯರ್ ಲೀಗ್ ಸಮಾರೋಪ ಕ್ರಿಕೆಟ್‌ ಮುಂಬೈ ವಾರಿಯರ್ ಪ್ರಥಮ, ವಾಲಿಬಾಲ್‌ ಎಸ್‌ ಆರ್‌ ಎಸ್‌ ಪ್ರಥಮ  (Kaup)ಕಾಪು : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ. ಮತ್ತು ಉಡುಪಿ ಇದರ ಕಾಪು ವಲಯ  ಹಮ್ಮಿಕೊಂಡಿರುವ ಕಾಪು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಕಾಪು ದಂಡತೀರ್ಥ ಸಮೂಹ ವಿದ್ಯಾ ಸಂಸ್ಥೆಯ‌ ಕ್ರೀಡಾಂಗಣದಲ್ಲಿ ನಡೆದಿದ್ದು, ಸಮಾರೋಪ ಕಾರ್ಯಕ್ರಮವನ್ನು ದಂಡತೀರ್ಥ ಶಾಲಾ ಪ್ರಾಂಶುಪಾಲ ನೀಲಾನಂದ ನಾಯ್ಕ್‌ ಉದ್ಘಾಟಿಸಿದರು. ಅವರು ಈ […]

ಕ್ರೀಡೆ

ಎಸ್.ಕೆ.ಪಿ.ಎ ಕಾಪು ವಲಯ ಸದಸ್ಯರ ಕಾಪು ಪ್ರೀಮಿಯರ್ ಲೀಗ್ ಉದ್ಘಾಟನೆ (SKPA Kaup Zone Members Kaup Premier League Inauguration)

ಎಸ್.ಕೆ.ಪಿ.ಎ ಕಾಪು ವಲಯ ಸದಸ್ಯರ ಕಾಪು ಪ್ರೀಮಿಯರ್ ಲೀಗ್ ಉದ್ಘಾಟನೆ ಲೀಗ್‌ ಮಾದರಿಯಲ್ಲಿ ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾಟ ಆಯೋಜನೆ  (Kaup)ಕಾಪು : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ. ಮತ್ತು ಉಡುಪಿ ಇದರ ಕಾಪು ವಲಯ  ಹಮ್ಮಿಕೊಂಡಿರುವ ಕಾಪು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ದಂಡತೀರ್ಥ ಸಮೂಹ ವಿದ್ಯಾ ಸಂಸ್ಥೆಯ‌ ಅಧ್ಯಕ್ಷ ಡಾ. ಪ್ರಶಾಂತ್ ಶೆಟ್ಟಿ ಯವರು ಸಂಸ್ಥೆಯ ಕ್ರೀಡಾಂಗಣದಲ್ಲಿ ಭಾನುವಾರ ಉದ್ಘಾಟಿಸಿದರು.   ಬಳಿಕ ಮಾತನಾಡಿದ ಅವರು, ಕ್ರೀಡೆ ಮನುಷ್ಯನ ದೈಹಿಕ […]

science Technology

 ಎಸ್ಕೆಪಿಎ ಕಾಪು ವಲಯದ ಸದಸ್ಯರಿಗಾಗಿ ಕಾಪುವಿನಲ್ಲಿ ನಿಕಾನ್‌ ಕಾರ್ಯಗಾರ, ಸರ್ವೀಸ್‌(Nikon workshop, service in Kapu for SKPA Kapu zone members)

ಎಸ್ಕೆಪಿಎ ಕಾಪು ವಲಯದ ಸದಸ್ಯರಿಗಾಗಿ ಕಾಪುವಿನಲ್ಲಿ ನಿಕಾನ್‌ ಕಾರ್ಯಗಾರ, ಸರ್ವೀಸ್ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ ಎಸ್ಕೆಪಿಎ ಕಾಪು ಅಧ್ಯಕ್ಷ ಸಂತೋಷ್ (Kaup) ಕಾಪು :  ಸೌತ್‌ ಕೆನರಾ ಫೊಟೋಗ್ರಾಫರ್ಸ್‌ ಅಸೋಸಿಯೇಶನ್‌ ಇದರ ಕಾಪುವಲಯದ ಸದಸ್ಯರಿಗಾಗಿ ಮಂಗಳವಾರ ಕಾಪುವಿನ ಕೆ ೧ ಸಭಾಭವನದಲ್ಲಿಖ್ಯಾತ ಛಾಯಾಗ್ರಹಣ ಪರಿಕರಗಳ ಸಂಸ್ಥೆ “ನಿಕಾನ್‌” ಕಾರ್ಯಗಾರ ಮತ್ತು ಸರ್ವೀಸ್‌ ಆಯೋಜಿಸಿತ್ತು.   ಎಸ್ಕೆಪಿಎ ಕಾಪು ವಲಯದ ಗೌರವಾದ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲರವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕಾಪು ವಲಯದ ಅಧ್ಯಕ್ಷ ಸಂತೋಷ್ ಕಾಪು ಅಧ್ಯಕ್ಷತೆ […]

