Tag: kalladka prabhakara bhat

ನಿಧನ

 ಕಲ್ಲಡ್ಕ: ನಿವೃತ್ತ ಹಿಂದಿ ಶಿಕ್ಷಕ ಗೋವಿಂದ ಭಟ್ ಅವರಿಗೆ ನುಡಿನಮನ (Kalladka: Tribute to retired Hindi teacher Govinda Bhatt)

ಕಲ್ಲಡ್ಕ: ನಿವೃತ್ತ ಹಿಂದಿ ಶಿಕ್ಷಕ ಗೋವಿಂದ ಭಟ್ ಅವರಿಗೆ ನುಡಿನಮನ  ಹಿರಿಯರ ಆದರ್ಶಗಳು ನಂದಾದೀಪ: ಡಾ ಪ್ರಭಾಕರ ಭಟ್ ಕಲ್ಲಡ್ಕ (Kalladka) ಕಲ್ಲಡ್ಕ: ಹಿರಿಯ ಅದರ್ಶಗಳು ನಂದಾದೀಪ ಆಗಬೇಕು̤ ಸಾಧಕರ ನೂರು ಹೆಜ್ಜೆಗಳಲ್ಲಿ ಒಂದು ಹೆಜ್ಜೆಯನ್ನಾದರೂ ಅನುಸರಿಸಿ ಸಾರ್ಥಕತೆ ಪಡೆಯೋಣ ಎಂದು  ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು   ಅವರು ಶನಿವಾರ ಕಲ್ಲಡ್ಕ ಸಮೀಪದ ಜೀವೆ ನೀರಕೋಡಿಯಲ್ಲಿ ಇತ್ತೀಚೆಗೆ ನಿಧನರಾದ ಕಲ್ಲಡ್ಕ ಶ್ರೀರಾಮ ವಿದ್ಯಾ ಸಂಸ್ಥೆಯ ನಿವೃತ್ತ ಹಿಂದಿ ಶಿಕ್ಷಕ […]

ಜೀವನಶೈಲಿ

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ “ನವದಂಪತಿ ಸಮಾವೇಶ”

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ “ನವದಂಪತಿ ಸಮಾವೇಶ“  ಒಟ್ಟು 97 ಜೋಡಿ ದಂಪತಿಗಳು ಭಾಗವಹಿಸಿದ್ದರು     (Bantwala) ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ 24 ನೇ ವರ್ಷದ ನವದಂಪತಿ ಸಮಾವೇಶ ಶ್ರೀರಾಮ ಪ್ರಾಥಮಿಕ ಶಾಲೆಯ ವೇದವ್ಯಾಸ ಸಭಾಂಗಣದಲ್ಲಿ ನಡೆಯಿತು.    ನವದಂಪತಿಗಳನ್ನು ಪಾದ ತೊಳೆದು ಸ್ವಾಗತಿಸಿ, ಅಗ್ನಿ ಕುಂಡಕ್ಕೆ, ಅರ್ಘ್ಯ ಅರ್ಪಿಸಿ ವೇದ ಘೋಷದೊಂದಿಗೆ  ಸಭಾಂಗಣಕ್ಕೆ ಕರೆತರಲಾಯಿತು.    ಹಿರಿಯ ದಂಪತಿಗಳಾದ ಹಿಂದೂ ಜಾಗರಣ ವೇದಿಕೆಯ ಸುಳ್ಯ ಪ್ರಖಂಡದ ತಾಲೂಕು ಸಂಚಾಲಕರಾದ  ಎನ್. ಎ ರಾಮಚಂದ್ರ ಮತ್ತು ಡಾ. ಯಶೋಧ ಅವರು […]

ಶಾಲಾ ಕಾಲೇಜು ಸನ್ಮಾನ, ಅಭಿನಂದನೆ

ಮಕ್ಕಳು ಮೊಬೈಲ್ ಮತ್ತು ಟಿ.ವಿ ಹೆಚ್ಚು ಬಳಸದಂತೆ ಎಚ್ಚರ ವಹಿಸಿ ಡಾ. ಪ್ರಭಾಕರ ಭಟ್ ಕರೆ (Dr. Prabhakar Bhat calls on children to be careful not to use mobile phones and TV too much)

