Tag: congress minorty cell president sharfuddin sheikh

Uncategorised

 ಕಾಪುವಿನಲ್ಲಿ ಮಾಜಿ ಸಚಿವ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್‌ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ  (Congress protests against central government in Kapu, led by former minister Sorake)

ಕಾಪುವಿನಲ್ಲಿ ಮಾಜಿ ಸಚಿವ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್‌ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ    ನೀಟ್‌, ಬೆಲೆ ಏರಿಕೆ, ಎಸ್‌ ಐ ಆರ್‌, ಗ್ಯಾಸ್, ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ರಸ್ತೆ ತಡೆ  (Kaup) ಕಾಪು : ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ  ಹಾಗೂ ಕಾಪು ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಸರಕಾರದ ವೈಫಲ್ಯದ ವಿರುದ್ಧಕಾಪು ಪೇಟೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್‌ ನೇತೃತ್ವದಲ್ಲಿ ಶನಿವಾರ ಸಂಜೆ ರಸ್ತೆ ತಡೆ, ಬೃಹತ್ […]

health

 ಮಜೂರಿನಲ್ಲಿ ಉಚಿತ ಮಹಿಳಾ ಯೋಗಕ್ಷೇಮ, ವೈದ್ಯಕೀಯ, ದಂತ ಚಿಕಿತ್ಸಾ ಶಿಬಿರ (Free women’s wellness, medical, dental treatment camp in Mazur)

ಮಜೂರಿನಲ್ಲಿ ಉಚಿತ ಮಹಿಳಾ ಯೋಗಕ್ಷೇಮ, ವೈದ್ಯಕೀಯ, ದಂತ ಚಿಕಿತ್ಸಾ ಶಿಬಿರ ಗ್ರೀನ್‌ ವುಡ್‌  ರಿಸಾರ್ಟ್‌, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪ್ರಾಯೋಜಕತ್ವ (Kaup) ಕಾಪು: ಗ್ರೀನ್‌ ವುಡ್‌ ರಿಸಾರ್ಟ್‌ ಮಜೂರು, ಕಾಪು ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾಯೋಜಕತ್ವದಲ್ಲಿ, ಜುಲೇಖ ಯೆನೆಪೋಯ ಇನ್ಸಿಟ್ಯೂಟ್ ಆಫ್ ಓಂಕಲಜಿ, ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಯೆನೆಪೋಯ ಪರಿಗಣಿಸಲ್ಲಟ್ಟ ವಿಶ್ವವಿದ್ಯಾಲಯ, ದೇರಳಕಟ್ಟೆ ಸಮುದಾಯ ದಂತ ಆರೋಗ್ಯ ವಿಭಾಗ ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ […]

ಧಾರ್ಮಿಕ

ಕಾರ್ಕಳ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ (Friendly Iftar gathering organized by Karkala Congress Minority Unit)

ಕಾರ್ಕಳ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ  ಕಾರ್ಕಳ ಸಾಲ್ಮಾರದ ಜಾಮೀಯಾ ಮಸೀದಿಯ ಶಾದಿ‌ ಮಹಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ (Karkala) ಕಾರ್ಕಳ : ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಸೌಹಾರ್ಧ ಇಫ್ತಾರ್ ಕೂಟವು ಕಾರ್ಕಳ ಸಾಲ್ಮಾರದ ಜಾಮೀಯಾ ಮಸೀದಿಯ ಶಾದಿ‌ ಮಹಲ್ ಸಭಾಂಗಣದಲ್ಲಿ ನಡೆಯಿತು.   ಕಾರ್ಕಳ ಬಂಗ್ಲೆಗುಡ್ಡೆಯ ತೈಬಾ ಗಾರ್ಡನ್ ಪ್ರಾಂಶುಪಾಲರಾದ ಮೌಲಾನ ಅಹ್ಮದ್ ಶರೀಪ್ ಅವರು ಮಾತನಾಡಿ, ಇಂದು ಜಗತ್ತು ನೆನಪಿಟ್ಟುಕೊಳ್ಳುವ ಅತ್ಯಾಧುನಿಕ  ಅವಿಷ್ಕಾರಗಳನ್ನು ಸಂಶೋದಿಸಿದವರು ತಮ್ಮ […]

ಕ್ರೀಡೆ

ಮಜೂರು ಪ್ರೀಮಿಯರ್ ಲೀಗ್ 2026  ಕ್ರಿಕೆಟ್ ಪಂದ್ಯಕೂಟ (Mazur Premier League 2026 Cricket Match)

ಮಜೂರು ಪ್ರೀಮಿಯರ್ ಲೀಗ್ 2026  ಕ್ರಿಕೆಟ್ ಪಂದ್ಯಕೂಟ   ಫೈಝಿ ಬಾಯ್ಸ್  ಮಜೂರು ವಿನ್ನರ್ ಟ್ರೋಫಿ (Kaup) ಕಾಪು: ಮಜೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಕೂಟವು ಮಜೂರು ಬಸ್ ತಂಗುದಾಣದ ಬಳಿಯ ಕ್ರೀಡಾಂಗಣದಲ್ಲಿ ನೆರವೇರಿತು.    ಲೀಗ್ ಮಾದರಿಯ ನಡೆದ ಪಂದ್ಯಕೂಟದಲ್ಲಿ ಫೈಝಲ್ ನಾಯಕತ್ವದ ಫೈಝಿ ಬಾಯ್ಸ್ ವಿನ್ನರ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಆಶ್ರಫ್ ನಾಯಕತ್ವದ ಇನ್ಸಾಫ್  ಮಜೂರ್ ರನ್ನರ್ ಪ್ರಶಸ್ತಿಯನ್ನು ಪಡೆದುಕೊಂಡಿತು.  ಸರಣಿ ಶ್ರೇಷ್ಠ ಆಟಗಾರನಾಗಿ ಸಾಯಿಲ್ ಮಜೂರು, ಸಿನಾನ್ ಉತ್ತಮ ದಾಂಡಿಗ, ಶರ್ಫುದ್ದೀನ್ ಮಲ್ಲಾರ್ ಉತ್ತಮ […]

protest ರಾಜಕೀಯ

 ಕಾಪು : ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಸರಕಾರದ ವೈಫಲ್ಯದ ವಿರುದ್ಧ ತಹಶಿಲ್ದಾರ್‌ ಕಛೇರಿ ಎದುರು ಪ್ರತಿಭಟನೆ (Kaup: Congress committee protests in front of Tahsildar’s office against the failure of the central government)

