Tag: belapu grama panchayath president belapu deviprasad shetty

CONGARTULATIONS ಸನ್ಮಾನ, ಅಭಿನಂದನೆ

  ಬಡಾದಿಂದ ಪದೋನ್ನತಿ ಹೊಂದಿದ ಚಂದ್ರಾವತಿ ವಿ. ಆಚಾರ್ಯರವರಿಗೆ ಬೀಳ್ಕೊಡುಗೆ (Farewell to Chandravathi V. Acharya, who was promoted from Bada Panchayath)

  ಬಡಾದಿಂದ ಪದೋನ್ನತಿ ಹೊಂದಿದ ಚಂದ್ರಾವತಿ ವಿ. ಆಚಾರ್ಯರವರಿಗೆ ಬೀಳ್ಕೊಡುಗೆ ಬೆಳಪು ಗ್ರಾ.ಪಂ ಕಾರ್ಯದರ್ಶಿಯಾಗಿ ಪದೋನ್ನತಿ  (Padubidri) ಪಡುಬಿದ್ರಿ : 31 ವರ್ಷಗಳ ಕಾಲ ಉಚ್ಚಿಲ ಬಡಾ ಗ್ರಾಮ ಪಂಚಾಯತಿಯಲ್ಲಿ ಎಟೆಂಡರ್, ಕ್ಲರ್ಕ್ ಆಗಿ ಸುದೀರ್ಘ ಸೇವೆಯನ್ನು ಸಲ್ಲಿಸಿ ಇದೀಗ ಕಾರ್ಯದರ್ಶಿಯಾಗಿ ಪದೋನ್ನತಿ ಹೊಂದಿ ಬೆಳಪು ಗ್ರಾಮ ಪಂಚಾಯತಿಗೆ ನಿಯುಕ್ತಿಗೊಂಡಿರುವ ಚಂದ್ರಾವತಿ ವಿಜಯ ಆಚಾರ್ಯ ಅವರನ್ನು ಸೋಮವಾರ ಉಚ್ಚಿಲ ಬಡಾ ಗ್ರಾಮ ಪಂಚಾಯತಿಯಲ್ಲಿ ಅಭಿನಂದಿಸಿ, ಸಮ್ಮಾನಿಸಿ ಬೀಳ್ಕೊಡಲಾಯಿತು.     ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಶಿವ ಕುಮಾರ್ ಮೆಂಡನ್, ಉಪಾಧ್ಯಕ್ಷ […]

Mansoon PROBLEMS

ಬೆಳಪುವಿನಲ್ಲಿ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಮಹಿಳೆಗೆ ಗಾಯ(Woman injured after wall of house collapses due to heavy rain in Belapu)

ಬೆಳಪುವಿನಲ್ಲಿ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಮಹಿಳೆಗೆ ಗಾಯ ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಸ್ಥಳಕ್ಕೆ ಭೇಟಿ, ಸಾಂತ್ವನ (Kaup) ಕಾಪು : ಭಾರೀ ಮಳೆಯಿಂದಾಗಿ ಮಹಿಳೆಯೋರ್ವರ ಮೇಲೆ ಮನೆಯ ಗೋಡೆ ಕುಸಿದು ಗಾಯಗೊಂಡ ಘಟನೆ ಬೆಳಪು ಗ್ರಾಮದ ಮಲಂಗೋಳಿ ಎಂಬಲ್ಲಿ ಘಟಿಸಿದೆ.  ಗಾಯಗೊಂಡ ಶೋಭಾ ಪೂಜಾರ್ತಿ ಮಂಚದ ಮೇಲೆ ಮಲಗಿದ್ದ ಸಂದರ್ಭ ಅವರ ಮೇಲೆ ಮನೆಯ ಗೋಡೆ ಕುಸಿದಿದೆ. ಭಾರೀ ಸದ್ದಿಗೆ ಮನೆಯ ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಅಪ್ಪ, ಮಗಳು ಹಾಗೂ ನೆರೆಮನೆಯವರು […]

help ಕಾಪು ತಾಲೂಕು ಆಡಳಿತ

ಬೆಳಪು ಹಕ್ಕುಪತ್ರ ಇಲ್ಲದ ನಿವೇಶನಗಳಿಗೆ ತಹಶೀಲ್ದಾರ್ ಭೇಟಿ : ಪರಿಶೀಲನೆ (Tahsildar visits sites without land title deeds: Inspection)

ಬೆಳಪು ಹಕ್ಕುಪತ್ರ ಇಲ್ಲದ ನಿವೇಶನಗಳಿಗೆ ತಹಶೀಲ್ದಾರ್ ಭೇಟಿ : ಪರಿಶೀಲನೆ (Belapu) ಬೆಳಪು : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಗ್ರಾಮದ ಸರಕಾರಿ ಜಾಗದಲ್ಲಿ ವಾಸಿಸುವ ಬಡವರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಪಂಚಾಯತ್ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪುರವರು ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ಸ್ಥಳ ಪರಿಶೀಲನೆ ನಡೆಸಿ ವಾಸ್ತವಿಕ ತಿಳಿದುಕೊಳ್ಳುವಂತೆ ಕೋರಿದ್ದರು. ಅದರಂತೆ ಗುರುವಾರ ಕಾಪು ತಹಶೀಲ್ದಾರ್‌  ಪ್ರತಿಭಾರವರು ಇಲಾಖಾಧಿಕಾರಿಗಳೊಂದಿಗೆ ಭೇಟಿ ನೀಡಿದರು. ಜನ ನಿಬಿಡ ಪ್ರದೇಶ ಇದಾಗಿದ್ದು, ಪೇಟೆಗೆ ತಾಗಿಕೊಂಡಿರುವ ಜಾಗದಲ್ಲಿ ಬಹಳ […]

eMedia Kannada  @2025. All Rights Reserved.