ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಿಂದ ಕೈಗಾರಿಕಾ ನಾವೀನ್ಯತೆಗೆ ಮತ್ತೊಂದು ಹೆಜ್ಜೆ(Industry-oriented innovation Easy ICD-11, a mobile application by Student of SMVITM)
ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಿಂದ ಕೈಗಾರಿಕಾ ನಾವೀನ್ಯತೆಗೆ ಮತ್ತೊಂದು ಹೆಜ್ಜೆ (Bantakal) ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ವಿನಯಚಂದ್ರ ಅವರು ಈಸಿ ಐಸಿಡಿ – 11 ಎಂಬ ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿಗೊಳಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಐಸಿಡಿ – 11 ವೈದ್ಯಕೀಯ ಕೋಡ್‌ಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವ ಯೋಜನೆ ಇದಾಗಿದೆ. ಈ ಅಪ್ಲಿಕೇಶನ್‌ನ್ನು ಅಲಾರ್ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ […]









