Tag: DEEPAK KUMAR YERMAL

health

 ಮಜೂರಿನಲ್ಲಿ ಉಚಿತ ಮಹಿಳಾ ಯೋಗಕ್ಷೇಮ, ವೈದ್ಯಕೀಯ, ದಂತ ಚಿಕಿತ್ಸಾ ಶಿಬಿರ (Free women’s wellness, medical, dental treatment camp in Mazur)

ಮಜೂರಿನಲ್ಲಿ ಉಚಿತ ಮಹಿಳಾ ಯೋಗಕ್ಷೇಮ, ವೈದ್ಯಕೀಯ, ದಂತ ಚಿಕಿತ್ಸಾ ಶಿಬಿರ ಗ್ರೀನ್‌ ವುಡ್‌  ರಿಸಾರ್ಟ್‌, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪ್ರಾಯೋಜಕತ್ವ (Kaup) ಕಾಪು: ಗ್ರೀನ್‌ ವುಡ್‌ ರಿಸಾರ್ಟ್‌ ಮಜೂರು, ಕಾಪು ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾಯೋಜಕತ್ವದಲ್ಲಿ, ಜುಲೇಖ ಯೆನೆಪೋಯ ಇನ್ಸಿಟ್ಯೂಟ್ ಆಫ್ ಓಂಕಲಜಿ, ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಯೆನೆಪೋಯ ಪರಿಗಣಿಸಲ್ಲಟ್ಟ ವಿಶ್ವವಿದ್ಯಾಲಯ, ದೇರಳಕಟ್ಟೆ ಸಮುದಾಯ ದಂತ ಆರೋಗ್ಯ ವಿಭಾಗ ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ […]

fastival ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಕಾಪು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ವತಿಯಿಂದ ಮಜೂರಿನಲ್ಲಿ ದೀಪಾವಳಿ ಆಚರಣೆ (Kapu Block Congress Backward Classes Celebrate Diwali in Majuru)

ಕಾಪು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ವತಿಯಿಂದ ಮಜೂರಿನಲ್ಲಿ ದೀಪಾವಳಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ (Kaup) ಕಾಪು; ಕಾಪು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ವತಿಯಿಂದ ಕಾಪುವಿನ ಮಜೂರು ಆರ್ ಕೆ ರೆಸಾರ್ಟ್‌ನಲ್ಲಿ ಶನಿವಾರ ದೀಪಾವಳಿ ಆಚರಣೆ ನೆರವೇರಿತು.      ಕಾರ್ಯಕ್ರಮವನ್ನು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹಣತೆ ಉಳಿಸುವ ಮೂಲಕ ಉದ್ಘಾಟಿಸಿದರು.    ಈ ಸಂದರ್ಭ ಸೊರಕೆ ಮಾತನಾಡಿ, ಒಂದು ದೀಪದ ಜ್ವಾಲೆಯಲ್ಲಿ ಸಾವಿರಾರು ದೀಪಗಳನ್ನು ಉರಿಸಬಹುದು. ಆ […]

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಕಾಪು ಯುವವಾಹಿನಿ ಘಟಕದ ವತಿಯಿಂದ “ಆಟಿಡೊಂಜಿ ದಿನ -2025” ಕಾರ್ಯಕ್ರಮ (“Atidonji Day -2025” by Kapu Yuvavahini unit)

ಕಾಪು ಯುವವಾಹಿನಿ ಘಟಕದ ವತಿಯಿಂದ “ಆಟಿಡೊಂಜಿ ದಿನ -2025” ಕಾರ್ಯಕ್ರಮ (Kaup) ಕಾಪು : ಆಟಿ ಆಚರಣೆಗಳು ಕರಾವಳಿಯ ಗತ ಅಸ್ತಿತ್ವದ ಜೊತೆಗೆ  ಆರೋಗ್ಯದ ಬಗೆಗೂ ಗಮನ ನೀಡುವಂತೆ ನಮಗೆ ಪ್ರೇರೇಪಿಸುತ್ತದೆ. ಆಟಿಯ ಬಗ್ಗೆ ಕಿರಿಯರಿಗೆ ಹಿರಿಯರು ತಿಳಿ ಹೇಳುವ ಮೂಲಕ ನಾವು ಆಟಿ ಆಚರಣೆಗೆ ಮಹತ್ವ ನೀಡಬೇಕಾಗಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಲೋಕೇಶ್ ಪೂಜಾರಿ ಹೇಳಿದರು. ಅವರು ಕಾಪು ಯುವವಾಹಿನಿ ಘಟಕದ ವತಿಯಿಂದ ನಡೆದ ಆಟಿಡೊಂಜಿ ದಿನ -2025 ಕಾರ್ಯಕ್ರಮ […]

fastival

ಮಜೂರು : ಗ್ರೀನ್‌ವುಡ್ ರೆಸಾರ್ಟ್‌ನಲ್ಲಿ ಗೂಡು ದೀಪ ಸ್ಪರ್ಧೆ, ಪ್ರದರ್ಶನ (Goodu deepa Cometition at Majuru Greenwood resort)

ಮಜೂರು : ಗ್ರೀನ್‌ವುಡ್ ರೆಸಾರ್ಟ್‌ನಲ್ಲಿ ಗೂಡು ದೀಪ ಸ್ಪರ್ಧೆ, ಪ್ರದರ್ಶನ (Kaup) ಕಾಪು, ನ. 13 : ಮಜೂರು ಗ್ರೀನ್‌ವುಡ್ ರೆಸಾರ್ಟ್‌ನಲ್ಲಿ ಜೇಸಿಐ ಕಾಪು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮಜೂರು ಮತ್ತು ಎರ್ಮಾಳು ಟೈಗರ್ಸ್‌ ಸಹಭಾಗಿತ್ವದೊಂದಿಗೆ ನಡೆದ ಗೂಡು ದೀಪ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಉದ್ಯಮಿ ಪ್ರಭಾಕರ್ ಪೂಜಾರಿ ಕಾಪು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶಶಿಧರ ಸುವರ್ಣ ಅವರನ್ನು ಸಮ್ಮಾನಿಸಿ, […]

eMedia Kannada  @2025. All Rights Reserved.