ಪಡುಬಿದ್ರಿ: ಸುಮಾರು 3ಗಂಟೆ ಕಾಲ ಸಾಗರದಲ್ಲಿದ್ದ ಮಾನಸಿಕ ಅಸ್ಸ್ಥಗೊಂಡ ಯುವಕ (Padubidri: Mentally ill youth found in ocean for nearly 3 hours)
ಪಡುಬಿದ್ರಿ: ಸುಮಾರು 3ಗಂಟೆ ಕಾಲ ಸಾಗರದಲ್ಲಿದ್ದ ಮಾನಸಿಕ ಅಸ್ಸ್ಥಗೊಂಡ ಯುವಕ ದಡಕ್ಕೆ ಮರಳಲು ನಿರಾಕರಿಸಿದಾಗ ರಕ್ಷಿಸಿದ ಈಶ್ವರ್ ಮಲ್ಪೆ ತಂಡ (Padubidri) ಪಡುಬಿದ್ರಿ : ಮಾನಸಿಕ ಅಸ್ವಸ್ಥತೆಗೊಳಗಾಗಿದ್ದ ಯುವಕನೋರ್ವ ಭಾನುವಾರ ಮದ್ಯಾಹ್ನ ಸಮುದ್ರದಲ್ಲಿ ಮೂರು ಗಂಟೆಗಳ ಕಾಲ ಈಜಾಡುತ್ತಿದ್ದು, ಎಷ್ಟೇ ಮನವೊಲಿಸಿದರೂ ದಡಕ್ಕೆ ಬರಲು ನಿರಾಕರಿಸಿದಾಗ ಕೊನೆಗೆ ಸಮಾಜ ಸೇವಕ ಈಶ್ವರ್ ಮಲ್ಪೆ ಆಗಮಿಸಿ ಅವರ ಮನವೊಲಿಸಿ ರಕ್ಷಿಸಿದ ಘಟನೆ ಭಾನುವಾರ ಸಂಭವಿಸಿದೆ. ಕಾಡಿಪಟ್ಣ ನಿವಾಸಿ, ಮಾನಸಿಕ ಅಸ್ವಸ್ಥತೆಗೊಳಗಾಗಿದ್ದ ಯತೀಶ್(38) ಭಾನುವಾರ ನಡು ಮಧ್ಯಾಹ್ನದ ವೇಳೆ […]




