Tag: balakrishna poojary uchila

ಸಾಂಸ್ಕೃತಿಕ

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಾಪು ವಲಯಕ್ಕೆ ಪ್ರಥಮ (Kapu Zone Secures First Place in District-Level Cultural Competition)

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಾಪು ವಲಯಕ್ಕೆ ಪ್ರಥಮ ಪುತ್ತೂರು ವಲಯದ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ (Kaup) ಕಾಪು: ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಷನ್ (SKPA) ಪುತ್ತೂರು ವಲಯದ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಾಪು ವಲಯವು ಪ್ರಥಮ ಸ್ಥಾನ ಪಡೆದುಕೊಂಡಿದೆ.   ಸ್ಪರ್ಧೆಯಲ್ಲಿ ಕಾಪು ವಲಯದ ಪ್ರಭು ಅವರು ಉತ್ತಮ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ.    ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ನವೀನ್ ರೈ ಅವರು ಪ್ರಥಮ ಬಹುಮಾನವಾಗಿ ನಗದು […]

help

ಜವನೆರ್ ಉಚ್ಚಿಲ ಸಂಸ್ಥೆಯಿಂದ ಉಚ್ಚಿಲ ಅಂಗನವಾಡಿ ಕೇಂದ್ರಕ್ಕೆ ಟೆಲಿವಿಜನ್ ಕೊಡುಗೆ (Gift of Television to Uchila Anganwadi Center by Javaner Uchila Organization)

ಜವನೆರ್ ಉಚ್ಚಿಲ ಸಂಸ್ಥೆಯಿಂದ ಉಚ್ಚಿಲ ಅಂಗನವಾಡಿ ಕೇಂದ್ರಕ್ಕೆ ಟೆಲಿವಿಜನ್ ಕೊಡುಗೆ ಜವನೆರ್ ಉಚ್ಚಿಲ ಸಂಸ್ಥೆಯ ಅಧ್ಯಕ್ಷ ಉಮೇಶ್ ದೇಜಾಡಿ ಮತ್ತು ಸದಸ್ಯರಿಂದ ಕೊಡುಗೆ (Uchila) ಉಚ್ಚಿಲ: ಉಚ್ಚಿಲದ ಸಾಮಾಜಿಕ, ಸಾಂಸ್ಕೃತಿಕ  ಸಂಸ್ಥೆ ಜವನೆರ್‌ ಉಚ್ಚಿಲ ಸಂಸ್ಥೆಯು ೩೯ನೇ ವಾರ್ಷಿಕೋತ್ಸವ ಆಚರಿಸಿದ್ದು, ಅದರಿಂದ ಉಳಿಕೆ ಹಣದಲ್ಲಿ ಉಚ್ಚಿಲ ಗ್ರಾಮ ಪಂಚಾಯತ್‌ ಕಛೇರಿ ಬಳಿ ಕಾರ್ಯನಿರ್ವಹಿಸುವ ಉಚ್ಚಿಲ ಅಂಗನವಾಡಿ ಕೇಂದ್ರಕ್ಕೆ ಮಕ್ಕಳ ಕಲಿಕೆಯ ಉಪಯೋಗಕ್ಕಾಗಿ ಬುಧವಾರ ಟೆಲಿವಿಜನ್‌ ಕೊಡುಗೆಯಾಗಿ ನೀಡಿದೆ.  ಬಹುದಿನದ ಬೇಡಿಕೆಯನ್ನು ಜವನೆರ್‌ ಉಚ್ಚಿಲ ಸಂಸ್ಥೆ ಈಡೇರಿಸಿದಕ್ಕಾಗಿ ಉಚ್ಚಿಲ […]

ದೈವ - ದೇವರು ಧಾರ್ಮಿಕ ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಉಚ್ಚಿಲ : ಗಣಪತಿ ದೇವರು ಜ್ಞಾನದ ಸಂಕೇತ : ಕೆ.ವಿ ರಾಘವೇಂದ್ರ ಉಪಾಧ್ಯಾಯ