ಮಕ್ಕಳು ಮೊಬೈಲ್ ಮತ್ತು ಟಿ.ವಿ ಹೆಚ್ಚು ಬಳಸದಂತೆ ಎಚ್ಚರ ವಹಿಸಿ ಡಾ. ಪ್ರಭಾಕರ ಭಟ್ ಕರೆ  ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ (Bantwala) ಬಂಟ್ವಾಳ: ಮಕ್ಕಳ ಹಿತ ದೃಷ್ಟಿಯಿಂದ ಮೊಬೈಲ್ ಮತ್ತು ಟಿ.ವಿ ಹೆಚ್ಚು ಬಳಸದಂತೆ ಪೋಷಕರು ಎಚ್ಚರ ವಹಿಸುವುದರ ಜೊತೆಗೆ ಮಕ್ಕಳ ಶಾಲೆಯ ಚಟುವಟಿಕೆಯ ಬಗ್ಗೆಯೂ ಗಮನಿಸಿ, ಶಾಲೆಯೊಂದಿಗೆ ಸಂಪರ್ಕವನ್ನು ಹೊಂದಿರಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.  ಮಂಗಳವಾರ ಕಲ್ಲಡ್ಕ ಶ್ರೀರಾಮ […]

ಧಾರ್ಮಿಕ ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಕಲ್ಲಡ್ಕ ಶಾಲೆಯಲ್ಲಿ ಪವರ್‌ಮ್ಯಾನ್‌ಗಳೊಂದಿಗೆ  ರಕ್ಷಾಬಂಧನ ಆಚರಣೆ (Rakshabandhan celebration with powermen at Kalladka school) 

ಕಲ್ಲಡ್ಕ ಶಾಲೆಯಲ್ಲಿ ಪವರ್‌ಮ್ಯಾನ್‌ಗಳೊಂದಿಗೆ  ರಕ್ಷಾಬಂಧನ ಆಚರಣೆ ಕರ್ನಾಟಕ ವಿದ್ಯುಚ್ಛಕ್ತಿ ನಿಗಮ ಮಂಡಳಿ ಕಲ್ಲಡ್ಕ ವಲಯದ ಪವರ್‌ಮ್ಯಾನ್‌ಗಳು (Bantwala) ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ  ವಿದ್ಯುತ್ ಜಾಲದ ಬೆನ್ನೆಲುಬುಗಳು, ರಾತ್ರಿ-ಹಗಲು, ಮಳೆ-ಗಾಳಿ ಎನ್ನದೆ ಅವಿರತ ಶ್ರಮಿಸುತ್ತಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಗಮ ಮಂಡಳಿ ಕಲ್ಲಡ್ಕ ವಲಯದ ಪವರ್‌ಮ್ಯಾನ್‌ಗಳೊಂದಿಗೆ ರಕ್ಷಾಬಂಧನ ಆಚರಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ, ರಕ್ಷಾಬಂಧನ ಎಂದರೆ […]

protest

ಬಿಜೆಪಿ ಮುಖಂಡನ ಪುತ್ರನಿಂದ ಯುವತಿಗೆ ವಂಚನೆ ಆರೋಪ : ಪುತ್ತೂರು ನಗರಸಭೆ ಎದುರು ಎಸ್‌ಡಿಪಿಐ  ಪ್ರತಿಭಟನೆ (BJP leader’s son accused of fraud: SDPI protests in front of Puttur Municipal Council

ಬಿಜೆಪಿ ಮುಖಂಡನ ಪುತ್ರನಿಂದ ಯುವತಿಗೆ ವಂಚನೆ ಆರೋಪ : ಪುತ್ತೂರು ನಗರಸಭೆ ಎದುರು ಎಸ್‌ಡಿಪಿಐ ಪ್ರತಿಭಟನೆ (Putturu) ಪುತ್ತೂರು: ಬಿಜೆಪಿ ಮುಖಂಡರೋರ್ವರ ಪುತ್ರ ಯುವತಿಯೋರ್ವಳನ್ನು ಪುಸಲಾಯಿಸಿ ಮನೆಗೆ ಕರೆತಂದು ಆಕೆಯ ಮೇಲೆ ದೌರ್ಜನ್ಯ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ  ಪುತ್ತೂರು ಎಸ್‌ಡಿಪಿಐ ವತಿಯಿಂದ ಬುಧವಾರ ಪುತ್ತೂರು ನಗರಸಭೆಯ ಎದುರು ಪ್ರತಿಭಟನೆ ನಡೆಯಿತು.   ಹಿಂದು ನಾವೆಲ್ಲ ಒಂದು ಎಂಬ ಫ್ಲೋಗನ್ ವೇದಿಕೆಯ ರಾಜಕೀಯಕ್ಕೆ ಮಾತ್ರ :  ಎಸ್‌ಡಿಪಿಐ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ […]

protest

ಉಡುಪಿ : ಗೃಹ ಇಲಾಖೆಯ ವೈಫಲ್ಯ ಮರೆಮಾಚಲು ಹಿಂದೂ ಕಾರ್ಯಕರ್ತರ ದಮನ – ಯಶ್ಪಾಲ್‌ ಸುವರ್ಣ ಆಕ್ರೋಶ (Udupi: Hindu activists are being repressed to hide the failure of the Home Department – ​​Yashpal Suvarna is outraged)

