ಧಾರ್ಮಿಕ
ಉಡುಪಿ : ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಸಂತಪೂಜೆ (Udupi: Vasantha Puja at Sri Lakshmi Venkateswara Temple in Thenkapet)
ಉಡುಪಿ : ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಸಂತಪೂಜೆ ಶ್ರೀ ದೇವರ ಉತ್ಸವ, ಪಂಚ ಮಂಗಳವಾದ್ಯದೊಂದಿಗೆ ಪಲ್ಲಕ್ಕಿ ಉತ್ಸವ ಸಂಪನ್ನ (Udupi) ಉಡುಪಿ ಮೇ 17 : ಉಡುಪಿ ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಜಿ ಎಸ್ ಬಿ ಯುವಕ ಮಂಡಳಿಯ ಆಶ್ರಯದಲ್ಲಿ ವಸಂತಮಾಸದ ಕೊನೆಯ ವಸಂತ ಪೂಜೆ ಶನಿವಾರ ವೈಭವದಿಂದ ನೆರವೇರಿತು. ಶ್ರೀ ದೇವರಿಗೆ ವಿಶೇಷ ಅಲಂಕಾರ, ವಿಶೇಷ ಹೂವಿನ ಅಲಂಕಾರದಲ್ಲಿ ಶೃಂಗಾರಗೊಂಡ ಪಾಲಕಿಯಲ್ಲಿ ಶ್ರೀದೇವರ ಉತ್ಸವ ವಿವಿಧ ಪಂಚ […]

