Tag: dr m farookh Chandranagara

ಕ್ರೀಡೆ

ಮಜೂರು ಪ್ರೀಮಿಯರ್ ಲೀಗ್ 2026  ಕ್ರಿಕೆಟ್ ಪಂದ್ಯಕೂಟ (Mazur Premier League 2026 Cricket Match)

ಮಜೂರು ಪ್ರೀಮಿಯರ್ ಲೀಗ್ 2026  ಕ್ರಿಕೆಟ್ ಪಂದ್ಯಕೂಟ   ಫೈಝಿ ಬಾಯ್ಸ್  ಮಜೂರು ವಿನ್ನರ್ ಟ್ರೋಫಿ (Kaup) ಕಾಪು: ಮಜೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಕೂಟವು ಮಜೂರು ಬಸ್ ತಂಗುದಾಣದ ಬಳಿಯ ಕ್ರೀಡಾಂಗಣದಲ್ಲಿ ನೆರವೇರಿತು.    ಲೀಗ್ ಮಾದರಿಯ ನಡೆದ ಪಂದ್ಯಕೂಟದಲ್ಲಿ ಫೈಝಲ್ ನಾಯಕತ್ವದ ಫೈಝಿ ಬಾಯ್ಸ್ ವಿನ್ನರ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಆಶ್ರಫ್ ನಾಯಕತ್ವದ ಇನ್ಸಾಫ್  ಮಜೂರ್ ರನ್ನರ್ ಪ್ರಶಸ್ತಿಯನ್ನು ಪಡೆದುಕೊಂಡಿತು.  ಸರಣಿ ಶ್ರೇಷ್ಠ ಆಟಗಾರನಾಗಿ ಸಾಯಿಲ್ ಮಜೂರು, ಸಿನಾನ್ ಉತ್ತಮ ದಾಂಡಿಗ, ಶರ್ಫುದ್ದೀನ್ ಮಲ್ಲಾರ್ ಉತ್ತಮ […]

health social service

ಮಜೂರು ಮದರಸದಲ್ಲಿ ಮಾದಕ ದ್ರವ್ಯದ ವಿರುದ್ದ ಅಭಿಯಾನ (Anti-drug campaign at Mazur Madrasa)

ಮಜೂರು ಮದರಸದಲ್ಲಿ ಮಾದಕ ದ್ರವ್ಯದ ವಿರುದ್ದ ಅಭಿಯಾನ (Majuru) ಮಜೂರು : ಮಜೂರು ಮಲ್ಲಾರು ಜುಮ್ಮಾ ಮಸೀದಿಯ ಆಡಳಿತಕ್ಕೊಳಪಟ್ಟ ಸಿರಾಜುಲ್ ಹುದಾ  ಮದರಸದಲ್ಲಿ ಸುನ್ನಿ ಬಾಲ ಸಂಘ ಇದರ ಆಯೋಜನೆಯಲ್ಲಿ ಮಾದಕ ದ್ರವ್ಯದ ವಿರುದ್ದ ಅಭಿಯಾನ ನೆರವೇರಿತು.  ಸಮಾಜದಲ್ಲಿ ಅಮಲು ಪದಾರ್ಥದ ಉಪಯೋಗವು ಜಾಸ್ತಿಯಾಗುತ್ತಿದ್ದು, ಇಂತಹ ಅಭಿಯಾನಗಳಿಂದಾಗಿ  ಸಮಾಜದ ಕಣ್ಣು ತೆರೆಸಲು ಕಾರಣವಾಗಿರುತ್ತದೆ ಎಂದು ಮಸ್ಜಿದ್ ಅಧ್ಯಕ್ಷರಾದ ಡಾ. ಫಾರೂಕ್ ಚಂದ್ರನಗರ ಹೇಳಿದರು.   ಈ ಸಂದರ್ಭದಲ್ಲಿ ಜಮಾತ್ ಖತೀಬರಾದ ಅಬ್ದುರಶೀದ್ ಸಖಾಫಿ ಹಾಗೂ ಉಸ್ತಾದರುಗಳು, ಜಮಾತ್‌ ಸದಸ್ಯರು, […]

social service ಧಾರ್ಮಿಕ

ಮಜೂರು, ಮಲ್ಲಾರು : ಬದ್ರೀಯಾ ಜುಮ್ಮಾ ಮಸೀದಿ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ (Majoor, Mallaru: Inauguration of various development works near Badriya Jumma Masjid)

