Tag: hejamadi mattupatna sri panduranga bhajana mandira

ಧಾರ್ಮಿಕ

  ಹೆಜಮಾಡಿ ಮಟ್ಟು ನೂತನ ಶ್ರೀ ಪಾಂಡುರಂಗ ಭಜನಾ ಮಂದಿರಕ್ಕೆ ಶಿಲಾನ್ಯಾಸ (Foundation stone laid for new Sri Panduranga Bhajana Mandir in Hejamadi Mattu)

ಹೆಜಮಾಡಿ ಮಟ್ಟು ನೂತನ ಶ್ರೀ ಪಾಂಡುರಂಗ ಭಜನಾ ಮಂದಿರಕ್ಕೆ ಶಿಲಾನ್ಯಾಸ ಕರಾವಳಿಯ ಮೊಗವೀರ ಜನಾಂಗಕ್ಕೆ ಭಜನಾ ಮಂದಿರಗಳೇ ಆಶ್ರಯ : ನಾಡೋಜಾ ಡಾ.‌ ಜಿ ಶಂಕರ್ (Hejamadi) ಹೆಜಮಾಡಿ: ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಶಿಲಾಮಯ ಹೆಜಮಾಡಿ ಮಟ್ಟು ಮೊಗವೀರ ಸಭಾ ಸಂಚಾಲಿತ ಶ್ರೀ ಪಾಂಡುರಂಗ ಭಜನಾ ಮಂದಿರ ಇದರ ಶಿಲಾನ್ಯಾಸ  ಕಾರ್ಯಕ್ರಮ ಬುಧವಾರ ಬೆಳಿಗ್ಗೆ ನೆರವೇರಿತು.  ಸಭಾಕ್ರಮವನ್ನು  ಅಂಬಲಪಾಡಿ ಜಿ ಶಂಕರ ಫ್ಯಾಮಿಲಿ ಟಸ್ಟ್‌ ಪ್ರವರ್ತಕ ನಾಡೋಜಾ ಡಾ.  ಜಿ ಶಂಕರ್ […]

ಧಾರ್ಮಿಕ ಸಂಘ, ಸಂಸ್ಥೆಗಳು

ಹೆಜಮಾಡಿ ಮಟ್ಟುಪಟ್ಣ ಶ್ರೀ ಪಾಂಡುರಂಗ ಭಜನಾ ಮಂದಿರದ 83ನೇ ಮಂಗಲೋತ್ಸವ (83rd Mangalotsava of Sri Pandurang Bhajan Mandir, Hejamadi Mattupatna)

ಹೆಜಮಾಡಿ ಮಟ್ಟುಪಟ್ಣ ಶ್ರೀ ಪಾಂಡುರಂಗ ಭಜನಾ ಮಂದಿರದ 83ನೇ ಮಂಗಲೋತ್ಸವ ಯುವ ಸಂಸ್ಥೆಗಳು ಗ್ರಾಮದ ಅಭಿವೃದ್ಧಿಯ ದಾರಿದೀಪ : ಚೆನ್ನಕೇಶವ ಡಿ. ಮೆಂಡನ್   (Padubidri) ಪಡುಬಿದ್ರಿ: ಗ್ರಾಮಾಭಿವೃದ್ಧಿಗೆ ಯುವ ಸಂಘಟನೆಗಳು ದಾರಿದೀಪವಿದ್ದಂತೆ. ಗ್ರಾಮೀಣ ಭಾಗದಲ್ಲಿ ಯುವ ಜನತೆಯನ್ನು ದಾರಿತಪ್ಪದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂಘಟನೆಯು ಇತರರಿಗೆ ಮಾದರಿಯಾಗಿದೆ ಎಂದು ಬೆಂಗಳೂರು ಯುವ ಉದ್ಯಮಿ ಚೆನ್ನಕೇಶವ ಡಿ. ಮೆಂಡನ್ ಹೇಳಿದರು. ಹೆಜಮಾಡಿಯ ಮಟ್ಟು ಮೊಗವೀರ ಮಹಾಸಭಾದ ಆಡಳಿತಕ್ಕೊಳಪಟ್ಟ ಮಟ್ಟುಪಟ್ಣ ಶ್ರೀ ಪಾಂಡುರಂಗ ಭಜನಾ ಮಂದಿರದ 83ನೇ ವಾರ್ಷಿಕ […]

eMedia Kannada  @2025. All Rights Reserved.