Tag: hejamadi grama panchayath president reshma mendon

CONGARTULATIONS ಕಾಪು ತಾಲೂಕು ಆಡಳಿತ ಸನ್ಮಾನ, ಅಭಿನಂದನೆ

ಹೆಜಮಾಡಿ ಗುಡ್ಡೆಯಂಗಡಿ ಬಳಿ ಬೃಹತ್‌ ಅಶ್ವಥ ಮರದ ಗೆಲ್ಲು ಧರೆಗೆ : ಗ್ರಾಪಂ ಅಧ್ಯಕ್ಷೆ, ಸದಸ್ಯರಿಂದ ತೆರವು (A huge Ashwath tree branch fell near Guddeyangadi, Hejamadi: Village council president and members evacuated)

ಹೆಜಮಾಡಿ ಗುಡ್ಡೆಯಂಗಡಿ ಬಳಿ ಬೃಹತ್‌ ಅಶ್ವಥ ಮರದ ಗೆಲ್ಲು ಧರೆಗೆ : ಗ್ರಾಪಂ ಅಧ್ಯಕ್ಷೆ, ಸದಸ್ಯರಿಂದ ತೆರವು (Hejamady) ಹೆಜಮಾಡಿ: ಹೆಜಮಾಡಿಯ ಗುಡ್ಡೆಯಂಗಡಿ ಬಳಿ  ಮಂಗಳವಾರ ಬೆಳಿಗ್ಗೆ ಲೋಕೋಪಯೋಗಿ ರಸ್ತೆಗೆ  ಅಶ್ವತ ಮರದ ಬೃಹತ್‌  ಗೆಲ್ಲೊಂದು ಮುರಿದು ಬಿದ್ದು, ಕೆಲ ಕಾಲ ರಸ್ತೆ ಸಂಚಾರ ವ್ಯತ್ಯಯ ಉಂಟಾಗಿತ್ತು.   ತಕ್ಷಣವೇ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೇಶ್ಮಾ ಮೆಂಡನ್‌, ಉಪಾಧ್ಯಕ್ಷ ಮೋಹನ ಸುವರ್ಣ ಸಹಿತ ಸದಸ್ಯರು ಸೇರಿ ಗೆಲ್ಲನ್ನು ತೆರವು ಗೊಳಿಸಿದ್ದಾರೆ. ಈ ಸಂದರ್ಭ ಸಾರ್ವಜನಿಕರೂ ಸಹಕರಿಸಿದರು. […]

ತಂತ್ರಜ್ಞಾನ ರಾಜಕೀಯ

  ಪಡುಬಿದ್ರಿ ಅಗ್ನಿಶಾಮಕ ಠಾಣಾ ಕಟ್ಟಡ ನಿರ್ಮಾಣಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ (Kapu MLA Gurme Suresh Shetty Guddali Puja for Padubidri Fire Station Building)

  ಪಡುಬಿದ್ರಿ ಅಗ್ನಿಶಾಮಕ ಠಾಣಾ ಕಟ್ಟಡ ನಿರ್ಮಾಣಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ ಪಡುಬಿದ್ರಿ : ಪಡುಬಿದ್ರಿ ಬಳಿಯ ಹೆಜಮಾಡಿ ಬಳಿ ಕೆ-ಸೇಫ್-2 ಯೋಜನೆಯಡಿ ಅಗ್ನಿಶಾಮಕ ಠಾಣಾ ಕಟ್ಟಡ ನಿರ್ಮಾಣಕ್ಕೆ 2.33 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, ಇದರ ಗುದ್ದಲಿ ಪೂಜೆಯನ್ನು ಶುಕ್ರವಾರ ಸಂಜೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ  ನೆರವೇರಿಸಿದರು.  ಹೆಜಮಾಡಿಯ ಅರ್ಚಕ ಸುಕೀರ್ತಿ ಆಚಾರ್ಯ ಪೂಜಾವಿಧಿಗಳನ್ನು ನೆರವೇರಿಸಿದರು.  ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ನಿರಂತರ ಪ್ರಯತ್ನದಿಂದ ಪಡುಬಿದ್ರಿ ಅಗ್ನಿಶಾಮಕ […]

eMedia Kannada  @2025. All Rights Reserved.