ಕೇರಳ ಗಡಿಭಾಗ ತಲಪಾಡಿಯಲ್ಲಿ ಅಂತರಾಜ್ಯ ಸ್ಪಿರಿಟ್ ಮಾರಾಟ ದಂಧೆ ಪತ್ತೆ: ಮೂವರು ವಶಕ್ಕೆ, ಓರ್ವ ಪರಾರಿ, ಲಕ್ಷಾಂತರ ಬೆಲೆಬಾಳುವ ೨,೨೪೦ ಲೀ. ಸ್ಪಿರಿಟ್, ಕಾರು, ನಕಲಿ ಸಾರಾಯಿ ವಶ (Interstate Spirit sale business detected in Talapady: Three person arrested)
ಕೇರಳ ಗಡಿಭಾಗ ತಲಪಾಡಿಯಲ್ಲಿ ಅಂತರಾಜ್ಯ ಸ್ಪಿರಿಟ್ ಮಾರಾಟ ದಂಧೆ ಪತ್ತೆ: ಮೂವರು ವಶಕ್ಕೆ, ಓರ್ವ ಪರಾರಿ, ಲಕ್ಷಾಂತರ ಬೆಲೆಬಾಳುವ ೨,೨೪೦ ಲೀ. ಸ್ಪಿರಿಟ್, ಕಾರು, ನಕಲಿ ಸಾರಾಯಿ ವಶ ಉಳ್ಳಾಲ: ಗಡಿಭಾಗ ತಲಪಾಡಿಯಲ್ಲಿ ಅಕ್ರಮವಾಗಿ ಸ್ಪಿರಿಟ್ ದಾಸ್ತಾನಿರಿಸಿ ಕರ್ನಾಟಕದಿಂದ ಕೇರಳ ಭಾಗಕ್ಕೆ ಸಾಗಾಟ ನಡೆಸುತ್ತಿದ್ದ ಬೃಹತ್ ಸ್ಪಿರಿಟ್, ನಕಲಿ ಸಾರಾಯಿ ಜಾಲವನ್ನು ಅಬಕಾರಿ ಇಲಾಖೆ ಜಿಲ್ಲಾಧಿಕಾರಿ ಟಿ. ಎಂ ಶ್ರೀನಿವಾಸ್ ನೇತೃತ್ವದ ಅಬಕಾರಿ ತಂಡ ಬೇಧಿಸಿದ್ದು, ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆದುಕೊಂಡಿದೆ. ಈ ಸಂದರ್ಭ ಓರ್ವ […]










