Tag: jeethendra furtado

ಸಂಘ, ಸಂಸ್ಥೆಗಳು

ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್  ಉಡುಪಿ ಪದಗ್ರಹಣ ಸಮಾರಂಭ (Coastal Christian Chamber of Commerce Udupi Inauguration Ceremony)

ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್  ಉಡುಪಿ ಪದಗ್ರಹಣ ಸಮಾರಂಭ ಅಧ್ಯಕ್ಷರಾಗಿ ಅಲ್ವಿನ್ ಕ್ವಾಡ್ರಸ್, ಕಾರ್ಯದರ್ಶಿಯಾಗಿ ವಿಲ್ಸನ್ ಡಿಸೋಜ ಶಿರ್ವ ಆಯ್ಕೆ (Udupi) ಉಡುಪಿ: ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯ ಆಯೋಜನೆಯಲ್ಲಿ ಪ್ರೇರಣಾ ಪ್ರಶಸ್ತಿ ಹಾಗೂ ಮಹಾಸಭೆ ನಡೆದಿದ್ದ ಸಭೆಯಲ್ಲಿ 18 ಮಂದಿ ಸಮಿತಿ ಸದಸ್ಯರು ಆಯ್ಕೆಯಾಗಿದ್ದರು. ಮಣಿಪಾಲದ ವ್ಯಾಲಿ ವ್ಯೂವ್ ಕಂಟ್ರಿ ಕ್ಲಬ್‌ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 2025-2027 ರ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.    ಗೌರವಾಧ್ಯಕ್ಷರಾಗಿ ಜೆರಿ ವಿನ್ಸೆಂಟ್ ಡಾಯಸ್, […]

ಕ್ರೀಡೆ

ಪಲಿಮಾರು; ನಂದಿಕೂರು ಸ್ಟ್ರೈಕರ್ಸ್ ಆಯೋಜನೆಯ ನಂದ್ಯೂರಮ್ಮ ಟ್ರೋಫಿ 2024 ಕ್ರಿಕೇಟ್‌ ಪಂದ್ಯಾಟ (Palimaru : Nandhyuramma Trophy 2024)

ಪಲಿಮಾರು; ನಂದಿಕೂರು ಸ್ಟ್ರೈಕರ್ಸ್ ಆಯೋಜನೆಯ ನಂದ್ಯೂರಮ್ಮ ಟ್ರೋಫಿ 2024 ಕ್ರಿಕೇಟ್‌ ಪಂದ್ಯಾಟ (Palimaru) ಪಲಿಮಾರು: ಪಲಿಮಾರು ಹೈಸ್ಕೂಲ್ ಕ್ರೀಡಾಂಗಣದಲ್ಲಿ  ನಂದಿಕೂರು ಸ್ಟ್ರೈಕರ್ಸ್ ವತಿಯಿಂದ ನಡೆದ 8 ತಂಡಗಳನ್ನು ಒಳಗೊಂಡ ನಂದ್ಯೂರಮ್ಮ ಟ್ರೋಫಿ 2024 ಪಂದ್ಯಾಕೂಟವನ್ನು ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಶ್ರೀಹರಿ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಈ‌ ಸಂದರ್ಭದಲ್ಲಿ‌ ಪಲಿಮಾರು‌ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸೌಮ್ಯಲತಾ ಶೆಟ್ಟಿ, ಮಹದೇಶ್ವರ ಭಜನಾ ಮಂಡಳಿ ಪಲಿಮಾರು ಇದರ ಅಧ್ಯಕ್ಷ ಸುಧಾಕರ್ ಪಲಿಮಾರು, ಸಾರ್ವಜನಿಕ ಗಣೇಶೋತ್ಸವ ಸಮಿತಿ […]

eMedia Kannada  @2025. All Rights Reserved.