ನಾಳೆ (ನ. 5) ಹುಣ್ಣಿಮೆ ಈ ವರ್ಷದ ದೊಡ್ಡ ಸೂಪರ್ ಮೂನ್ (Tomorrow (Nov. 5) is the full moon, the biggest supermoon of the year)
ನಾಳೆ (ನ. 5) ಹುಣ್ಣಿಮೆ ಈ ವರ್ಷದ ದೊಡ್ಡ ಸೂಪರ್ ಮೂನ್ ಅಕ್ಟೋಬರ್, ನವಂಬರ್, ಡಿಸೆಂಬರ್ ಮೂರು ಸೂಪರ್ ಮೂನ್ ಗಳಲ್ಲಿ ಇದು ಅತಿ ದೊಡ್ಡದು (Udupi) ಉಡುಪಿ: ನವಂಬರ್ 5ನೇ ತಾರೀಕು ಕಾರ್ತೀಕ ಹುಣ್ಣಿಮೆಯಂದು ಸೂಪರ್ ಮೂನ್ ಕಾಣಸಿಗಲಿದೆ. ಶರತ್ಕಾಲದ ರಾತ್ರಿ ತಂಪು ತಂಪಾಗಿ ತೇವಭರತಹವಾಮಾನದಲ್ಲಿ ಶುಭ್ರ ಆಕಾಶ ನೋಡಲು ಆಹ್ಲಾದ. ಅದರಲ್ಲೂ ಹುಣ್ಣಿಮೆ ಚಂದ್ರ ಬೆಳದಿಂಗಳ ಹಾಲು ಹೊಯ್ದಂತೆ . ಈ ಬಾರಿ ವಿಶೇಷವಾಗಿ ಭವ್ಯ ಸೂಪರ್ ಮೂನ್ ಕಾಣ […]


