ಸಿದ್ದರಾಮಯ್ಯ ಆಡಳಿತದಲ್ಲಿ ಕರಾವಳಿ ಅಭಿವೃದ್ಧಿ ಶೂನ್ಯ : ಗುರ್ಮೆ ಸುರೇಶ್ ಶೆಟ್ಟಿ (Zero coastal development under Siddaramaiah) administration: Gurme Suresh Shetty)
ಸಿದ್ದರಾಮಯ್ಯ ಆಡಳಿತದಲ್ಲಿ ಕರಾವಳಿ ಅಭಿವೃದ್ಧಿ ಶೂನ್ಯ : ಗುರ್ಮೆ ಸುರೇಶ್ ಶೆಟ್ಟಿ ಕಾಪುವಿನಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪ್ರತಿಕ್ರಿಯೆ (Kaup) ಕಾಪು : ಸಿದ್ದರಾಮಯ್ಯರಿಂದ ಈ ಅವಧಿಯಲ್ಲಿ ಕರಾವಳಿಯ ಅಭಿವೃದ್ಧಿ ಆಗಿಲ್ಲ. ಬಜೆಟ್ ಸಂದರ್ಭ ಉಭಯ ಜಿಲ್ಲೆಯ ಶಾಸಕರು ಸದನದಲ್ಲಿ ಪ್ರಸ್ತಾಪಿಸಿದ್ದರೂ ಅಭಿವೃದ್ಧಿ ಮಾತ್ರ ಶೂನ್ಯ. ಈಗ ಅಧಿಕಾರ ಡಿ.ಕೆ .ಶಿವಕುಮಾರ್ ರವರಿಗೆ ಹಸ್ತಾಂತರಿಸಿದ್ದಾರೆ ಇದು ಕೆಲವರಿಗೆ ಸಿಹಿ ಕಹಿಯ ಅನುಭವವಾಗಿದೆ ಎಂದು ಶುಕ್ರವಾರ ಸಂಜೆ ಕಾಪುವಿನಲ್ಲಿಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. […]