ಮಜೂರು, ಮಲ್ಲಾರು : ಬದ್ರೀಯಾ ಜುಮ್ಮಾ ಮಸೀದಿ ಬಳಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ (Majuru, Mallaru) ಮಜೂರು, ಮಲ್ಲಾರು : ಮಜೂರು, ಮಲ್ಲಾರು ಬದ್ರೀಯಾ ಜುಮ್ಮಾ ಮಸೀದಿ ಇದರ ನೂತನವಾಗಿ ಆಯ್ಕೆಯಾದ  ಜಮಾತ್ ಆಡಳಿತ ಸಮಿತಿ ಹಾಗೂ ಜಮಾತ್ ಅಭಿವೃದ್ದಿ ಸಮಿತಿಯ ವತಿಯಿಂದ  ದಾನಿಗಳ ನೆರವಿನಿಂದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆಯನ್ನು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ನೆರವೇರಿಸಿದರು.  ಜಮಾತಿನ ಹಲವಾರು ಧಾನಿಗಳ ಮುಖಾಂತರ ಸಮಾರು 10 ಲಕ್ಷದ ಅಭಿವೃದ್ದಿ ಕೆಲಸ ಕಾರ್ಯಗಳು ನಡೆಯಿತು. […]

ಸಂಘ, ಸಂಸ್ಥೆಗಳು

ಬೆಳಪುವಿನಲ್ಲಿ ಅನಾರೋಗ್ಯ  ಸಮಸ್ಯೆಯಿಂದ   ಬಳಲುತ್ತಿದ್ದ ಮಹಿಳೆಗೆ ಧರ್ಮಸ್ಥಳ ಕ್ಷೇತ್ರದಿಂದ ಸಹಾಯ ಹಸ್ತ(A helping hand from Sri Kshethra Dharmastala to a woman who was suffering from illness in Belapu)

ಬೆಳಪುವಿನಲ್ಲಿ ಅನಾರೋಗ್ಯ  ಸಮಸ್ಯೆಯಿಂದ   ಬಳಲುತ್ತಿದ್ದ ಮಹಿಳೆಗೆ ಧರ್ಮಸ್ಥಳ ಕ್ಷೇತ್ರದಿಂದ ಸಹಾಯ ಹಸ್ತ  (Kaup) ಕಾಪು : ಕಾಪು ತಾಲೂಕು ಉಚ್ಚಿಲ ವಲಯದ ಬೆಳಪು ಪಕೀರಣಕಟ್ಟೆ ಎಂಬಲ್ಲಿ ಶ್ರೀಮತಿ ರಝಿಯಾ ಎಂಬವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ತುರ್ತು ಸಹಾಯ ನಿಧಿಯಿಂದ ಮಂಜೂರಾದ 20 ಸಾವಿರ ರೂ. ಮೊತ್ತ ವನ್ನು ಹಸ್ತಾಂತರಿಸಲಾಯಿತು.    ಈ ಸಂದರ್ಭ ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ, ಒಕ್ಕೂಟದ ಅಧ್ಯಕ್ಷರಾದ ಯಾಸಿನ್, ಜನಜಾಗೃತಿ ವೇದಿಕೆಯ ಸದಸ್ಯರಾದ ಮೊಹಮ್ಮದ್ ಫಾರೂಕ್, […]

ಸಂಘ, ಸಂಸ್ಥೆಗಳು

ಡಾ. ಎಂ ಫಾರೂಕ್ ಚಂದ್ರನಗರರವರಿಗೆ ಪ್ರತಿಷ್ಠಿತ ವಫಾ ಸಂಸ್ಥೆಯಿಂದ ಸನ್ಮಾನ (Dr. Farookh Chandra Nagara has been honored by the prestigious Wafa Organisation)

ಡಾ. ಎಂ ಫಾರೂಕ್  ಚಂದ್ರನಗರರವರಿಗೆ ಪ್ರತಿಷ್ಠಿತ ವಫಾ ಸಂಸ್ಥೆಯಿಂದ ಸನ್ಮಾನ (Kaup) ಕಾಪು : ಉಡುಪಿ-ಮಂಗಳೂರು ನಗರದ ಪ್ರತಿಷ್ಠಿತ ವಫಾ ಸಂಸ್ಥೆಯವರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕಾಪುವಿನ ಸಮಾಜ ಸೇವಕ   ಡಾ.ಎಂ. ಫಾರೂಕ್ ಉಮ್ಮರಬ್ಬ ಚಂದ್ರನಗರವರನ್ನು ವಫಾ ಸಂಸ್ಥೆಯು ಬೈಕಂಪಾಡಿ ಅಡ್ಕ ಸಭಾಂಗಣದಲ್ಲಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಿತು.  ಈ ಸಂದರ್ಭದಲ್ಲಿ ವಫಾ ಸಂಸ್ಥೆಯ ಸ್ಥಾಪಕರಾದ ಅಬ್ದುಲ್ ವಹಾಬ್ ಅಧ್ಯಕ್ಷತೆ ವಹಿಸಿದ್ದರು.  ಅವರು ಮಾತನಾಡಿ, ಡಾ. ಫಾರೂಕ್ ಅವರ ಸಮಾಜ ಸೇವೆಯನ್ನು ಶ್ಲಾಘಿಸಿದ ಅವರು, ಮುಂದೆಯೂ ತಮ್ಮ […]

eMedia Kannada  @2025. All Rights Reserved.