• Home  
  • ಮಜೂರು ಮದರಸದಲ್ಲಿ ಮಾದಕ ದ್ರವ್ಯದ ವಿರುದ್ದ ಅಭಿಯಾನ (Anti-drug campaign at Mazur Madrasa)
- health - social service

ಮಜೂರು ಮದರಸದಲ್ಲಿ ಮಾದಕ ದ್ರವ್ಯದ ವಿರುದ್ದ ಅಭಿಯಾನ (Anti-drug campaign at Mazur Madrasa)

Share: ಮಜೂರು ಮದರಸದಲ್ಲಿ ಮಾದಕ ದ್ರವ್ಯದ ವಿರುದ್ದ ಅಭಿಯಾನ (Majuru) ಮಜೂರು : ಮಜೂರು ಮಲ್ಲಾರು ಜುಮ್ಮಾ ಮಸೀದಿಯ ಆಡಳಿತಕ್ಕೊಳಪಟ್ಟ ಸಿರಾಜುಲ್ ಹುದಾ  ಮದರಸದಲ್ಲಿ ಸುನ್ನಿ ಬಾಲ ಸಂಘ ಇದರ ಆಯೋಜನೆಯಲ್ಲಿ ಮಾದಕ ದ್ರವ್ಯದ ವಿರುದ್ದ ಅಭಿಯಾನ ನೆರವೇರಿತು.  ಸಮಾಜದಲ್ಲಿ ಅಮಲು ಪದಾರ್ಥದ ಉಪಯೋಗವು ಜಾಸ್ತಿಯಾಗುತ್ತಿದ್ದು, ಇಂತಹ ಅಭಿಯಾನಗಳಿಂದಾಗಿ  ಸಮಾಜದ ಕಣ್ಣು ತೆರೆಸಲು ಕಾರಣವಾಗಿರುತ್ತದೆ ಎಂದು ಮಸ್ಜಿದ್ ಅಧ್ಯಕ್ಷರಾದ ಡಾ. ಫಾರೂಕ್ ಚಂದ್ರನಗರ ಹೇಳಿದರು.   ಈ ಸಂದರ್ಭದಲ್ಲಿ ಜಮಾತ್ ಖತೀಬರಾದ ಅಬ್ದುರಶೀದ್ ಸಖಾಫಿ ಹಾಗೂ ಉಸ್ತಾದರುಗಳು, ಜಮಾತ್‌ […]

(Majuru) ಮಜೂರು : ಮಜೂರು ಮಲ್ಲಾರು ಜುಮ್ಮಾ ಮಸೀದಿಯ ಆಡಳಿತಕ್ಕೊಳಪಟ್ಟ ಸಿರಾಜುಲ್ ಹುದಾ  ಮದರಸದಲ್ಲಿ ಸುನ್ನಿ ಬಾಲ ಸಂಘ ಇದರ ಆಯೋಜನೆಯಲ್ಲಿ ಮಾದಕ ದ್ರವ್ಯದ ವಿರುದ್ದ ಅಭಿಯಾನ ನೆರವೇರಿತು.

 ಸಮಾಜದಲ್ಲಿ ಅಮಲು ಪದಾರ್ಥದ ಉಪಯೋಗವು ಜಾಸ್ತಿಯಾಗುತ್ತಿದ್ದು, ಇಂತಹ ಅಭಿಯಾನಗಳಿಂದಾಗಿ  ಸಮಾಜದ ಕಣ್ಣು ತೆರೆಸಲು ಕಾರಣವಾಗಿರುತ್ತದೆ ಎಂದು ಮಸ್ಜಿದ್ ಅಧ್ಯಕ್ಷರಾದ ಡಾ. ಫಾರೂಕ್ ಚಂದ್ರನಗರ ಹೇಳಿದರು.

  ಈ ಸಂದರ್ಭದಲ್ಲಿ ಜಮಾತ್ ಖತೀಬರಾದ ಅಬ್ದುರಶೀದ್ ಸಖಾಫಿ ಹಾಗೂ ಉಸ್ತಾದರುಗಳು, ಜಮಾತ್‌ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.