ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆ ಕೌಶಲ್ಯ ಇದ್ದರೆ, ಉದ್ಯೋಗಕ್ಕೆ ಬರವಿಲ್ಲ- ಡಾ. ತಿರುಮಲೇಶ್ವರ ಭಟ್ (If students have skills along with learning, there will be no shortage of jobs – Dr. Tirumaleshwar Bhat)
ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆ ಕೌಶಲ್ಯ ಇದ್ದರೆ, ಉದ್ಯೋಗಕ್ಕೆ ಬರವಿಲ್ಲ– ಡಾ. ತಿರುಮಲೇಶ್ವರ ಭಟ್ ಬಂಟಕಲ್ಲಿನಲ್ಲಿ “ಹಿರಿಯರೆಡೆಗೆ ಸಾಹಿತ್ಯದ ನಡಿಗೆ –ಸಂವಾದ” ಕಾರ್ಯಕ್ರಮ (Shirva) ಶಿರ್ವ: ಉದ್ಯೋಗ ಅವಕಾಶದಲ್ಲಿ ತಾಂತ್ರಿಕ ಶಿಕ್ಷಣದ ಅಗತ್ಯತೆ ಶೇಕಡ 60ರಷ್ಟು ಜಾಸ್ತಿಯಾಗಿದೆ. ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳು ಕೌಶಲಗಳನ್ನು ಕಲಿಯುತ್ತಿಲ್ಲ. ಕಲಿಕೆಯ ಜೊತೆಗೆ ಕೌಶಲಗಳನ್ನು ಸೃಷ್ಠಿಸಿಕೊಳ್ಳುವಲ್ಲಿ ಶ್ರಮಿಸಿದರೆ ಉದ್ಯೋಗಾವಕಾಶಗಳಿಗೆ ಬರವಿಲ್ಲ ಎಂದು ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಡಾ. ತಿರುಮಲೇಶ್ವರ ಭಟ್ ಹೇಳಿದ್ದಾರೆ. ಅವರು ಉಡುಪಿ ಜಿಲ್ಲಾ […]










