Tag: INDIAN MEDICAL ASSOCIATION

ಸಂಘ, ಸಂಸ್ಥೆಗಳು

ಉಡುಪಿ: ಐಎಂಎ ವತಿಯಿಂದ ಕೌಟುಂಬಿಕ ಸಭೆ; ಪ್ರತಿಭಾ ಪ್ರದರ್ಶನ, ಬಹುಮಾನ ವಿತರಣೆ (Udupi: Family gathering by IMA; talent show, prize distribution)

​ ಉಡುಪಿ: ಐಎಂಎ ವತಿಯಿಂದ ಕೌಟುಂಬಿಕ ಸಭೆ; ಪ್ರತಿಭಾ ಪ್ರದರ್ಶನ, ಬಹುಮಾನ ವಿತರಣೆ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ರವರಿಂದ ಜಾದೂ ಪ್ರದರ್ಶನ ಕಾರ್ಯಕ್ರಮದ ಹೈಲೈಟ್ (Udupi) ಉಡುಪಿ: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ (ಐಎಂಎ) ​ಉಡುಪಿ -ಕರಾವಳಿ ವತಿಯಿಂದ ವೈದ್ಯರು ಹಾಗೂ ಅವರ ಕುಟುಂಬ ಸದಸ್ಯರಿಗಾಗಿ ವಿಶೇಷ ಕುಟುಂಬ ಸಭೆ ಸಂಭ್ರಮದಿಂದ ನಡೆಯಿತು.  ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಸೇವೆಯಲ್ಲಿ ತೊಡಗಿರುವ ವೈದ್ಯರು ತಮ್ಮ ಕುಟುಂಬ ಸದಸ್ಯರೊಂದಿಗೆ ಒಂದೆಡೆ ಸೇರಿ, ಪರಸ್ಪರ ಸ್ನೇಹ, ಸೌಹಾರ್ದ ಹಾಗೂ ಬಾಂಧವ್ಯವನ್ನು ಮತ್ತಷ್ಟು […]

ಕ್ರೀಡೆ

ರಾಜ್ಯ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞರ ಸಂಘದ ಆಯೋಜನೆಯಲ್ಲಿ ಯೋಗ ದಿನಾಚರಣೆ (Yoga Day organized by the State Association of Obstetricians and Gynecologists)

ರಾಜ್ಯ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞರ ಸಂಘದ ಆಯೋಜನೆಯಲ್ಲಿ ಯೋಗ ದಿನಾಚರಣೆ ಉಡುಪಿ ಐಎಂಎ ಭವನದಲ್ಲಿ ನಡೆದ ಯೋಗ ಕಾರ್ಯಕ್ರಮ (Udupi) ಉಡುಪಿ: ಕರ್ನಾಟಕ ರಾಜ್ಯ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞರ ಸಂಘ, ಮಣಿಪಾಲ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞರ ಸಂಘ, ಭಾರತೀಯ ವೈದ್ಯಕೀಯ ಸಂಘ  ಸಂಯುಕ್ತವಾಗಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉಡುಪಿಯ ಐಎಂಎ ಭವನದಲ್ಲಿ ಆಚರಿಸಲಾಯಿತು.   ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ರಾಜಯೋಗಿ ಅವಿನಾಶ್ ವಂಕರ್ ಆಗಮಿಸಿ ಮಾಹಿತಿ ನೀಡುತ್ತಾ, ಯೋಗ […]

ಸಂಘ, ಸಂಸ್ಥೆಗಳು

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.  ವೀರಭದ್ರಯ್ಯ ಭೇಟಿ (Visit of Dr. Veerabhadraiah, President of the Indian Medical Association)

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.  ವೀರಭದ್ರಯ್ಯ ಭೇಟಿ  ಉಡುಪಿ ಕರಾವಳಿಯ  ಶಾಖೆಗೆ ಭೇಟಿ ಐಎಂಎ ಶಾಖೆಗೆ ಭೇಟಿ (Udupi) ಉಡುಪಿ: ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಡಾ. ವೀರಭದ್ರಯ್ಯ ಅವರು ಉಡುಪಿ ಕರಾವಳಿ ಶಾಖೆಗೆ ಭೇಟಿ ನೀಡಿದರು.   ಅವರೊಂದಿಗೆ ರಾಜ್ಯ ಉಪಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್, ವಿಭಾಗೀಯ ಸಂಯೋಜಕ ಡಾ. ಜಿ. ಕೆ. ಭಟ್, ಸಹಾಯಕ ಕಾರ್ಯದರ್ಶಿ ಡಾ. ಮಹೇಶ್,  ಉಡುಪಿ ಜಿಲ್ಲೆಯ ಸಂಯೋಜಕ ಡಾ. ಉಮೇಶ್ ಪುತ್ರನ್ ಮತ್ತು […]

health

ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌ ಉಡುಪಿ ಕರಾವಳಿ ಪದಗ್ರಹಣ​  Indian Medical Association Udupi Coastal)

ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌ ಉಡುಪಿ ಕರಾವಳಿ ಪದಗ್ರಹಣ​ (Udupi) ಉಡುಪಿ: ಡಾ. ಅಶೋಕ್ ಕುಮಾರ್ ನೇತೃತ್ವದ ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌ಉಡುಪಿ ಕರಾವಳಿ ನೂತನ ತಂಡದ ಪದಗ್ರಹಣ ಸಮಾರಂಭ ಉಡುಪಿಯ ​ಅಮೃತ  ಗಾರ್ಡನ್ ನಲ್ಲಿ ನಡೆಯಿತು.​    ಮುಖ್ಯ ಅತಿಥಿ ಬ್ರಿಗೇಡಿಯರ್ ಡಾ. ಅರೆಬೆಟ್ಟು ಪ್ರಭಾಕರ್ ಕಾಮತ್ ನೂತನ ತಂಡದ ಪದ ಗ್ರಹಣ ನೆರವೇರಿಸಿದರು. ​   ಅತಿಥಿಯಾಗಿ ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಉಮೇಶ್ ಪುತ್ರನ್, ಮಹಿಳಾ ವಿಭಾಗದ ಅಧ್ಯಕ್ಷೆ ಡಾ. ವಿಜಯ ವೈ.ಬಿ., ಕಾರ್ಯದರ್ಶಿ​ […]

ಸಂಘ, ಸಂಸ್ಥೆಗಳು

ಐ.ಎಂ.ಎ  ಅಧ್ಯಕ್ಷರಾಗಿ ಡಾ. ಅಶೋಕ್ ಕುಮಾರ್ ಕಾಮತ್ ಆಯ್ಕೆ(Dr. Ashok Kumar Kamath elected as IMA President)

ಐ.ಎಂ.ಎ  ಅಧ್ಯಕ್ಷರಾಗಿ ಡಾ. ಅಶೋಕ್ ಕುಮಾರ್ ಕಾಮತ್ ಆಯ್ಕೆ   ಅಕ್ಟೋಬರ್ 5ರಂದು ಪದಗ್ರಹಣ ಸಮಾರಂಭ ನಡೆಯಲಿದೆ (Udupi) ಉಡುಪಿ: ಇಂಡಿಯನ್ ಮೆಡಿಕಲ್ ಅಸೋಶಿಯೇಷನ್ ಉಡುಪಿ ಕರಾವಳಿ ಅಧ್ಯಕ್ಷರಾಗಿ ಮಕ್ಕಳ ತಜ್ಞ ಡಾ. ಅಶೋಕ್ ಕುಮಾರ್ ಕಾಮತ್ ಆಯ್ಕೆಯಾಗಿದ್ದಾರೆ.    ಕಾರ್ಯದರ್ಶಿಯಾಗಿ ಡಾ. ಮನಸ್ ಇ. ಆರ್, ಕೋಶಾಧಿಕಾರಿ ಡಾ. ಸನತ್ ರಾವ್, ಜೊತೆ ಕೋಶಾಧಿಕಾರಿ ಡಾ. ಕಿರಣ್, ಜೊತೆಕಾರ್ಯದರ್ಶಿ ಡಾ. ಸುಹಾನ್ ಎಸ್ ಶೆಟ್ಟಿ, ಹಾಗೂ 30ಜನ ಕಾರ್ಯಕಾರಿ ಮಂಡಳಿಗೆ ಆಯ್ಕೆಯಾಗಿದ್ದಾರೆ.   ಅಕ್ಟೋಬರ್ 5ರಂದು ಪದಗ್ರಹಣ […]

PROBLEMS

ಜನರನ್ನು ಕಾಡಲು ಬರುತ್ತಿದೆ ಮತ್ತೊಂದು ರೋಗ ಡಿಂಗಾ ಡಿಂಗಾ ವೈರಸ್ (Another disease that is coming to bother people is Dinga Dinga)