social service ಧಾರ್ಮಿಕ

  ಉಚ್ಚಿಲ ಫ್ರೆಂಡ್ಸ್ ಉಚ್ಚಿಲ ಸದಸ್ಯರಿಂದ ಉಚ್ಚಿಲ ದೇಗುಲಕ್ಕೆ ಜನರೇಟರ್ ಕೊಡುಗೆ (Generator donation to Uchila temple by members of Uchila Friends Uchila)

ಉಚ್ಚಿಲ ಫ್ರೆಂಡ್ಸ್ ಉಚ್ಚಿಲ ಸದಸ್ಯರಿಂದ ಉಚ್ಚಿಲ ದೇಗುಲಕ್ಕೆ ಜನರೇಟರ್ ಕೊಡುಗೆ. 15 ಕೆವಿಯ ಸುಮಾರು ನಾಲ್ಕು ಲಕ್ಷ ರೂ. ವೆಚ್ಚದ ಜನರೇಟರ್ (Uchila) ಉಚ್ಚಿಲ : ಉಚ್ಚಿಲ ಫ್ರೆಂಡ್ಸ್ ಉಚ್ಚಿಲ ಇದರ ಸದಸ್ಯರಿಂದ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲಕ್ಕೆ ಬುಧವಾರ ಸಂಜೆ 15 ಕೆವಿ ಯ ಸುಮಾರು ನಾಲ್ಕು ಲಕ್ಷ ರೂ. ವೆಚ್ಚದ ಜನರೇಟರ್ ಹಸ್ತಾಂತರಿಸಿದ್ದಾರೆ.  ದೇವಳದ ಅರ್ಚಕ ಗೋವಿಂದ ಭಟ್ ರವರು ಪೂಜಾ ವಿಧಾನ ಪೂರೈಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.  ಜನರೇಟರ್ ಉದ್ಘಾಟನೆಯನ್ನು ನೆರವೇರಿಸಿದರು. […]

ವ್ಯವಹಾರ ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

 ಛಾಯಾಗ್ರಾಹಕರು ತನ್ನ ದುಖ: ಮರೆತು ಇನ್ನೊಬ್ಬರನ್ನು ನಗಿಸುವವರು : ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ

  ಛಾಯಾಗ್ರಾಹಕರು ತನ್ನ ದುಖ: ಮರೆತು ಇನ್ನೊಬ್ಬರನ್ನು ನಗಿಸುವವರು : ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಎಸ್ಕೆಪಿಎ ಕಾಪು ವಲಯದ 2025- 27ನೇ ಸಾಲಿನ ನೂತನ  ಪದಾಧಿಕಾರಿಗಳ ಪದಗ್ರಹಣ (Kaup) ಕಾಪು: ಛಾಯಾಗ್ರಾಹಕರು ತಮ್ಮ ದುಖ:   ದುಮ್ಮಾನಗಳನ್ನು ಮರೆತು ಗಾಹಕರಲ್ಲಿ ನಗು ತರಿಸಿ, ಉತ್ತಮ ಛಾಯಾಚಿತ್ರ ಮೂಡುವಂತೆ ಪ್ರಯತ್ನಿಸುವ   ಶ್ರಮ ಜೀವಿಗಳು ಎಂದು ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಹೇಳಿದ್ದಾರೆ.    ಕಾಪು ಕೆ-ವನ್ ಹೋಟೆಲ್ ಸಭಾಂಗಣದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೆಶನ್ ನ […]

ಧಾರ್ಮಿಕ

ಎಸ್ಕೆಪಿಎ ಕಾಪು ವಲಯದಿಂದ ಗೋಪೂಜಾ ಸಂಭ್ರಮ (Gopuja celebrations from SKPA Kaup zone)