ಉಚ್ಚಿಲ : ಗಣಪತಿ ದೇವರು ಜ್ಞಾನದ ಸಂಕೇತ : ಕೆ.ವಿ ರಾಘವೇಂದ್ರ ಉಪಾಧ್ಯಾಯ ಉಚ್ಚಿಲ 38ನೇ ವರ್ಷದ ಗಣೇಶೋತ್ಸವದಲ್ಲಿ ವಿದ್ಯಾರ್ಥಿವೇತನ ವಿತರಣೆ (Uchila) ಉಚ್ಚಿಲ : ಗಣಪತಿ ದೇವರು ಜ್ಞಾನದ ಸಂಕೇತ. ಹಬ್ಬಗಳು ಹಿಂದೂ ಜನರು ಸಂಸ್ಕೃತಿಯನ್ನು ಒಗ್ಗೂಡಿಸುವುದಾಗಿದೆ. ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಂಸ್ಕಾರ ಮೂಡಲು ಸಾಧ್ಯ ಎಂದು ಉಚ್ಚಿಲ ಮಹಾಲಕ್ಷ್ಮಿ ದೇವಳದ ಪ್ರಧಾನ ಅರ್ಚಕರಾದ ಕೆ.ವಿ ರಾಘವೇಂದ್ರ ಉಪಾಧ್ಯಾಯ ಹೇಳಿದರು. ಆವರು ಉಚ್ಚಿಲ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಜರಗಿದ 38ನೇ ವರ್ಷದ ಗಣೇಶೋತ್ಸವದ […]

ಶಾಲಾ ಕಾಲೇಜು ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಹೆಜಮಾಡಿ: ಕಾಪು ಪತ್ರಕರ್ತರ ಸಂಘದ ಆಯೋಜನೆಯಲ್ಲಿ ಪತ್ರಕರ್ತ ದಿ. ಜಯಂತ್ ಪಡುಬಿದ್ರಿ ಸಂಸ್ಮರಣೆ, ದತ್ತಿ ನಿಧಿ ವಿತರಣೆ (Hejamadi: Journalist Late. Jayant Padubidri memorial service, charity fund distribution organized by Kaup Journalists Association)

 ಹೆಜಮಾಡಿ: ಕಾಪು ಪತ್ರಕರ್ತರ ಸಂಘದ ಆಯೋಜನೆಯಲ್ಲಿ ಪತ್ರಕರ್ತ ದಿ. ಜಯಂತ್ ಪಡುಬಿದ್ರಿ ಸಂಸ್ಮರಣೆ, ದತ್ತಿ ನಿಧಿ ವಿತರಣೆ  ಸಮಾಜದ ಭ್ರಷ್ಟಾಚಾರ ನಿರ್ಮೂಲನೆ ಪತ್ರಿಕಾ ರಂಗದಿಂದ ಸಾಧ್ಯ: ವೈ.ಎನ್. ಶೆಟ್ಟಿ (Hejamady) ಹೆಜಮಾಡಿ: ಸಮಾಜದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ನಮ್ಮ ಶಾಸಕಾಂಗದಲ್ಲಿ ಕೊರತೆ ಇದೆ. ಕಾರ್ಯಂಗದಲ್ಲೂ ಕೊರತೆ ಎದ್ದು ಕಾಣುತ್ತಿದೆ. ಇದನ್ನೆಲ್ಲಾ ನಿಯಂತ್ರಣ ಮಾಡಲು ಪತ್ರಿಕಾರಂಗದಿಂದ ಮಾತ್ರ ಸಾಧ್ಯ. ಮಾದ್ಯಮಗಳಿಂದ ಅಭಿಪ್ರಾಯ ಹೊರ ಬಂದಾಗ ತಪ್ಪಿತಸ್ಥರಿಗೆ ಕಂಪನ ಆರಂಭವಾಗುತ್ತದೆ ಎಂದು ಜಾನಪದ ಚಿಂತಕ ಡಾ.ವೈ.ಎನ್. ಶೆಟ್ಟಿ ಹೇಳಿದ್ದಾರೆ. ಅವರು ಹೆಜಮಾಡಿ […]

ಕ್ರೀಡೆ

ತುಮಕೂರು: ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾಕೂಟ, ಉಡುಪಿ ತಂಡ ಸಾಧನೆ (Tumakuru : State Level Journalists Games, Udupi Team achievement)

