Tag: forest dept udupi dist

PROBLEMS

   ಕವತ್ತಾರಿನಲ್ಲಿ ಮನೆಯ ಹಟ್ಟಿಯಿಂದ ಕರು   ಎಳೆದೊಯ್ದು ಗದ್ದೆಯಲ್ಲಿ ತಿಂದ ಚಿರತೆ (Leopard drags calf from home’s shed and eats it in field in Kavatthari)

   ಕವತ್ತಾರಿನಲ್ಲಿ ಮನೆಯ ಹಟ್ಟಿಯಿಂದ ಕರು   ಎಳೆದೊಯ್ದು ಗದ್ದೆಯಲ್ಲಿ ತಿಂದ ಚಿರತೆ   ಕೊಲ್ಲೂರು ಪದವು, ಕವತಾರು ಗುಡ್ಡೆಯಂಗಡಿ ಪರಿಸರದಲ್ಲಿ ಚಿರತೆ ಕಾಟ ಸಾಂದರ್ಭಿಕ ಚಿತ್ರ (Mulki) ಮುಲ್ಕಿ: ಮೂಲ್ಕಿ ಸಮೀಪದ ಕವತ್ತಾರು ದೇವಸ್ಥಾನದ ಬಳಿಯ ಆಸ್ಟಿನ್ ಸಿಕ್ವೇರಾ ಎಂಬವರ ಮನೆಯ ಹಟ್ಟಿಯಿಂದ ಶನಿವಾರ ಮಧ್ಯರಾತ್ರಿ ಚಿರತೆಯೊಂದು ಸಣ್ಣ ಕರುವನ್ನು ಎಳೆದೊಯ್ದು ಮನೆಯ ಸಮೀಪದ ಗದ್ದೆಯಲ್ಲಿ ಅರ್ಧಂಬರ್ಧ ತಿಂದು ಹಾಕಿ ಬಿಟ್ಟು ಹೋದ ಆತಂಕರಾರಿ ಘಟನೆ ಘಟಿಸಿದೆ.   ಆಸ್ಟಿನ್ ಸಿಕ್ವೇರಾರವರು ಹೈನುಗಾರರಾಗಿದ್ದು, ಅವರ ಹಟ್ಟಿಯಲ್ಲಿ 11ಕ್ಕೂ ಹೆಚ್ಚು ದನಗಳಿವೆ. […]

ಅಪಘಾತ

ಬ್ರಹ್ಮಾವರ ನಾಲ್ಕೂರಿನಲ್ಲಿ ಚಿರತೆಗೆ ಬೈಕ್‌ ಡಿಕ್ಕಿ, ಚಿರತೆ ಸಾವು, ಬೈಕ್‌ ಸವಾರ ಗಂಭೀರ (Bike collides with leopard in Brahmavara Nalkuru, leopard dies, biker in critical condition)

ಬ್ರಹ್ಮಾವರ ನಾಲ್ಕೂರಿನಲ್ಲಿ ಚಿರತೆಗೆ ಬೈಕ್‌ ಡಿಕ್ಕಿ, ಚಿರತೆ ಸಾವು, ಬೈಕ್‌ ಸವಾರ ಗಂಭೀರ  ಗಾಯಗೊಂಡ ಬೈಕ್ ಸವಾರ ನಂಚಾರ್ ಭಾಸ್ಕರ್ ಶೆಟ್ಟಿ   (Brahmavara) ಬ್ರಹ್ಮಾವರ: ಚಿರತೆಯೊಂದು ಚಲಿಸುತ್ತಿದ್ದ ಬೈಕ್​ಗೆ ಅಡ್ಡ ಬಂದ ಪರಿಣಾಮ ಸವಾರ ನಿಯಂತ್ರಣ ತಪ್ಪಿ ಚಿರತೆಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು, ಚಿರತೆ ಸ್ಥಳದಲ್ಲೇ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂಚಾರ್ ನಲ್ಲಿ ಸಂಭವಿಸಿದೆ.   ಗಂಭೀರ ಗಾಯಗೊಂಡ ಬೈಕ್ ಸವಾರ ನಂಚಾರ್ ಭಾಸ್ಕರ್ ಶೆಟ್ಟಿ ಎಂದು […]

PROBLEMS

ಕಟಪಾಡಿ ಮಣಿಪುರದಲ್ಲಿ ಬಾವಿಗೆ ಬಿದ್ದಿರುವ ಚಿರತೆಯ ರಕ್ಷಣೆ (Leopard rescued from well in Katapadi Manipura)

ಕಟಪಾಡಿ ಮಣಿಪುರದಲ್ಲಿ ಬಾವಿಗೆ ಬಿದ್ದಿರುವ ಚಿರತೆಯ ರಕ್ಷಣೆ ಅಂದಾಜು 2 ರಿಂದ 3 ವರ್ಷ ಪ್ರಾಯದ ಹೆಣ್ಣು ಚಿರತೆಯ ರಕ್ಷಣೆ (Katapady) ಕಟಪಾಡಿ: ಮಣಿಪುರ ಗ್ರಾಮದ ನಿವಾಸಿ ಜೋನ್ ಸಿಕ್ವೇರ ಎಂಬವರ ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿ ಮಂಗಳವಾರ ರಾತ್ರಿ ಅಭಯಾರಣ್ಯಕ್ಕೆ ಕೊಂಡೊಯ್ದು ಬಿಟ್ಟಿದ್ದಾರೆ.    ಜೋನ್ ಸಿಕ್ವೇರರವರ ಮನೆಯವರು ತೋಟದ ಬಾವಿಯ ಪಂಪ್ ಸ್ವಿಚ್ ಆನ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಕಾಣದಾಗ, ಬಾವಿಗೆ ಇಣುಕಿದಾಗ ಚಿರತೆ ನೀರಿನಲ್ಲಿ ಒದ್ದಾಡುವುದನ್ನು ಕಂಡು ಹೌಹಾರಿದ್ದಾರೆ. ಅದು […]

eMedia Kannada  @2025. All Rights Reserved.