ಪೆರ್ನಾಜೆಯಲ್ಲಿ ಗಜರಾಜನ ದಾಂಧಲೆ, ಬಾಳೆ, ಅಡಿಕೆ ಗಿಡ ಧ್ವಂಸ (Elephant vandalism in Pernaje, banana and areca nut plants destroyed)
ಪೆರ್ನಾಜೆಯಲ್ಲಿ ಗಜರಾಜನ ದಾಂಧಲೆ, ಬಾಳೆ, ಅಡಿಕೆ ಗಿಡ ಧ್ವಂಸ ಆನೆಗಳನ್ನು ಹಿಡಿದು ದಟ್ಟ ಅರಣ್ಯದಲ್ಲಿ ಬಿಡುವುದು ಮಾತ್ರಾ ಪರಿಹಾರ ಆಗಲಿದೆ. (Putfturu) ಪುತ್ತೂರು ಪೆರ್ನಾಜೆ: ಪುತ್ತೂರಿನ ಕುಮಾರ್ ಪೆರ್ನಾಜೆ ಯವರ ಮುಂಜಾನೆ 3.30 ಸಮಯ ತೋಟಕ್ಕೆ ಎರಡನೇ ಬಾರಿಗೆ ದಾವಡಿ ಇಟ್ಟ ಆನೆಗಳು 10ಕ್ಕೂ ಮಿಕ್ಕಿ ಬಾಳೆ ಗಿಡ, ಅಡಿಕೆ ಗಿಡಗಳನ್ನು ದ್ವಂಸ ಮಾಡಿದೆ. ಪೆರ್ನಾಜೆ ಸುತ್ತ ಮುತ್ತ ಸತತ ನಾಲ್ಕು ದಿನಗಳಿಂದ ಬರುತ್ತಿರುವ ಆನೆ ಕೃಷಿ ಭೂಮಿಯನ್ನು ಧ್ವಂಸ ಮಾಡುತ್ತಿವೆ. ಸೋಲಾರ್ ಬೇಲಿ ಅಳವಡಿಸಿದ್ದರೂ […]







