Tag: dr. d veerendra heggade

ಸಂಘ, ಸಂಸ್ಥೆಗಳು

ಬೆಳಪುವಿನಲ್ಲಿ ಅನಾರೋಗ್ಯ  ಸಮಸ್ಯೆಯಿಂದ   ಬಳಲುತ್ತಿದ್ದ ಮಹಿಳೆಗೆ ಧರ್ಮಸ್ಥಳ ಕ್ಷೇತ್ರದಿಂದ ಸಹಾಯ ಹಸ್ತ(A helping hand from Sri Kshethra Dharmastala to a woman who was suffering from illness in Belapu)

ಬೆಳಪುವಿನಲ್ಲಿ ಅನಾರೋಗ್ಯ  ಸಮಸ್ಯೆಯಿಂದ   ಬಳಲುತ್ತಿದ್ದ ಮಹಿಳೆಗೆ ಧರ್ಮಸ್ಥಳ ಕ್ಷೇತ್ರದಿಂದ ಸಹಾಯ ಹಸ್ತ  (Kaup) ಕಾಪು : ಕಾಪು ತಾಲೂಕು ಉಚ್ಚಿಲ ವಲಯದ ಬೆಳಪು ಪಕೀರಣಕಟ್ಟೆ ಎಂಬಲ್ಲಿ ಶ್ರೀಮತಿ ರಝಿಯಾ ಎಂಬವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ತುರ್ತು ಸಹಾಯ ನಿಧಿಯಿಂದ ಮಂಜೂರಾದ 20 ಸಾವಿರ ರೂ. ಮೊತ್ತ ವನ್ನು ಹಸ್ತಾಂತರಿಸಲಾಯಿತು.    ಈ ಸಂದರ್ಭ ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ, ಒಕ್ಕೂಟದ ಅಧ್ಯಕ್ಷರಾದ ಯಾಸಿನ್, ಜನಜಾಗೃತಿ ವೇದಿಕೆಯ ಸದಸ್ಯರಾದ ಮೊಹಮ್ಮದ್ ಫಾರೂಕ್, […]

ಧಾರ್ಮಿಕ

ಬೈಂದೂರಿಗೆ ಆಗಮಿಸಿದ ಬಾಹುಬಲಿ ವಿಗ್ರಹ (Bahubali idol arrived at Bainduru)

ಬೈಂದೂರಿಗೆ ಆಗಮಿಸಿದ ಬಾಹುಬಲಿ ವಿಗ್ರಹ (Udupi) ಉಡುಪಿ : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶ್ರೀ ಬೋಳಂಬಳ್ಳಿ ಕ್ಷೇತ್ರದಲ್ಲಿ ಭಗವಾನ್ ಬಾಹುಬಲಿಯ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದ್ದು, ಬೈಂದೂರಿಗೆ ಶುಕ್ರವಾರ ವಿಗ್ರಹವನ್ನು ತರಲಾಯ್ತು. ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರದಲ್ಲಿ ಭಗವಾನ್‌ ಬಾಹುಬಲಿಯ ಮೂರ್ತಿಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.  ಬೈಂದೂರು ಕಂಬದಕೋಣೆ ಜಂಕ್ಷನ್ ನಲ್ಲಿ ಬಾಹುಬಲಿಯ ಮೂರ್ತಿಯನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯ್ತು. ನೂರಾರು ಜನ ಬೋಳಂಬಳ್ಳಿವರೆಗೆ ಅದ್ಧೂರಿ ಮೆರವಣಿಗೆ ಮೂಲಕ ಮೂರ್ತಿಯನ್ನು ಸ್ವಾಗತಿಸಿದರು.   ಮೂರ್ತಿಯ ಅಂತಿಮ ಕೆಲಸ ಮತ್ತು ಪೀಠದ ಕೆತ್ತನೆ […]

ಕರಾವಳಿ ದೇಶ-ವಿದೇಶ

ಪರ್ಯಾಯ ಪುತ್ತಿಗೆ ಮಠದ ಪರ್ಯಾಯ ಮಹೋತ್ಸವದ ಸ್ವಾಗತ ಸಮಿತಿ ಕಾರ್ಯಾಲಯ ಉದ್ಘಾಟಿಸಿದ ಧರ್ಮಸ್ಥಳದ ಧರ್ಮಾಧಿಕಾರಿ

ಪರ್ಯಾಯ ಪುತ್ತಿಗೆ ಮಠದ ಪರ್ಯಾಯ ಮಹೋತ್ಸವದ ಸ್ವಾಗತ ಸಮಿತಿ ಕಾರ್ಯಾಲಯ ಉದ್ಘಾಟಿಸಿದ ಧರ್ಮಸ್ಥಳದ ಧರ್ಮಾಧಿಕಾರಿ  ಉಡುಪಿ: ಭಾವಿ ಪರ್ಯಾಯ ಪುತ್ತಿಗೆ ಮಠದ ಪರ್ಯಾಯ ಮಹೋತ್ಸವದ ಸ್ವಾಗತ ಸಮಿತಿ ಕಾರ್ಯಾಲಯವನ್ನು ಇಲ್ಲಿನ ಸುಗುಣ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿ ಗೌರವಾಧ್ಯಕ್ಷ, ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು. ಭಗವತ್ಕಾರ್ಯಗಳಿಂದ ವಿಶ್ವಕ್ಕೇ ಒಳ್ಳೆಯದಾಗಬೇಕು. ಪ್ರಸ್ತುತ ಪ್ರಾಕೃತಿಕ, ಪ್ರಾದೇಶಿಕ ಹಾಗೂ ರಾಜಕೀಯ ಹಾನಿ ನಡೆಯುತ್ತಿದೆ. ಭಗವದ್ಗೀತೆಯ ಅರಿವು ಈ ಎಲ್ಲದಕ್ಕೂ ಪರಿಹಾರವಾಗಬಲ್ಲುದು ಎಂದರು. ತಾಯಿಗೆ ಬಾಯಿಯಲ್ಲಿ ಜಗವನ್ನೇ […]

eMedia Kannada  @2025. All Rights Reserved.