ಧಾರ್ಮಿಕ
ಪ್ರಚಲಿತ
ಸಹಾಯ ಹಸ್ತ
ಅವರಾಲು “ತುದೇ ಬರಿ ಫ್ರೆಂಡ್ಸ್” : ಬಡ ಅನಾರೋಗ್ಯ ಪೀಡಿತರ ಚಿಕಿತ್ಸೆಯ ನೆರವಿಗಾಗಿ ಹುಲಿವೇಷ (‘Tude Bari Friends’: Tiger Dance Performance to Raise Funds for the Treatment of Poor Patients Suffering from Illness)
ಅವರಾಲು “ತುದೇ ಬರಿ ಫ್ರೆಂಡ್ಸ್” : ಬಡ ಅನಾರೋಗ್ಯ ಪೀಡಿತರ ಚಿಕಿತ್ಸೆಯ ನೆರವಿಗಾಗಿ ಹುಲಿವೇಷ ನವರಾತ್ರಿ ಹಬ್ಬದ ಪ್ರಯುಕ್ತ ದ್ವಿತೀಯ ವರ್ಷದ ಸೇವೆ (Padubidri) ಪಡುಬಿದ್ರಿ : “ತುದೇ ಬರಿ ಫ್ರೆಂಡ್ಸ್” ಅವರಾಲು ಮಟ್ಟುಇವರ ಆಶ್ರಯದಲ್ಲಿ ಬಡ ಅನಾರೋಗ್ಯ ಪೀಡಿತರ ಚಿಕಿತ್ಸೆಯ ನೆರವಿಗಾಗಿ ನವರಾತ್ರಿ ಹಬ್ಬದ ಪ್ರಯುಕ್ತ ದ್ವಿತೀಯ ವರ್ಷದ ಹುಲಿವೇಷ ತಂಡದ ಊದು ಪೂಜೆಯು ಶನಿವಾರ ರಾತ್ರಿ ಅವರಾಲು ಮಟ್ಟು ಧೂಮಾವತಿ ದೈವಸ್ಥಾನದ ವಠಾರದಲ್ಲಿ ಜರಗಿತು. ಕಾರ್ಯಕ್ರಮವನ್ನು ಅವರಾಲು ಕಂಕಣಗುತ್ತು ರಘುರಾಮ್ ಶೆಟ್ಟಿ ಉದ್ಘಾಟಿಸಿ, […]

