• Home  
  • ಹೆಜಮಾಡಿ ಗುಡ್ಡೆಯಂಗಡಿ ಬಳಿ ಬೃಹತ್‌ ಅಶ್ವಥ ಮರದ ಗೆಲ್ಲು ಧರೆಗೆ : ಗ್ರಾಪಂ ಅಧ್ಯಕ್ಷೆ, ಸದಸ್ಯರಿಂದ ತೆರವು (A huge Ashwath tree branch fell near Guddeyangadi, Hejamadi: Village council president and members evacuated)
- CONGARTULATIONS - ಕಾಪು ತಾಲೂಕು ಆಡಳಿತ - ಸನ್ಮಾನ, ಅಭಿನಂದನೆ

ಹೆಜಮಾಡಿ ಗುಡ್ಡೆಯಂಗಡಿ ಬಳಿ ಬೃಹತ್‌ ಅಶ್ವಥ ಮರದ ಗೆಲ್ಲು ಧರೆಗೆ : ಗ್ರಾಪಂ ಅಧ್ಯಕ್ಷೆ, ಸದಸ್ಯರಿಂದ ತೆರವು (A huge Ashwath tree branch fell near Guddeyangadi, Hejamadi: Village council president and members evacuated)

Share: ಹೆಜಮಾಡಿ ಗುಡ್ಡೆಯಂಗಡಿ ಬಳಿ ಬೃಹತ್‌ ಅಶ್ವಥ ಮರದ ಗೆಲ್ಲು ಧರೆಗೆ : ಗ್ರಾಪಂ ಅಧ್ಯಕ್ಷೆ, ಸದಸ್ಯರಿಂದ ತೆರವು (Hejamady) ಹೆಜಮಾಡಿ: ಹೆಜಮಾಡಿಯ ಗುಡ್ಡೆಯಂಗಡಿ ಬಳಿ  ಮಂಗಳವಾರ ಬೆಳಿಗ್ಗೆ ಲೋಕೋಪಯೋಗಿ ರಸ್ತೆಗೆ  ಅಶ್ವತ ಮರದ ಬೃಹತ್‌  ಗೆಲ್ಲೊಂದು ಮುರಿದು ಬಿದ್ದು, ಕೆಲ ಕಾಲ ರಸ್ತೆ ಸಂಚಾರ ವ್ಯತ್ಯಯ ಉಂಟಾಗಿತ್ತು.   ತಕ್ಷಣವೇ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೇಶ್ಮಾ ಮೆಂಡನ್‌, ಉಪಾಧ್ಯಕ್ಷ ಮೋಹನ ಸುವರ್ಣ ಸಹಿತ ಸದಸ್ಯರು ಸೇರಿ ಗೆಲ್ಲನ್ನು ತೆರವು ಗೊಳಿಸಿದ್ದಾರೆ. ಈ ಸಂದರ್ಭ ಸಾರ್ವಜನಿಕರೂ […]

(Hejamady) ಹೆಜಮಾಡಿ: ಹೆಜಮಾಡಿಯ ಗುಡ್ಡೆಯಂಗಡಿ ಬಳಿ  ಮಂಗಳವಾರ ಬೆಳಿಗ್ಗೆ ಲೋಕೋಪಯೋಗಿ ರಸ್ತೆಗೆ  ಅಶ್ವತ ಮರದ ಬೃಹತ್‌  ಗೆಲ್ಲೊಂದು ಮುರಿದು ಬಿದ್ದು, ಕೆಲ ಕಾಲ ರಸ್ತೆ ಸಂಚಾರ ವ್ಯತ್ಯಯ ಉಂಟಾಗಿತ್ತು.

  ತಕ್ಷಣವೇ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೇಶ್ಮಾ ಮೆಂಡನ್‌, ಉಪಾಧ್ಯಕ್ಷ ಮೋಹನ ಸುವರ್ಣ ಸಹಿತ ಸದಸ್ಯರು ಸೇರಿ ಗೆಲ್ಲನ್ನು ತೆರವು ಗೊಳಿಸಿದ್ದಾರೆ. ಈ ಸಂದರ್ಭ ಸಾರ್ವಜನಿಕರೂ ಸಹಕರಿಸಿದರು.

 ಗ್ರಾಮ ಪಂಚಾಯತ್‌ ಸದಸ್ಯರ ಈ ಕಾರ್ಯ ಸಾರ್ವತ್ರಿಕ  ಪ್ರಶಂಸೆಗೆ ಒಳಗಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.