ಮುಂಬಯಿ ನ್ಯಾಯವಾದಿ ಮಹೇಶ್ ಕೋಟ್ಯಾನ್‌ರವರಿಂದ ಕಾಪುವಿನ ಅಮ್ಮನಿಗೆ ಚಿನ್ನದ ಮುಖ ಸಮರ್ಪಣೆ (Mumbai lawyer Mahesh Kotian dedicates golden face to Kaup’s Amma)
ಮುಂಬಯಿ ನ್ಯಾಯವಾದಿ ಮಹೇಶ್ ಕೋಟ್ಯಾನ್‌ರವರಿಂದ ಕಾಪುವಿನ ಅಮ್ಮನಿಗೆ ಚಿನ್ನದ ಮುಖ ಸಮರ್ಪಣೆ (Kaup) ಕಾಪು: ಮುಂಬಯಿ ಉಚ್ಛ ನ್ಯಾಯಾಲಯದ ನ್ಯಾಯವಾದಿ ಮಹೇಶ್ ಕೋಟ್ಯಾನ್ ಕುಟುಂಬಿಕರು ಸೇವಾ ರೂಪದಲ್ಲಿ ಸಮರ್ಪಿಸಿದ ಮಾರಿಯಮ್ಮ ದೇವಿಯ ಚಿನ್ನದ ಮುಖ, ಬೆಳ್ಳಿಯ ಸಿಂಹವನ್ನು ಶೋಭಾಯಾತ್ರೆಯಲ್ಲಿ ತಂದು ಮಾರಿಗುಡಿ ದೇವಸ್ಥಾನಕ್ಕೆ ಸಮರ್ಪಿಸಲಾಯಿತು. ಈ ಸಂದರ್ಭ ಮಹೇಶ್ ಕೋಟ್ಯಾನ್ ಕುಟುಂಬಿಕರು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ.ಕೆ. ಪ್ರಕಾಶ್ ಶೆಟ್ಟಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪತ್ರಿಕಾಗೋಷ್ಠಿಯಲ್ಲಿ […]










