Tag: ex mla Gopala Poojary

ನಿಧನ

 ಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ ಪುತ್ರ ಆತ್ಮಹತ್ಯೆಗೆ ಶರಣು (The former MLA. Gopal Bhandari’s son commits suicide)

ಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ ಪುತ್ರ ಆತ್ಮಹತ್ಯೆಗೆ ಶರಣು ಉದ್ಯಮಿ ಸುದೀಪ್ ಭಂಡಾರಿ ಮೃತಪಟ್ಟವರು (Brahmavara) ಬ್ರಹ್ಮಾವರ: ಕಾರ್ಕಳದಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ ಪುತ್ರ ಉದ್ಯಮಿ ಸುದೀಪ್ ಭಂಡಾರಿಯವರು ಸೋಮವಾರ ರಾತ್ರಿ ಬ್ರಹ್ಮಾವರ  ಚಾಂತಾರು ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.     ಸೋಮವಾರ ಸಾಯಂಕಾಲ ಉದ್ಯಮಿ ಸುದೀಪ್ ಭಂಡಾರಿಯವರು ಹೆಬ್ರಿ ಪೇಟೆಯಲ್ಲಿ ಕಾರಿನಲ್ಲಿ  ತಿರುಗಾಡುತ್ತಿದ್ದು,  ಬಳಿಕ ಬ್ರಹ್ಮಾವರಕ್ಕೆ ಹೋಗಿದ್ದರು ಎನ್ನಲಾಗಿದೆ.      ಅವರು ಪತ್ನಿ, ಮಕ್ಕಳು, […]

help ರಾಜಕೀಯ

ಕೋಟ ಪೋಲೀಸ್ ಠಾಣೆಗೆ ಕರ್ನಾಟಕ ಗೃಹ ಸಚಿವ ಡಾ. ಪರಮೇಶ್ವರ್ ಭೇಟಿ‌ (Karnataka Home Minister Dr. Parameshwar visits Kota Police Station)

ಕೋಟ ಪೋಲೀಸ್ ಠಾಣೆಗೆ ಕರ್ನಾಟಕ ಗೃಹ ಸಚಿವ ಡಾ. ಪರಮೇಶ್ವರ್ ಭೇಟಿ (Kota) ಕೋಟ: ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದ ಗೃಹ ಸಚಿವ ಡಾ. ಪರಮೇಶ್ವರ್ ಇಂದು ಕೋಟ ಪೋಲೀಸ್ ಠಾಣೆಗೆ ಭೇಟಿ ನೀಡಿದರು.  ಠಾಣೆಗೆ ಬಂದು ದೂರು ನೀಡಿದ ಕೆಲವರ ಯೋಗ ಕ್ಷೇಮ ವಿಚಾರಿಸಿ, ಠಾಣೆಯ ಕುರಿತು ಅಭಿಪ್ರಾಯ ಪಡೆದುಕೊಂಡು, ಕೆಲವು ಸಲಹೆ, ಸೂಚನೆ ನೀಡಿದರು.  ಅಪಘಾತ, ಕ್ರೂರ ಪ್ರಕರಣಗಳು, ಅಧಿಕೃತ ರಕ್ಷಣಾ  ಆಯುಧಗಳ ಪರವಾನಿಗೆ, ಹೊಂದಿರುವವರ ಕುರಿತು ಮಾಹಿತಿ ಪಡೆದರು.  ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಸಿವಿಲ್ […]

ಅಪರಾಧ

ಕೊಲ್ಲೂರು : ಕಲ್ಯಾಣಿ ಗುಡ್ಡೆ ಕೊರಗ ಮಹಿಳೆಯ ಮನೆ ದ್ವಂಸ ಪ್ರಕರಣ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಭೇಟಿ, ಸಾಂತ್ವನ (Kollur: Kalyani Gudde Koraga woman’s house demolition case, former MLA K. Gopal Pujari visits, condoles)

