ಪಣಿಯೂರು – ಪಡುಬಿದ್ರಿ ರೈಲ್ವೆ ನಿಲ್ದಾಣದ ಕಾಂಕ್ರಿಟ್ ಸಂಪರ್ಕ ರಸ್ತೆಯ ಅನಾವರಣ (Paniyur – Padubidri railway station concrete connection road unveiled)
ಪಣಿಯೂರು – ಪಡುಬಿದ್ರಿ ರೈಲ್ವೆ ನಿಲ್ದಾಣದ ಕಾಂಕ್ರಿಟ್ ಸಂಪರ್ಕ ರಸ್ತೆಯ ಅನಾವರಣ ಅದಾನಿ ಸಿಎಸ್‌ಆರ್ ರೂ. 20 ಲಕ್ಷ ಯೋಜನಾ ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ (Padubidri) ಪಡುಬಿದ್ರಿ : ಅದಾನಿ ಸಿಎಸ್‌ಆರ್ ರೂ. 20 ಲಕ್ಷ ಯೋಜನಾ ವೆಚ್ಚದಲ್ಲಿ ನೂತನವಾಗಿ ಕಾಂಕ್ರೆಟೀಕರಣಗೊಂಡ ಪಣಿಯೂರು-ಪಡುಬಿದ್ರಿ ರೈಲ್ವೆ ನಿಲ್ದಾಣದ ಸಂಪರ್ಕ ರಸ್ತೆಯನ್ನುಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಉದ್ಘಾಟಿಸಿದರು. ಇದೇ ಸಂದರ್ಭ ರೈಲ್ವೆ ನಿಲ್ದಾಣದವರೆಗೆ ಸುಮಾರು ೫೮೦ ಮೀಟರ್ ಉದ್ದದ ರೂ. 20 ಲಕ್ಷ ವೆಚ್ಚದ ರಸ್ತೆಯ ವಿಸ್ತರಣಾ […]






