Tag: fire brige udupi

ಅಪಘಾತ

ಕುಂದಾಪುರ : ಪಟಾಕಿ ಅಂಗಡಿಗೆ ಬೆಂಕಿ – ಹಲವು ಅಂಗಡಿಗಳು ಸುಟ್ಟು ಕರಕಲು (Kundapur: Fire breaks out at firecracker shop – many shops gutted)

ಕುಂದಾಪುರ : ಪಟಾಕಿ ಅಂಗಡಿಗೆ ಬೆಂಕಿ – ಹಲವು ಅಂಗಡಿಗಳು ಸುಟ್ಟು ಕರಕಲು  ರಥಬೀದಿಯಲ್ಲಿರುವ ವೆಂಕಟರಮಣ ದೇವಸ್ಥಾನ ಮುಂಭಾಗದ ಅಂಗಡಿ (Kundapura) ಕುಂದಾಪುರ: ಕುಂದಾಪುರದ ಹೆಸರಾಂತ ಪುಸ್ತಕ ಮಳಿಗೆ ಹಾಗೂ ಪಟಾಕಿ ಮಳಿಗೆಗಳನ್ನು ಹೊಂದಿದ್ದ ಕಟ್ಟಡಕ್ಕೆ ಬೆಂಕಿ ತಗುಲಿ ಅಪಾರ ನಷ್ಟ ಉಂಟಾದ ಘಟನೆ  ಸೋಮವಾರ ಮುಂಜಾನೆ 3:30ರ ಸುಮಾರಿಗೆ ಘಟಿಸಿದೆ.  ಕುಂದಾಪುರ ಪೇಟೆಯ ವೆಂಕಟರಮಣ ದೇವಸ್ಥಾನದ ಎದುರು ರಥಬೀದಿಯಲ್ಲಿರುವ ಪುಸ್ತಕ ಮಳಿಗೆ ಹಾಗೂ ಪಟಾಕಿ ಅಂಗಡಿಗೆ ಆಕಸ್ಮಿಕ ಬೆಂಕಿ ತಗಲಿ ಸುಟ್ಟು ಭಸ್ಮವಾಗಿದೆ.    ಘಟನಾ […]

Mansoon MISSING ಅಪಘಾತ

ಗಂಗೊಳ್ಳಿ : ಮೀನುಗಾರಿಕೆ ತೆರಳಿದ್ದ ದೋಣಿ ಮುಗುಚಿ ಮೂವರು ನಾಪತ್ತೆ, ಓರ್ವನ ರಕ್ಷಣೆ (Gangolli: Three missing after fishing boat capsizes, one rescued)

ಗಂಗೊಳ್ಳಿ : ಮೀನುಗಾರಿಕೆ ತೆರಳಿದ್ದ ದೋಣಿ ಮುಗುಚಿ ಮೂವರು ನಾಪತ್ತೆ, ಓರ್ವನ ರಕ್ಷಣೆ (Gangolli) ಗಂಗೊಳ್ಳಿ : ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಗುಚಿ ಮೂವರು ನಾಪತ್ತೆಯಾಗಿದ್ದು, ಓರ್ವ ಈಜಿ ಕೊಂಡು ಬರುತ್ತಿದ್ದಾಗ ಮತ್ತೊಂದು ದೋಣಿಯವರು ರಕ್ಷಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.   ಸಿಪಾಯಿ ಸುರೇಶ್‌ ಎಂಬವರ ಮಾಲೀಕತ್ವದ ದೋಣಿಯಲ್ಲಿ ಮಂಗಳವಾರ ಬೆಳಿಗ್ಗೆ ನಾಲ್ವರು ಮೀನುಗಾರಿಗೆ ತೆರಳಿದ್ದರು. ಸಮುದ್ರ ಏಕಾಏಕಿ ಬಿರುಸಾಗಿದ್ದು, ಬೃಹತ್‌ ಅಲೆಗೆ ದೋಣಿ ಮುಗುಚಿ ಬಿದ್ದಿದೆ. ಗಂಗೊಳ್ಳಿಯ ಸುರೇಶ್‌ ಖಾರ್ವಿ(48), ಲೋಹಿತ್‌ ಖಾರ್ವಿ(34) […]

ಅಪರಾಧ

ಕುಂದಾಪುರ : ಕೃಷಿ ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿ ನಂದಿಸಲು ಹೋದ ರೈತ ಬೆಂಕಿ ತಗಲಿ ಸಾವು (Kundapur: Farmer dies after going to put out fire on agricultural waste)

ಕುಂದಾಪುರ : ಕೃಷಿ ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿ ನಂದಿಸಲು ಹೋದ ರೈತ ಬೆಂಕಿ ತಗಲಿ ಸಾವು (Kundapura) ಕುಂದಾಪುರ: ಗದ್ದೆಯಲ್ಲಿ ಕೃಷಿ ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿ ನಂದಿಸಲು ಹೋದ ರೈತನೋರ್ವ ಅದೇ ಬೆಂಕಿಗೆ ಬಿದ್ದು ಸಂಪೂರ್ಣವಾಗಿ ಸುಟ್ಟು ಮೃತಪಟ್ಟ ಹೃದಯವಿದ್ರಾವಕ ಘಟನೆ ಕುಂದಾಪುರದ ಕಾಳಾವರದ ಬಡಾಗುಡ್ಡೆ ಎಂಬಲ್ಲಿ ಇಂದು ನಡೆದಿದೆ. ಕಾಳಾವರ ನಿವಾಸಿ ಮಹಾಲಿಂಗ ದೇವಾಡಿಗ(80) ಮೃತ ದುರ್ದೈವಿಯಾಗಿದ್ದಾರೆ.  ಕೃಷಿಕರಾಗಿರುವ ಇವರು ತಮ್ಮ ಮಗಳೊಂದಿಗೆ ಕಸಕ್ಕೆ ಬೆಂಕಿ ಹಾಕಿದ್ದರು. ಅದರ ಕೆನ್ನಾಲಿಗೆ ಸುತ್ತಲೂ ಆವರಿಸಿತ್ತು. ಹತ್ತಿರದ ನಾಗಬನಕ್ಕೂ […]

eMedia Kannada  @2025. All Rights Reserved.