ಕೊಲ್ಲೂರು : ಕಲ್ಯಾಣಿ ಗುಡ್ಡೆ ಕೊರಗ ಮಹಿಳೆಯ ಮನೆ ದ್ವಂಸ ಪ್ರಕರಣ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಭೇಟಿ, ಸಾಂತ್ವನ (Kundapura) ಕುಂದಾಪುರ: ಬೈಂದೂರು ತಾಲ್ಲೂಕಿನ ಕೊಲ್ಲೂರು ಗ್ರಾಮದ ಕಲ್ಯಾಣಿ ಗುಡ್ಡೆ ಎಂಬಲ್ಲಿ ಕಳೆದ ಸುಮಾರು 4 ದಶಕಗಳಿಂದ ಮನೆ ಕಟ್ಟಿಕೊಂಡು ಕಷ್ಟದ ಬದುಕು ನಡೆಸುತ್ತಿದ್ದ ಸಮಾಜದ ಶೋಷಿತ ಸಮುದಾಯದ ಗಂಗಾ ಕೊರಗ ಎಂಬ ಮಹಿಳೆಯ ಮನೆಯನ್ನು ದ್ವಂಸ ಮಾಡಿರುವುದು ಅತ್ಯಂತ ಹೇಯ ಹಾಗೂ ಖಂಡನೀಯ ಕೃತ್ಯ ಎಂದು ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ತಿಳಿಸಿದ್ದಾರೆ. […]

ರಾಜಕೀಯ ವಿಡಿಯೋ

ಉಡುಪಿ ಜಿಲ್ಲಾ ಕಾಂಗ್ರೆಸ್‌ನಿಂದ ಕೇಂದ್ರ ಸರಕಾರ ವಿರುದ್ಧ ಕಾಪುವಿನಲ್ಲಿ ಜಾಥಾ, ಬೃಹತ್ ಪ್ರತಿಭಟನೆ (Udupi District Congress holds a rally in Kapu against the central government, a massive protest)

ಉಡುಪಿ ಜಿಲ್ಲಾ ಕಾಂಗ್ರೆಸ್‌ನಿಂದ ಕೇಂದ್ರ ಸರಕಾರ ವಿರುದ್ಧ ಕಾಪುವಿನಲ್ಲಿ ಜಾಥಾ, ಬೃಹತ್ ಪ್ರತಿಭಟನೆ  (Kaup) ಕಾಪು : ಕಾಂಗ್ರೆಸ್ ಪಕ್ಷ ಪಾಲಿಸಿ “ಅನ್ನ” ಪಾಲಿಸಿ, ಬಿಜೆಪಿಯದ್ದು “ಕನ್ನ” ಪಾಲಿಸಿಯಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿಯ ಪ್ರಮುಖರಾದ ಸುಧೀರ್ ಕುಮಾರ್ ಮುರೋಳಿ ಹೇಳಿದರು. ಅವರು ಗುರುವಾರ ಕಾಪು ಪೇಟೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ, ಯುವ ಕಾಂಗ್ರೆಸ್ ಕಾಪು ಸಮಿತಿ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ […]

PROBLEMS ವಿಡಿಯೋ

ಬೈಂದೂರಿನ ಹರ್ಮಣ್ಣು ಸಂಪರ್ಕ ಸೇತುವೆಗೆ ಬೇಕಿದೆ ಕಾಯಕಲ್ಪ (Byndoor’s Harmannu Link Bridge needs a makeover)

ಬೈಂದೂರಿನ ಹರ್ಮಣ್ಣು ಸಂಪರ್ಕ ಸೇತುವೆಗೆ ಬೇಕಿದೆ ಕಾಯಕಲ್ಪ ಚಿತ್ರ, ವಿಡಿಯೋ ಕೃಪೆ: ಶ್ರೀಕರ ಕುಂದಾಪುರ  (Kundapura) ಕುಂದಾಪುರ : ಬೈಂದೂರಿನ ಹರ್ಮಣ್ಣು  ಸಂಪರ್ಕ ಸೇತುವೆಯು ಅತ್ಯಂತ ಶಿಥಿಲ ಗೊಂಡಿದ್ದು, ಕಾಯಕಲ್ಪಕ್ಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸೇತುವೆ ದುರ್ಬಲಗೊಂಡು ಸೇತುವೆಯಲ್ಲಿನ ಪಯಣ ಎದೆ ಝಲ್ಲೆನಿಸುತ್ತಿದೆ. ಪ್ರತಿದಿನ ಈ ಪರಿಸರದ ಜನರು ಶಾಲಾ ಮಕ್ಕಳು ಅಗಲ ಕಿರಿದಾಗಿ ದುರ್ಬಲಗೊಂಡಿರುವ ಸೇತುವೆಯಲ್ಲಿ ಪಯಣಿಸುತ್ತಿದ್ದಾರೆ.  ಸೇತುವೆ ಜೋಡಿಸುವ ಮಣ್ಣಿನ ಹಾದಿಯೂ ಅತ್ಯಂತ ಕುಲಗೆಟ್ಟಿದ್ದು, ದಶಕಗಳಿಂದ ಸಂಕಷ್ಟದಲ್ಲಿ ದಿನ ಕಳೆಯುತ್ತಿರುವ ಇಲ್ಲಿನ ಜನರ ಗೋಳಿಗೆ ಕೊನೆಯಿಲ್ಲ […]

