ಅಪರಾಧ
ನಿಧನ
ಮಲ್ಪೆ: ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಲ್ಪೆಗೆ ಆಗಮಿಸಿದ ಭೂಗತ ಪಾತಕಿ ರವಿ ಪೂಜಾರಿ. (Malpe: Underworld gangster Ravi Pujari arrived in Malpe to attend his mother’s funeral.)
ಮಲ್ಪೆ: ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಲ್ಪೆಗೆ ಆಗಮಿಸಿದ ಭೂಗತ ಪಾತಕಿ ರವಿ ಪೂಜಾರಿ. ನ್ಯಾಯಾಲಯದ ಅನುಮತಿ ಮೇರೆಗೆ ಬಿಗಿ ಭದ್ರತೆಯಲ್ಲಿ ಬಂದ ರವಿ ಪೂಜಾರಿ (Malpe) ಮಲ್ಪೆ : ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭೂಗತ ಪಾತಕಿ ರವಿ ಪೂಜಾರಿಯನ್ನು ಪೊಲೀಸರು ಮಲ್ಪೆಗೆ ಕರೆತಂದಿದ್ದಾರೆ. ತಾಯಿ ಸುಶೀಲಾ ಪೂಜಾರ್ತಿ ಹೃದಯಾಘಾತದಿಂದ ಮೊನ್ನೆ ರಾತ್ರಿ ನಿಧನ ಹೊಂದಿದ್ದರು. ಸುಶೀಲಾ ಪೂಜಾರ್ತಿ ಅವರಿಗೆ 86 ವರ್ಷ ವಯಸ್ಸು ಆಗಿತ್ತು. ಅವರಿಗೆ ಐದು ಮಕ್ಕಳು, ಅದರಲ್ಲಿ ಇಬ್ಬರು ಹುಡುಗಿಯರು, ರವಿ ಪೂಜಾರಿ […]