ತುಮಕೂರು: ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾಕೂಟ, ಉಡುಪಿ ತಂಡ ಸಾಧನೆ (Tumakuru) ತುಮಕೂರು, ನ.24: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತುಮಕೂರು ಜಿಲ್ಲಾ ಘಟಕದ ಅತಿಥ್ಯದಲ್ಲಿ ತುಮಕೂರಿನಲ್ಲಿ ನ. 24ರಂದು ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಪತ್ರಕರ್ತರ ವಾರ್ಷಿಕ ಕ್ರೀಡಾ ಕೂಟದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ತಂಡ ಉತ್ತಮ ಸಾಧನೆ ಮಾಡಿದೆ.   50 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಸುರೇಶ್ ಎರ್ಮಾಳು 100 ಮೀಟರ್ ಮತ್ತು 200 ಮೀಟರ್ ಓಟದಲ್ಲಿ ಪ್ರಥಮ, ಮಹಮ್ಮದ್ ಶರೀಫ್ ಗುಂಡು […]

fastival ಸಂಘ, ಸಂಸ್ಥೆಗಳು

ಕಾಪು ಪತ್ರಕರ್ತರ ಸಂಘದಲ್ಲಿ ದೀಪಾವಳಿ ಆಚರಣೆ (Deepavali Celebration at Kaup Press Club)

ಕಾಪು ಪತ್ರಕರ್ತರ ಸಂಘದಲ್ಲಿ ದೀಪಾವಳಿ ಆಚರಣೆ (Kaup) ಕಾಪು : ಉತ್ತಮ ವಿಚಾರಗಳನ್ನು ಸಮಾಜಕ್ಕೆ ನೀಡುವ ಪತ್ರಕರ್ತರು, ಸಮೃದ್ಧ ಕಾಪು ಸಾಮರಸ್ಯದ ಕಾಪುವನ್ನಾಗಿಸುವ ನಿಟ್ಟಿನಲ್ಲಿ ಕೈ ಜೋಡಿಸಿರಿ. ದೀಪಾವಳಿ ಆಚರಣೆಗೆ ಕುಟುಂಬ ಸದಸ್ಯರೊಂದಿಗೆ ಒಗ್ಗೂಡಿಕೊಂಡ ನಿಮ್ಮ ಐಕ್ಯಮತ ಸಮಾಜಕ್ಕೂ ಮಾದರಿಯಾಗಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಕಾಪು ತಾಲೂಕು ಕಾರ್ಯನಿರತ ಪರ್ತಕರ್ತರ ಸಂಘದ ದೀಪಾವಳಿ ಆಚರಣೆಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಕಾಪು ಮಹತೋಭಾರ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದ ತಂತ್ರಿಗಳಾದ ಮಡಂಬು ಶ್ರೀನಿವಾಸ […]

fastival ವಿಡಿಯೋ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಚ್ಚಿಲ ಇದರ ೩೭ನೇ ವರ್ಷದ ಗಣೇಶನ ವಿಸರ್ಜನೆ (37th Uchila Sri Sarvajanika Ganeshothsava)

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಚ್ಚಿಲ ಇದರ 37ನೇ ವರ್ಷದ ಗಣೇಶನ ವಿಸರ್ಜನೆ (Uchila)ಉಚ್ಚಿಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಚ್ಚಿಲ ಇದರ 37ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಗಣೇಶ ಮೂರ್ತಿಯ ವಿಸರ್ಜನೆಯು ಉಚ್ಚಿಲ ಶ್ರೀ ಬದ್ದಿಜೆ ಮಠದ ಪುಷ್ಕರಣಿಯಲ್ಲಿ ವಿಸರ್ಜನೆಗೊಳಿಸಲಾಯಿತು.   ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯ ಮತ್ತು ವೇದಮೂರ್ತಿ ವಿಷ್ಣುಮೂರ್ತಿ ಉಪಾಧ್ಯಾಯರವರ ಪೌರೋಹಿತ್ಯದಲ್ಲಿ ಕಳೆ ಶನಿವಾರ ಬೆಳಿಗ್ಗೆ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಬಳಿಯ ಶ್ರೀಮತಿ ಶಾಲಿನಿ ಡಾ. ಜಿ ಶಂಕರ್‌ ತೆರೆದ ಸಭಾಂಗಣದ ಶ್ರೀ ಲಕ್ಷ್ಮಿ ಮಂಟಪದಲ್ಲಿ […]

ಧಾರ್ಮಿಕ ವಿಡಿಯೋ

  ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಚ್ಚಿಲ ಇದರ 37ನೇ ವರ್ಷದ ಗಣೇಶ ಮೂರ್ತಿ ಪ್ರತಿಷ್ಠೆ  (Sri Ganeshothsava Samithi Uchila is Celebratig 37th year)

  ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಚ್ಚಿಲ ಇದರ 37ನೇ ವರ್ಷದ ಗಣೇಶ ಮೂರ್ತಿ ಪ್ರತಿಷ್ಠೆ    (Uchila) ಉಚ್ಚಿಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಉಚ್ಚಿಲ ಇದರ ಆಯೋಜನೆಯಲ್ಲಿ 37ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮೂರ್ತಿ ಪ್ರತಿಷ್ಠೆಯು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಬಳಿಯ ಶ್ರೀಮತಿ ಶಾಲಿನಿ ಡಾ. ಜಿ ಶಂಕರ್‌ ತೆರೆದ ಸಭಾಂಗಣದ ಶ್ರೀ ಲಕ್ಷ್ಮಿ ಮಂಟಪದಲ್ಲಿ ನೆರವೇರಿತು.   ಈ ಬಾರಿ ಸಾರ್ವಜನಿಕ ಶ್ರೀ ಗಣೇಶೋತ್ಸವವು 37ನೇ ವರ್ಷದ ಗಣಪತಿಯಾಗಿದ್ದು, ವಿವಿಧ ವೈದಿಕ, […]

ಧಾರ್ಮಿಕ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಆರ್. ಪೂಜಾರಿ ಆಯ್ಕೆ (Balakrishna Poojary Uchila as the New President of Sarvajanika Ganeshothsava Samithi Uchila)

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಆರ್. ಪೂಜಾರಿ ಆಯ್ಕೆ (Uchila) ಪಡುಬಿದ್ರಿ: 37ನೇ ವರ್ಷದ ಉಚ್ಚಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಬಾಲಕೃಷ್ಣ ಆರ್. ಪೂಜಾರಿ ಸರ್ವಾನುಮತಮತದಿಂದ ಆಯ್ಕೆಗೊಂಡಿದ್ದಾರೆ.ಅಧ್ಯಕ್ಷ ಕಿಶೋರ್ ಶೆಟ್ಟಿ ಎರ್ಮಾಳುರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಆರ್ಚಕರಾಗಿ ವೇ. ಮೂ. ಕೆ.ವಿ. ರಾಘವೇಂದ್ರ ಉಪಾಧ್ಯಾಯ ಗೌರವ ಅಧ್ಯಕ್ಷರಾಗಿ ಎರ್ಮಾಳು ರೋಹಿತ್ ಹೆಗ್ಡೆ, ಉಪಾಧ್ಯಕ್ಷರಾಗಿ ಕೆ. ವಿಶ್ವನಾಥ, ಕೆ. ವಾಸುದೇವ ರಾವ್, ದಿನೇಶ್ […]

social service

ಉಚ್ಚಿಲ ಅಂಗನವಾಡಿ ಕೇಂದ್ರಕ್ಕೆ ಜವನೆರ್ ಉಚ್ಚಿಲ ಸಂಸ್ಥೆಯಿಂದ ಗ್ಯಾಸ್ ಸ್ಟೌವ್ ಕೊಡುಗೆ(Donation of Gas stove by Javaner Uchila Organization to Uchila Anganavadi center)

ಉಚ್ಚಿಲ ಅಂಗನವಾಡಿ ಕೇಂದ್ರಕ್ಕೆ ಜವನೆರ್ ಉಚ್ಚಿಲ ಸಂಸ್ಥೆಯಿಂದ ಗ್ಯಾಸ್ ಸ್ಟೌವ್ ಕೊಡುಗೆ. (Uchila)ಉಚ್ಚಿಲ: ಉಚ್ಚಿಲ ಬಡ ಗ್ರಾಮ ಪಂಚಾಯತ್ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಉಚ್ಚಿಲದ ಖ್ಯಾತ ಸಮಾಜ ಸೇವಾ ಸಂಸ್ಥೆ ಜವನೆರ್ ಉಚ್ಚಿಲ (Javaner Uchila) ಸಂಸ್ಥೆಯಿಂದ ಶುಕ್ರವಾರ ಗ್ಯಾಸ್ ಸ್ಟೌವ್ ಕೊಡುಗೆಯಾಗಿ ನೀಡಲಾಯಿತು.  ಇದೇ ಸಂದರ್ಭ ಅಂಗನವಾಡಿಯ ಶಿಕ್ಷಕಿ ಶ್ರೀಮತಿ ಉಷಾರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.  ಈ ಸಂದರ್ಭ ಜವನೆರ್ ಉಚ್ಚಿಲ ಸಂಸ್ಥೆಯ ಅಧ್ಯಕ್ಷ ಪ್ರಭಾಕರ್ ಪೂಜಾರಿ ಉಚ್ಚಿಲ (Prabhakara Poojary Uchila), ಕಾರ್ಯದರ್ಶಿ ಮನೋಹರ್ […]

eMedia Kannada  @2025. All Rights Reserved.