ರಾಜಕೀಯ

 ಉಡುಪಿ: ಕರಾವಳಿ ಸಹಿತ 12 ಜಿಲ್ಲೆಗಳ 300 ಕಾಲುಸಂಕಗಳಿಗೆ ಅನುದಾನ ಮಂಜೂರು- ಸಚಿವ ಜಾರಕಿಹೊಳಿ (Udupi: Funds sanctioned for 300 foot briges in 12 districts including the coastal areas – Minister Jarkiholi)

 ಉಡುಪಿ: ಕರಾವಳಿ ಸಹಿತ 12 ಜಿಲ್ಲೆಗಳ 300 ಕಾಲುಸಂಕಗಳಿಗೆ ಅನುದಾನ ಮಂಜೂರು- ಸಚಿವ ಜಾರಕಿಹೊಳಿ (Udupi) ಉಡುಪಿ: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕರಾವಳಿ ಸೇರಿದಂತೆ 12 ಜಿಲ್ಲೆಗಳಿಗೆ 300 ಕಾಲುಸಂಕಗಳಿಗೆ ಅನುದಾನ ಮಂಜೂರು ಮಾಡಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.  ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಉಡುಪಿ ಜಿಲ್ಲೆಯ ಐವರು ಶಾಸಕರು 500 ಕಾಲುಸಂಕಗಳಿಗೆ ಬೇಡಿಕೆ ಇಟ್ಟಿದ್ದು, ಉಡುಪಿಯೂ ಸೇರಿದಂತೆ […]

ರಾಜಕೀಯ

ರಾಜಕಾರಣ ನಿಂತ ನೀರಲ್ಲ, ದೃತಿಗೆಡದೆ ಪಕ್ಷ ಸಂಘಟಿಸಿ :  ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Politics is not a stagnant water, Organize the party without hesitation : Minister laxmi Hebbalkar)

ರಾಜಕಾರಣ ನಿಂತ ನೀರಲ್ಲ, ದೃತಿಗೆಡದೆ ಪಕ್ಷ ಸಂಘಟಿಸಿ :  ಸಚಿವೆ ಲಕ್ಷ್ಮೀ ಹೆಬ್ಬಾಳಕರ್   (Byndooru) ಬೈಂದೂರು: ರಾಜಕಾರಣ ಯಾರ ಮನೆಯ ಆಸ್ತಿ ಅಲ್ಲ. ಇದು ನಿಂತ ನೀರಲ್ಲ. ಸೋಲಿನಿಂದ ದೃತಿಗೆಡದೆ ಪಕ್ಷ ಸಂಘಟಿಸಿ. ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.  ಬೈಂದೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು, ಒಂದು ಕಾಲದಲ್ಲಿ ಮಂಗಳೂರು, ಉಡುಪಿ ಜಿಲ್ಲೆಗಳು […]

ತಂತ್ರಜ್ಞಾನ

ಮಹಿಳೆಯರ ಪಾಲಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾದರಿ – ವಿನಯ ಗುರೂಜಿ (Minister Laxi Hebbalkar is a roll model of women : Vinay Gurooji)