ಜನರನ್ನು ಕಾಡಲು ಬರುತ್ತಿದೆ ಮತ್ತೊಂದು ರೋಗ ಡಿಂಗಾ ಡಿಂಗಾ ವೈರಸ್ ಸಾಂದರ್ಭಿಕ ಚಿತ್ರ (New Dhelhi) ನವದೆಹಲಿ: ಕೊರೊನಾ ಸಾಂಕ್ರಾಮಿಕದ ನಂತರ ಕಾಣಿಸಿಕೊಂಡ ಮತ್ತೊಂದು ಭಯಾನಕ ವೈರಸ್ ಡಿಂಗಾ ಡಿಂಗಾ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತೊಂದು ಸಾಂಕ್ರಾಮಿಕ ರೋಗದ ಬಗ್ಗೆ ಇಡೀ ಜಗತ್ತನ್ನು ಎಚ್ಚರಿಸುತ್ತಿದೆ. ಈ ರೋಗದ ಬಗ್ಗೆ ಮಾಹಿತಿಯ ಕೊರತೆಯಿಂದಾಗಿ, ವಿಜ್ಞಾನಿಗಳು ಇದನ್ನು ಡಿಸೀಸ್ ಎಕ್ಸ್ ಎಂದು ಹೆಸರಿಸಿದ್ದಾರೆ. ಒಂದು ನಿಗೂಢ ಕಾಯಿಲೆಯು ಆಫ್ರಿಕಾದಲ್ಲಿ ನಿರಂತರವಾಗಿ ಜನರನ್ನು ತನ್ನ ಬಲಿಪಶುಗಳನ್ನಾಗಿ ಮಾಡುತ್ತಿದೆ. ಅದನ್ನು ಡಿಸೀಸ್ […]

ಸಂಘ, ಸಂಸ್ಥೆಗಳು

 ಉಡುಪಿ: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪದಗ್ರಹಣ (Udupi : Indian Medical Association Instalation)

ಉಡುಪಿ: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್   ಪದಗ್ರಹಣ (Udupi) ಉಡುಪಿ: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ ಕರಾವಳಿಯ ಪದಗ್ರಹಣ ಸಮಾರಂಭವು ಉಡುಪಿಯ ಅಮೃತ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು. ಪದಗ್ರಹಣ ಅಧಿಕಾರಿಯಾಗಿ ಖ್ಯಾತ ಮೂಳೆ ತಜ್ಞ ಡಾ. ಭಾಸ್ಕಾರಾನಂದ ಕುಮಾರ್ ಭಾಗವಹಿಸಿ ಪದಗ್ರಹಣ ನಡೆಸಿಕೊಟ್ಟರು.  ಪ್ರಸಿದ್ಧ ನರರೋಗ ನಿವಾರಣ ತಜ್ಞ ಡಾಕ್ಟರ್ ಜಸ್‌ಪ್ರೀತ್‌  ಸಿಂಗ್ ದಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.  ನೂತನ ಅಧ್ಯಕ್ಷ ಡಾ. ಕೆ ಸುರೇಶ್ ಶೆಣೈ ಯವರಿಗೆ ನಿರ್ಗಮನ ಅಧ್ಯಕ್ಷೆ ಡಾ. ರಾಜಲಕ್ಷ್ಮೀ ಅಧಿಕಾರ ಹಸ್ತಾಂತರಿಸಿದರು. ಮಹಿಳಾ […]

health PROBLEMS

ವೈದ್ಯರ ಮುಷ್ಕರ : ಶನಿವಾರ ಬೆಳಗ್ಗಿನಿಂದ ಒಂದು ದಿನ ವೈದ್ಯಕೀಯ ಸೇವೆಗಳಿಲ್ಲ (Doctors srrike: No Medical services for one day from Saturday 6 AM)

ವೈದ್ಯರ ಮುಷ್ಕರ : ಶನಿವಾರ ಬೆಳಗ್ಗಿನಿಂದ ಒಂದು ದಿನ ವೈದ್ಯಕೀಯ ಸೇವೆಗಳಿಲ್ಲ  ಶನಿವಾರ ಬೆಳಿಗ್ಗೆ 6ರಿಂದ 18/08/24ರ  ರವಿವಾರ ಬೆಳಿಗ್ಗೆ 6ರ ತನಕ ತುರ್ತು ಸೇವೆ ಹೊರತು ಪಡಿಸಿ ಇತರ ವೈದ್ಯಕೀಯ ಸೇವೆಗಳಿಲ್ಲ   ಉಡುಪಿ: ಇತ್ತೀಚೆಗೆ  ಕೊಲ್ಕತ್ತಾದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ದೌರ್ಜನ್ಯ ಹಾಗು ನಂತರದ ಹಿಂಸೆಯನ್ನು ವಿರೋಧಿಸಿ ರಾಷ್ಟ್ರೀಯ ಭಾರತೀಯ ವೈದ್ಯಕೀಯ ಸಂಘ  ಶನಿವಾರ ಬೆಳಿಗ್ಗೆ 6ರಿಂದ    ರವಿವಾರ ಬೆಳಿಗ್ಗೆ 6ರ ತನಕ ತುರ್ತು ಸೇವೆ ಹೊರತು ಪಡಿಸಿ ಇತರ ಸೇವೆಗಳನ್ನು ನಿಲ್ಲಿಸುವಂತೆ […]

eMedia Kannada  @2025. All Rights Reserved.