• Home  
  • ಉಚ್ಚಿಲ: ಟೆಂಪೋ-ಬೈಕಿನ ನಡುವೆ ಅಪಘಾತ, ಬೈಕ್ ಸವಾರ ಗಂಭೀರ (Uchila: Accident between tempo-bike, biker critical)
- ಅಪಘಾತ

ಉಚ್ಚಿಲ: ಟೆಂಪೋ-ಬೈಕಿನ ನಡುವೆ ಅಪಘಾತ, ಬೈಕ್ ಸವಾರ ಗಂಭೀರ (Uchila: Accident between tempo-bike, biker critical)

Share: ಉಚ್ಚಿಲ: ಟೆಂಪೋ–ಬೈಕಿನ ನಡುವೆ ಅಪಘಾತ, ಬೈಕ್ ಸವಾರ ಗಂಭೀರ ಉಚ್ಚಿಲ ಟೆಂಪೋ ನಿಲ್ದಾಣದ ಮುಂಭಾಗ ಸಂಭವಿಸಿದ ಘಟನೆ  (Uchila) ಉಚ್ಚಿಲ : ಮಂಗಳೂರಿನಿಂದ ಕಾಪು ಕಡೆಗೆ ಚಲಿಸುತ್ತಿದ್ದ  ಬೈಕಿಗೆ ಪಿಕಪ್ ಟೆಂಪೊವೊಂದು ಢಿಕ್ಕಿ ಹೊಡೆದ ಘಟನೆ ರಾಷ್ಟೀಯ ಹೆದ್ದಾರಿ 66 ರ ಉಚ್ಚಿಲ  ಟೆಂಪೋ ನಿಲ್ದಾಣದ ಮುಂಭಾಗ ಭಾನುವಾರ ಸಂಜೆ ಸಂಭವಿಸಿದೆ.  ದ್ವಿಚಕ್ರ ಸವಾರ ತೀವ್ರ ಗಾಯಗೊಂಡಿದ್ದು, ಅವರನ್ನು ದ್ದಾರೆ. ಕಾಪುವಿನ ಸದಾನಂದ ಎಂದು ಗುರುತಿಸಲಾಗಿದೆ.  ಈ ಸಂದರ್ಭದಲ್ಲಿ ತುರ್ತು ಸ್ಪಂಧಿಸಿದ ಸಮಾಜ ಸೇವಕ ಜಲಾಲುದ್ದೀನ್ […]

 (Uchila) ಉಚ್ಚಿಲ : ಮಂಗಳೂರಿನಿಂದ ಕಾಪು ಕಡೆಗೆ ಚಲಿಸುತ್ತಿದ್ದ  ಬೈಕಿಗೆ ಪಿಕಪ್ ಟೆಂಪೊವೊಂದು ಢಿಕ್ಕಿ ಹೊಡೆದ ಘಟನೆ ರಾಷ್ಟೀಯ ಹೆದ್ದಾರಿ 66 ರ ಉಚ್ಚಿಲ  ಟೆಂಪೋ ನಿಲ್ದಾಣದ ಮುಂಭಾಗ ಭಾನುವಾರ ಸಂಜೆ ಸಂಭವಿಸಿದೆ.

 ದ್ವಿಚಕ್ರ ಸವಾರ ತೀವ್ರ ಗಾಯಗೊಂಡಿದ್ದು, ಅವರನ್ನು ದ್ದಾರೆ. ಕಾಪುವಿನ ಸದಾನಂದ ಎಂದು ಗುರುತಿಸಲಾಗಿದೆ.

 ಈ ಸಂದರ್ಭದಲ್ಲಿ ತುರ್ತು ಸ್ಪಂಧಿಸಿದ ಸಮಾಜ ಸೇವಕ ಜಲಾಲುದ್ದೀನ್ ಜಲ್ಲು ಉಚ್ಚಿಲ ಹಾಗೂ ಹಮೀದ್ ರವರಯ ಸ್ಥಳೀಯರ ನೆರವಿನಿಂದ ಗಾಯಾಳುವನ್ನು ಎಸ್ಡಿಪಿಐ ಆ್ಯಂಬುಲೆನ್ಸ್ ನಲ್ಲಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

 ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.