ಮಹಿಳೆಯರ ಪಾಲಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾದರಿ – ವಿನಯ ಗುರೂಜಿ (Udupi) ಉಡುಪಿ: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ನಾನು ನೋಡಿದ ದಿಟ್ಟ ಮಹಿಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್. ಮಾರ್ಡನ್ ಇಂದಿರಾ ಗಾಂಧಿ ಸ್ವರೂಪ ಹೊಂದಿರುವವರು ಅವರು. ಹತ್ತು ಜನ ಪುರುಷ ರಾಜಕಾರಣಿಗಳ ಶಕ್ತಿ ಅವರಿಗಿದೆ ಎಂದು ಗೌರಿಗದ್ದೆ ಆಶ್ರಮದ ಅವಧೂತರಾದ ವಿನಯ್ ಗುರೂಜಿ ಶ್ಲಾಘಿಸಿದರು.  ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಹೇರಂಜಾಲುವಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೆಫ್ ಟಾಕ್ ನ್ಯೂಟ್ರಿಫುಡ್ಸ್ ಪ್ರೈವೇಟ್‌ ಲಿಮಿಟೆಡ್‌ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ […]

ರಾಜಕೀಯ

ಗೀತಾ ಅವರಿಂದ ಮೀನುಗಾರರ ಸಮಸ್ಯೆಗೆ ಪರಿಹಾರ:   ವೀರಪ್ಪ ಮೊಯಿಲಿ (A Solution to the fisherman’s problems by Geetha : Veerappa moily)

ಗೀತಾ ಅವರಿಂದ ಮೀನುಗಾರರ ಸಮಸ್ಯೆಗೆ ಪರಿಹಾರ: ವೀರಪ್ಪ ಮೊಯಿಲಿ   ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ ಕುಮಾರ್    (Byndooru Congress Candidate) ಪರ ಮತಯಾಚನೆ ಸಭೆಯಲ್ಲಿ ಕೇಂದ್ರ ಮಾಜಿ ಸಚಿವ ವೀರಪ್ಪ ಮೊಯಿಲಿ ಹೇಳಿಕೆ  ಬೈಂದೂರು: ಕೇಂದ್ರ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕಿದ್ದ ವಿಷಯಗಳು ನನೆಗುದಿಗೆ ಬಿದ್ದಿವೆ. ಇಲ್ಲಿ ಮೀನುಗಾರಿಕೆ ಕ್ಷೇತ್ರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದಕ್ಕೆ ಪರಿಹಾರ ಕಂಡು ಕೊಳ್ಳಬೇಕಿದ್ದರೆ ಗೀತಾ ಶಿವರಾಜ ಕುಮಾರ್ ಅವರಿಗೆ ಮತ ನೀಡಬೇಕು ಎಂದು ಎಐಸಿಸಿ ಸಿಡಬ್ಲ್ಯುಸಿ ಸದಸ್ಯ ವೀರಪ್ಪ ಮೊಯಿಲಿ […]

ರಾಜಕೀಯ

ವಡ್ಡರ್ಸೆ ಗ್ರಾಮ ಪಂಚಾಯತ್‌ನ ಗ್ರಾಮೀಣ ಸಮಿತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ (Vaddarse : Grameena Congress meeting)

 ವಡ್ಡರ್ಸೆ ಗ್ರಾಮ ಪಂಚಾಯತ್‌ನ ಗ್ರಾಮೀಣ ಸಮಿತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ  (Kota) ಕೋಟ: ಕುಂದಾಪುರ ವಿಧಾನಸಭಾ  ಕ್ಷೇತ್ರದ ಕೋಟ ಬ್ಲಾಕ್ ಕಾಂಗ್ರೆಸ್  ವ್ಯಾಪ್ತಿಯ ವಡ್ಡರ್ಸೆ ಗ್ರಾಮ ಪಂಚಾಯತ್‌ನ ಗ್ರಾಮೀಣ ಸಮಿತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಬನ್ನಾಡಿ ಸುಬ್ಬಣ್ಣ ಹೆಗಡೆ ಸಭಾಭವನದಲ್ಲಿ  ಕೋಟ ಬ್ಲಾಕ್ ಅಧ್ಯಕ್ಷ ಶಂಕರ್ ಎ ಕುಂದರ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು.   ಉಡುಪಿ ಚಿಕ್ಕಮಗಳೂರು ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆರವರ ಪರವಾಗಿ ಕಾರ್ಯಕರ್ತರು ಮನೆ ಮನೆಗೆ ತೆರಳಿ  ಮತಯಾಚನೆ ನಡೆಸಿದ ಬಳಿಕ ಸಭೆಯಲ್ಲಿ […]

eMedia Kannada  @2025. All Rights Reserved.