ಎಸ್ಕೆಪಿಎ ಕಾಪು ವಲಯದಿಂದ ಗೋಪೂಜಾ ಸಂಭ್ರಮ ಕಾಪು ವಲಯದ ಸದಸ್ಯರಿಂದ ಗೋ ಶಾಲೆಗೆ ಗೋಗ್ರಾಸ, ಹಿಂಡಿ ಕೊಡುಗೆ (Kaup) ಕಾಪು : ಸೌತ್‌ ಕೆನರಾ ಫೊಟೋಗ್ರಾಫರ್ಸ್‌ ಅಸೋಸಿಯೇಶನ್‌ ಕಾಪು ವಲಯದ ವತಿಯಿಂದ ಕಾಪು ಜನಾರ್ಧನ ದೇವಸ್ಥಾನದ ಬಳಿಯ ಗೋ ಶಾಲೆಯಲ್ಲಿ  ಗೋ ಪೂಜೆ ಆಚರಿಸಲಾಯಿತು. ಎಸ್ಕೆಪಿಎ ಕಾಪು ವಲಯದ ಸದಸ್ಯರು ಕುಟುಂಬ ಸಮೇತರಾಗಿ ಆಗಮಿಸಿ, ಗೋ ಶಾಲೆಗೆ ಗೋಗ್ರಾಸ, ಹಿಂಡಿ ನೀಡಿ, ಗೋವಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭ ಗೌರವಾಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ಅಧ್ಯಕ್ಷ ಸಂತೋಷ್ […]

fastival ಧಾರ್ಮಿಕ

ಉಚ್ಚಿಲ ಶ್ರೀ ಗಣೇಶನ ಮೃಣ್ಮಯ ಮೂರ್ತಿ ವಿಸರ್ಜನೆ (Dissolution of Murmaya Murthy of Uchila Shri Ganesha)

ಉಚ್ಚಿಲ ಶ್ರೀ ಗಣೇಶನ ಮೃಣ್ಮಯ ಮೂರ್ತಿ ವಿಸರ್ಜನೆ  38ನೇ ವರ್ಷದ ಶ್ರೀ ಗಣೇಶೋತ್ಸವಕ್ಕೆ ತೆರೆ (Uchila) ಉಚ್ಚಿಲ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಚ್ಚಿಲ ಇದರ 38ನೇ ವರ್ಷದ ಗಣೇಶೋತ್ಸವಕ್ಕೆ ಶನಿವಾರ ರಾತ್ರಿ ತೆರೆ ಬಿದ್ದಿದೆ.  ಆ. 27 ರಂದು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಶಾಲಿನಿ ಜಿ ಶಂಕರ್ ತೆರೆದ ಸಭಾ ಭವನದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಣೇಶೋತ್ಸವವನ್ನು ನಾಲ್ಕು ದಿನ ವಿಜೃಂಭಣೆಯಿಂದ ಆಚರಿಸಲಾಯಿತು.  ಶನಿವಾರ ಸಂಜೆ ವೇದಮೂರ್ತಿ ಕೆ.ವಿ. ರಾಘವೇಂದ್ರ ಉಪಾಧ್ಯಾಯರವರ ಪೌರೋಹಿತ್ಯದಲ್ಲಿ ಗಣಪತಿಯ ಮೃಣ್ಮಯ […]

ಧಾರ್ಮಿಕ

ಉಚ್ಚಿಲ ಶ್ರೀ ಗಣೇಶೋತ್ಸವಕ್ಕೆ ಉಡುಪಿ ಜಿಲ್ಲಾಧಿಕಾರಿ ಭೇಟಿ (Udupi District Collector visits Uchila Shri Ganeshotsava)

ಉಚ್ಚಿಲ ಶ್ರೀ ಗಣೇಶೋತ್ಸವಕ್ಕೆ ಉಡುಪಿ ಜಿಲ್ಲಾಧಿಕಾರಿ ಭೇಟಿ   ಕುಟುಂಬ ಸಮೇತರಾಗಿ ಭೇಟಿ ನೀಡಿದ ಜಿಲ್ಲಾಧಿಕಾರಿ ಸ್ವರೂಪ ಕೆಟಿ (Uchila) ಉಚ್ಚಿಲ : ಸಾರ್ವಜನಿಕ ಶ್ರೀ ಗಣೇಶೊತ್ಸವ ಸಮಿತಿ ಉಚ್ಚಿಲ ಆಯೋಜನೆಯ 38ನೇ ವರ್ಷ ಗಣೇಶೋತ್ಸವಕ್ಕೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಯವರು ಕುಟುಂಬ ಸಮೇತರಾಗಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.  ಪ್ರಧಾನ ಅರ್ಚಕ ಕೆವಿ ವಿಷ್ಣುಮೂರ್ತಿ ಉಪಾಧ್ಯಾಯರವರು ವಿಷೇಶ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯಿಂದ  ಶಾಲು ಹೊದಿಸಿ ಗೌರವಿಸಲಾಯಿತು. ಜಿಲ್ಲಾಧಿಕಾರಿ […]

eMedia Kannada  @2025. All Rights Reserved.