ಉಡುಪಿ : ಗೃಹ ಇಲಾಖೆಯ ವೈಫಲ್ಯ ಮರೆಮಾಚಲು ಹಿಂದೂ ಕಾರ್ಯಕರ್ತರ ದಮನ – ಯಶ್ಪಾಲ್‌ ಸುವರ್ಣ ಆಕ್ರೋಶ (Udupi) ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹ ಇಲಾಖೆಯ ಸಂಪೂರ್ಣ ವೈಫಲ್ಯದಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದೇ ಹತಾಶಗೊಂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಹಿಂದೂ ಕಾರ್ಯಕರ್ತರನ್ನು ಸುಳ್ಳು ಕೇಸ್ ದಾಖಲಿಸಿ ದಮನಿಸಲು ಹೊರಟಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಹಿಂದೂ ಮುಖಂಡರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮೇಲೆ ಎಫ್ ಐ ಆರ್ […]

ಅಪರಾಧ

ಆರ್‌ಎಸ್‌ಎಸ್‌ ಮುಖಂಡ ಡಾ. ಪ್ರಭಾಕರ ಭಟ್ ವಿರುದ್ದ ಕೇಸು ದಾಖಲು (Case registered against RSS leader Dr. Prabhakar Bhat)

ಆರ್‌ಎಸ್‌ಎಸ್‌ ಮುಖಂಡ ಡಾ. ಪ್ರಭಾಕರ ಭಟ್ ವಿರುದ್ದ ಕೇಸು ದಾಖಲು (Baantwala) ಬಂಟ್ವಾಳ : ಬಜಪೆಯಲ್ಲಿ ಕೊಲೆಗೀಡಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ  ಶೃದ್ದಾಂಜಲಿ ಸಭೆಯಲ್ಲಿ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರು ಪ್ರಚೋದನಾಕಾರಿ‌ ಭಾಷಣ ಮಾಡಿರುವ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮದ್ವ ಪ್ಯಾಲೇಸ್ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಮೇ.12 ರಂದು ‌ನಡೆದ‌ ಶೃದ್ಧಾಂಜಲಿ‌ ಸಭೆಯಲ್ಲಿ‌ ಕಲ್ಲಡ್ಕ ಪ್ರಭಾಕರ ಭಟ್ ಅವರು […]

ಅಪರಾಧ

ಪುಳಿಮಜಲಿನ ಮೂಲ ಮನೆಯಲ್ಲಿ ಸುಹಾಸ್ ಅಂತ್ಯಕ್ರಿಯೆ, ಮುಗಿಲು ಮುಟ್ಟಿದ ಘೋಷಣೆ, ಅಂತಿಮದರ್ಶನಕ್ಕಾಗಿ ನೆರೆದ ಜನಸ್ತೋಮ (Suhas’ funeral at Pulimajala’s original house, announcement of the end, crowd gathers for the last rites)

ಪುಳಿಮಜಲಿನ ಮೂಲ ಮನೆಯಲ್ಲಿ ಸುಹಾಸ್ ಅಂತ್ಯಕ್ರಿಯೆ, ಮುಗಿಲು ಮುಟ್ಟಿದ ಘೋಷಣೆ, ಅಂತಿಮದರ್ಶನಕ್ಕಾಗಿ ನೆರೆದ ಜನಸ್ತೋಮ (Bantwala) ಬಂಟ್ವಾಳ : ಬಜಪೆಯಲ್ಲಿ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಅಂತಿಮ ಸಂಸ್ಕಾರವು ಕಾವಳಮೂಡೂರು ಗ್ರಾಮದ ಕಾರಿಂಜಬೈಲು ಪುಳಿಮಜಲುನಲ್ಲಿರುವ  ಮೂಲಮನೆಯ ಪಕ್ಕದ ಗದ್ದೆಯಲ್ಲಿ ಸುಮಾರು 3.30 ರ ವೇಳೆಗೆ ನೆರವೇರಿತು.  ಈ ಸಂದರ್ಭ ಹಿಂದೂಪರಸಂಘಟನೆ ಕಾರ್ಯಕರ್ತರ ಘೋಷಣೆ ಮುಗಿಲುಮುಟ್ಟಿತು. ಸಾವಿರಾರು ಸಂಖ್ಯೆಯಲ್ಲಿ ಸಂಘ ಪರಿವಾರದ ಕಾರ್ಯಕರ್ತರು, ಶಾಸಕರು, ಹಿಂದೂ ಮುಖಂಡರು ಸೇರಿದ್ದರು. ಪಾರ್ಥಿವ ಶರೀರ ಮನೆಗೆ ತಲುಪುತ್ತಿದ್ದಂತೆ ಅಂತಿಮ ದರ್ಶನಕ್ಕೆ […]

eMedia Kannada  @2025. All Rights Reserved.