ಇನಾಯತ್ ಆರ್ಟ್ ಗ್ಯಾಲರಿ: ಚಿತ್ರಕಲಾ ಸ್ಪರ್ಧೆ ಬಹುಮಾನ ವಿತರಣೆ, ಅಭಿನಂದನಾ ಸಮಾರಂಭ (Inayat Art Gallery: Painting competition prize distribution, felicitation ceremony)
ಇನಾಯತ್ ಆರ್ಟ್ ಗ್ಯಾಲರಿ: ಚಿತ್ರಕಲಾ ಸ್ಪರ್ಧೆ ಬಹುಮಾನ ವಿತರಣೆ, ಅಭಿನಂದನಾ ಸಮಾರಂಭ ಛಾಯಾ ಚಿತ್ರಗ್ರಾಹಕ ಆಸ್ಟ್ರೋಮೋಹನ್, ವ್ಯಂಗ್ಯ ಚಿತ್ರಕಾರ ಜೀವನ್ ಶೆಟ್ಟಿಯವರಿಗೆ ಸನ್ಮಾನ (Udupi) ಉಡುಪಿ: ಉಡುಪಿ ಇನಾಯತ್ ಆರ್ಟ್ ಗ್ಯಾಲರಿ ಇದರ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ನಡೆದ ಉಡುಪಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧಾ ಕಾರ್ಯಕ್ರಮದ ಬಹುಮಾನ ವಿತರಣಾ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಗ್ಯಾಲರಿಯ ಅವರಣದಲ್ಲಿ ಇಂದು ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸ್ಥಾಪಕರಾದ ವಿಶ್ವನಾಥ ಶೆಣೈ, […]










