ಅಪಘಾತ
ಅಪರಾಧ
ಸಂಘ, ಸಂಸ್ಥೆಗಳು
ಕಟಪಾಡಿಯಲ್ಲಿ ಯಮಧರ್ಮನ ವೇಷದಲ್ಲಿ ರಸ್ತೆ ಸುರಕ್ಷತೆ ಜನಜಾಗೃತಿ ಮೂಡಿಸುವ ಪ್ರಯತ್ನ (An attempt to create road safety awareness in the guise of Yama Dharma in Katapady)
ಕಟಪಾಡಿಯಲ್ಲಿ ಯಮಧರ್ಮನ ವೇಷದಲ್ಲಿ ರಸ್ತೆ ಸುರಕ್ಷತೆ ಜನಜಾಗೃತಿ ಮೂಡಿಸುವ ಪ್ರಯತ್ನ (Katapadi) ಕಟಪಾಡಿ: ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66 ರ ಕಟಪಾಡಿ ಜಂಕ್ಷನ್ ನಲ್ಲಿ ದಿನೇ ದಿನೇ ವಾಹನ ನಿಬಿಢತೆ ಹೆಚ್ಚುತ್ತಿದ್ದು, ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಕಟಪಾಡಿ ಇನ್ವೆಂಜರ್ ಫೌಂಡೇಶನ್, ರೋಟರಿ ಕ್ಲಬ್ ವತಿಯಿಂದ ವಿನೂತನ ಮಾದರಿಯಲ್ಲಿ ರಸ್ತೆ ಜನಜಾಗೃತಿ ಕಾರ್ಯಕ್ರಮ ನಡೆಯಿತು. ಯುವ ಕಲಾವಿದ ರಂಜೀತ್ ಕೋಟ್ಯಾನ್ ಕಟಪಾಡಿ ಯಮಧರ್ಮನ ವೇಷದಲ್ಲಿ ಹೆದ್ದಾರಿಯಲ್ಲಿ ರಸ್ತೆ ಸುರಕ್ಷತೆ, ಬೈಕ್ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸುವ […]

