Tag: jamate islam ex president shabbir saheb

ಧಾರ್ಮಿಕ ಸೌಹಾರ್ಧ

ಪ್ರವಾದಿಯವರ ಜೀವನ, ಸಂದೇಶ ಎಲ್ಲರಿಗೂ ಮಾದರಿ: ಸಿ.ಎ. ಮುಹಮ್ಮದ್ ಇಸ್ಹಾಕ್ (The Prophet’s life and message are an example for everyone: C.A. Muhammad Ishaq)

ಪ್ರವಾದಿಯವರ ಜೀವನ, ಸಂದೇಶ ಎಲ್ಲರಿಗೂ ಮಾದರಿ: ಸಿ.ಎ. ಮುಹಮ್ಮದ್ ಇಸ್ಹಾಕ್ ಪಡುಬಿದ್ರಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕಾಪು ಆಯೋಜನೆಯಲ್ಲಿ ಸೀರತ್ ಅಭಿಯಾನ (Padubidri) ಪಡುಬಿದ್ರಿ: ಸಮಾಜದಲ್ಲಿ ಹಿಂದೆ ವ್ಯಾಪಕವಾಗಿದ್ದ ಅನಿಷ್ಟ ಪದ್ಧತಿಗಳನ್ನು ನಿರ್ಮೂಲಗೊಳಿಸುವ ನಿಟ್ಟಿನಲ್ಲಿ ಪ್ರವಾದಿ ಮುಹಮ್ಮದ್ ಅವರು ಸೃಷ್ಟಿಕರ್ತನ ಆದೇಶದಂತೆ ನಿರಂತರವಾಗಿ ಶ್ರಮಿಸಿದರು. ಅವರ ಪ್ರಯತ್ನದ ಫಲವಾಗಿ ಅರಬ್ ಸಮಾಜದಲ್ಲಿ ಮಹತ್ತರ ಸಾಮಾಜಿಕ ಹಾಗೂ ನೈತಿಕ ಪರಿವರ್ತನೆ ಉಂಟಾಯಿತು. ಅವರ ಜೀವನ ಹಾಗೂ ಸಂದೇಶ ಎಲ್ಲ ಕಾಲಕ್ಕೂ ಎಲ್ಲರಿಗೂ ಮಾದರಿಯಾಗಿದ್ದು, ಅನುಸರಣೀಯವಾಗಿದೆ ಎಂದು ಜಮಾಅತೆ ಇಸ್ಲಾಮಿ […]

ಧಾರ್ಮಿಕ

ಆ. 26 – ಸೆ. 06 : ಜಮಾಅತೆ ಇಸ್ಲಾಮೀ ಹಿಂದ್ ನಿಂದ   ಮಹಮ್ಮದ್ ಪೈಗಂಬರ್‌ ಜನ್ಮ ದಿನಾಚರಣೆ (Aug. 26 – Sep. 06: Jamaat-e-Islami Hind celebrates Prophet Muhammad’s birthday)

ಆ. 26 – ಸೆ. 06 : ಜಮಾಅತೆ ಇಸ್ಲಾಮೀ ಹಿಂದ್ ನಿಂದ   ಮಹಮ್ಮದ್ ಪೈಗಂಬರ್‌ ಜನ್ಮ ದಿನಾಚರಣೆ  ಜನ್ಮ ದಿನದ ಪ್ರಯುಕ್ತ ರಾಜ್ಯಾದ್ಯಂತ ಸೀರತ್ ಅಭಿಯಾನ : ಅನ್ವರ್‌ ಅಲಿ ಕಾಪು  (Kaup) ಕಾಪು : ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ವತಿಯಿಂದ ದಿನಾಂಕ 26-08-2026ರಿಂದ 06-09-2026ರ ತನಕ ಪ್ರವಾದಿ ಮುಹಮ್ಮದ್(ಸ)ರವರ ಜನ್ಮ ದಿನದ ಪ್ರಯುಕ್ತ ರಾಜ್ಯಾದ್ಯಂತ ಸೀರತ್ ಅಭಿಯಾನ ನಡೆಯಲಿದ್ದು, ಅಭಿಯಾನದ ಶೀರ್ಷಿಕೆ ‘ಕ್ರಾಂತಿಯ ಜ್ಯೋತಿ: ಪ್ರವಾದಿ ಮುಹಮ್ಮದ್ (ಸ)’ ಎಂಬುದಾಗಿದೆ ಎಂದು ಜಮಾಅತೆ […]