 ಕಾಪು : ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಸರಕಾರದ ವೈಫಲ್ಯದ ವಿರುದ್ಧ ತಹಶಿಲ್ದಾರ್‌ ಕಛೇರಿ ಎದುರು ಪ್ರತಿಭಟನೆ (ಕಾಪು) : ಕೇಂದ್ರ ಸರಕಾರದ ವೈಫಲ್ಯಗಳ ವಿರುದ್ಧ ಸೋಮವಾರ ಕಾಪು ತಶಿಲ್ದಾರ್‌ ಕಛೇರಿ ಎದುರು ಮಾಜಿ ಸಚಿವ ವಿನಯಕುಮಾರ್‌ ಸೊರಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.    ಪ್ರತಿಭಟನೆಯಲ್ಲಿ ಭಾಗವಹಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಕರ್ನಾಟಕ ಕಾಂಗ್ರೆಸ್ ಸರಕಾರದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನುಡಿದಂತೆ ಪಂಚ ಗ್ಯಾರಂಟಿಯನ್ನು ಅನುಷ್ಠಾನಕ್ಕೆ […]

social service ಧಾರ್ಮಿಕ

ಮಜೂರು, ಮಲ್ಲಾರು : ಬದ್ರೀಯಾ ಜುಮ್ಮಾ ಮಸೀದಿ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ (Majoor, Mallaru: Inauguration of various development works near Badriya Jumma Masjid)

ಮಜೂರು, ಮಲ್ಲಾರು : ಬದ್ರೀಯಾ ಜುಮ್ಮಾ ಮಸೀದಿ ಬಳಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ (Majuru, Mallaru) ಮಜೂರು, ಮಲ್ಲಾರು : ಮಜೂರು, ಮಲ್ಲಾರು ಬದ್ರೀಯಾ ಜುಮ್ಮಾ ಮಸೀದಿ ಇದರ ನೂತನವಾಗಿ ಆಯ್ಕೆಯಾದ  ಜಮಾತ್ ಆಡಳಿತ ಸಮಿತಿ ಹಾಗೂ ಜಮಾತ್ ಅಭಿವೃದ್ದಿ ಸಮಿತಿಯ ವತಿಯಿಂದ  ದಾನಿಗಳ ನೆರವಿನಿಂದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆಯನ್ನು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ನೆರವೇರಿಸಿದರು.  ಜಮಾತಿನ ಹಲವಾರು ಧಾನಿಗಳ ಮುಖಾಂತರ ಸಮಾರು 10 ಲಕ್ಷದ ಅಭಿವೃದ್ದಿ ಕೆಲಸ ಕಾರ್ಯಗಳು ನಡೆಯಿತು. […]

ರಾಜಕೀಯ

ಗ್ಯಾಂಗ್‌ ವಾರ್‌ ಆರೋಪಿಗಳಿಗೆ ಸೂಕ್ತ ಶಿಕ್ಷೆ ಆಗಲಿ:  ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕಾಧ್ಯಕ್ಷ  ಶರ್ಪುದ್ದೀನ್ ಶೇಖ್ ಆಗ್ರಹ (Suspects of gang war shuld be punished : Sharfuddin Sheikh)

ಗ್ಯಾಂಗ್‌ ವಾರ್‌ ಆರೋಪಿಗಳಿಗೆ ಸೂಕ್ತ ಶಿಕ್ಷೆ ಆಗಲಿ:  ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕಾಧ್ಯಕ್ಷ  ಶರ್ಪುದ್ದೀನ್ ಶೇಖ್ ಆಗ್ರಹ (Udupi) ಉಡುಪಿ: ಇತ್ತೀಚೆಗೆ ಉಡುಪಿಯಲ್ಲಿ ನಡೆದ ಗ್ಯಾಂಗ್ ವಾರ್ ಘಟನೆ ಖಂಡನೀಯವಾಗಿದ್ದು, ಕೃತ್ಯ ನಡೆಸಿದ ಗ್ಯಾಂಗ್ ರೌಡಿಗಳನ್ನು ಅತೀ ಶೀಘ್ರದಲ್ಲಿ ಬಂಧಿಸಿದ ಪೋಲೀಸರ ಕಾರ್ಯ ಶ್ಲಾಘನೀಯವಾಗಿದೆ. ಆರೋಪಿಗಳಿಗೆ  ಸೂಕ್ತ  ಶಿಕ್ಷೆಯನ್ನು ಆಗಬೇಕೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕಾಧ್ಯಕ್ಷ  ಶರ್ಪುದ್ದೀನ್ ಶೇಖ್ ಆಗ್ರಹಿಸಿದ್ದಾರೆ.  ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಆದರೆ ಈ ವಿಚಾರದಲ್ಲಿ, ಉಡುಪಿ […]

eMedia Kannada  @2025. All Rights Reserved.