fastival

ಪುಣ್ಯಗಳ ಪರ್ವತದ ಮಾಸ, ರಮ್ಜಾನ್ ಮಾಸ : ಮೌಲಾನ ಅಬ್ದುಲ್ ಘನಿ ಜಾಮಾಯಿ (The Month of the Mountain of Virtues, the Month of Ramzan : Maulana Abdul Ghani Jamai)

ಪುಣ್ಯಗಳ ಪರ್ವತದ ಮಾಸ, ರಮ್ಜಾನ್ ಮಾಸ : ಮೌಲಾನ ಅಬ್ದುಲ್ ಘನಿ ಜಾಮಾಯಿ  ಕಾಪು ಕೊಂಬಗುಡ್ಡೆಯಲ್ಲಿ ನಡೆದ ರಮ್ಜಾನ್ ಸ್ವಾಗತ ಕಾರ್ಯಕ್ರಮ  (Kaup) ಕಾಪು : ಪುಣ್ಯಗಳ ಪರ್ವತವನ್ನೇ ಹೊತ್ತು ಕೊಂಡು, ಅದನ್ನು ಬಯಸುವ ದಾಸರಿಗೆ ನೀಡಲು ಸಿದ್ದವಾಗಿರುವ ಪವಿತ್ರ ಪುಣ್ಯ ರಮ್ಜಾನ್ ಮಾಸ ನಮ್ಮ ಮನೆಬಾಗಿಲಿನ ಬಳಿ ಬರುತಿದ್ದು, ಅದನ್ನು ಅಷ್ಟೇ ಸಂಭ್ರಮದಿಂದ ಸ್ವಾಗತಿಸಲು ನಾವು ಸಿದ್ಧರಿರಬೇಕು ಎಂದು ತೋನ್ಸೆಯ ಅಬುಲೈಸ್ ಮಸ್ಜಿದ್ ನ ಖತೀಬ್ ವ ಇಮಾಮ್ ಆಗಿರುವ ಮೌಲಾನ ಅಬ್ದುಲ್ ಘನಿ ಜಾಮಾಯಿಯವರು […]

fastival

ಮಾನವೀಯತೆ, ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರುವ ಕ್ರಿಸ್ಮಸ್ (Christmas, a message of humanity, peace and harmony)

ಮಾನವೀಯತೆ, ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರುವ ಕ್ರಿಸ್ಮಸ್ ಅನ್ವರ್ ಅಲಿ ಕಾಪುರವರಿಂದ ವಿಷೇಶ ಲೇಖನ  (Kaup) ಕಾಪು: ಡಿಸೆಂಬರ್ 25ರಂದು ಆಚರಿಸಲಾಗುವ ಕ್ರಿಸ್ಮಸ್ ಹಬ್ಬವು ವಿಶ್ವದಾದ್ಯಂತ ಕ್ರೈಸ್ತ ಸಮುದಾಯದ ಪ್ರಮುಖ ಧಾರ್ಮಿಕ ಹಬ್ಬವಾಗಿದೆ. ಈ ಸಂದರ್ಭದಲ್ಲಿ ಹಬ್ಬವನ್ನು ಆಚರಿಸುವ ಕ್ರೈಸ್ತ ಬಂಧುಗಳಿಗೆ ಶುಭಾಶಯಗಳನ್ನು ತಿಳಿಸುವುದು ಪರಸ್ಪರ ಗೌರವ ಮತ್ತು ಸಾಮಾಜಿಕ ಸೌಹಾರ್ದತೆಯ ಸಂಕೇತವಾಗಿದೆ.     ಭಾರತದಂತಹ ಬಹುಧರ್ಮ, ಬಹುಸಂಸ್ಕೃತಿಯ ಸಮಾಜದಲ್ಲಿ, ವಿಭಿನ್ನ ನಂಬಿಕೆಗಳ ನಡುವೆಯೂ ಶಾಂತಿ ಮತ್ತು ಸಹಬಾಳ್ವೆಯನ್ನು ಕಾಪಾಡಿಕೊಂಡು ಬದುಕುವುದು ನಮ್ಮ ನಾಗರಿಕ ಪರಂಪರೆಯಾಗಿದೆ. […]

ನಿಧನ

ಕಾಪು ಜಾಫರ್ ಟವರ್ ನ ಮಾಲಕ ಕೆ. ಎಮ್. ಲತ್ಫುಲ್ಲಾ ನಿಧನ (Kaup Jaffer Tower owner K. M. Latfulla passes away)

ಕಾಪು ಜಾಫರ್ ಟವರ್ ನ ಮಾಲಕ ಕೆ. ಎಮ್. ಲತ್ಫುಲ್ಲಾ ನಿಧನ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ  ಕೆ. ಎಮ್. ಲತ್ಫುಲ್ಲಾ (Kaup) ಕಾಪು : ಜಾಫರ್ ಟವರ್ ನ ಮಾಲಕರಾದ ಕೆ. ಎಮ್. ಲತ್ಫುಲ್ಲಾರವರು (72) ತಮ್ಮ ಅಲ್ಪ ಕಾಲದ ಅಸೌಖ್ಯದಿಂದ ಸ್ವ ಗ್ರಹದಲ್ಲಿ ನಿಧನ ಹೊಂದಿದರು.    ಇವರು ಉಡುಪಿ ಜಿಲ್ಲಾ ವಖ್ಫ್ ಸಲಹಾ ಸಮಿತಿಯ  ಮಾಜಿ ಚಯರ್ ಮ್ಯಾನ್ ಆಗಿದ್ದು, ಲಯನ್ಸ್ ಕ್ಲಬ್ ನ ಎಮ್ ಜೆ ಎಫ್, ಕಾಪು ಬ್ಲಾಕ್ ಕಾಂಗ್ರೆಸ್ […]

social service ಧಾರ್ಮಿಕ

ಕಾಪು ವಲಯ ಜಮಾತೆ ಇಸ್ಲಾಮ್‌ ಸಂಸ್ಥೆಯ ಅಧ್ಯಕ್ಷ ಶ್ರೀ ಅನ್ವರ್ ಅಲಿ ಅವರಿಂದ ಈದ್ ಸಂದೇಶ (Eid message from the President of Kaup Zone Jamaat-e-Islami, Shri Anwar Ali)

ಕಾಪು ವಲಯ ಜಮಾತೆ ಇಸ್ಲಾಮ್‌ ಸಂಸ್ಥೆಯ ಅಧ್ಯಕ್ಷ ಶ್ರೀ ಅನ್ವರ್ ಅಲಿ ಅವರಿಂದ ಈದ್ ಸಂದೇಶ (Kaup) ಕಾಪು: ಈದ್ ಉಲ್ ಫಿತ್ರ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಪವಿತ್ರ ಹಬ್ಬ ನಮ್ಮೆಲ್ಲರ ಜೀವನದಲ್ಲಿ ಸಂತೋಷ, ಸಹನೆ, ಶಾಂತಿ, ಪ್ರೀತಿ, ಸಮೃದ್ದಿಯನ್ನು  ತರುವಂತಾಗಲಿ. (ಅಮೀನ್ ) ನಿಮ್ಮ ನೆರೆಕರೆಯವರಿಗೆ ಸಂತೋಷ ತರುವವರೆಗೂ, ನೀವು ಸಂಪೂರ್ಣವಾಗಿ ಹಬ್ಬವನ್ನು ಆಚರಿಸಿದವರಾಗಲಾರಿರಿ. (ಪ್ರವಾದಿ ವಚನ) ನಿಜವಾದ ಹಬ್ಬವೆಂದರೆ, ಅದು ಸಮಾಜದಲ್ಲಿರುವ ಪ್ರತಿಯೊಬ್ಬರ ಹೃದಯದಲ್ಲಿ ಸಂಭ್ರಮ ಮೂಡಿಸುವ ಹಬ್ಬವಾಗಿರಬೇಕು. ಹೌದು, ಭಾರತವೆಂಬುವುದು ಸರ್ವ […]

eMedia Kannada  @2025. All Rights Reserved.