Tag: kaup muncipal office

ಕಾಪು ತಾಲೂಕು ಆಡಳಿತ ಸಂಘ, ಸಂಸ್ಥೆಗಳು ಸೌಹಾರ್ಧ

ಕಾಪು‌ ಬೀಚ್ ನಲ್ಲಿ  ಬೀಚ್ ಸ್ವಚ್ಚತಾ ಕಾರ್ಯಕ್ರಮ (Beach cleanup drive at Kapu Beach)

ಕಾಪು‌ ಬೀಚ್ ನಲ್ಲಿ  ಬೀಚ್ ಸ್ವಚ್ಚತಾ ಕಾರ್ಯಕ್ರಮ ಉಡುಪಿ‌ ಜಿಲ್ಲಾಡಳಿತ, ಕಾಪು ಪುರ ಸಭೆ ಸಹಿತ ವಿವಿಧ ಸಂಸ್ಥೆಗಳ ಸಹಯೋಗ (Kaup) ಕಾಪು : ಉಡುಪಿ‌ ಜಿಲ್ಲಾಡಳಿತ, ಕಾಪು ಪುರ ಸಭೆ, ಸ್ವಚ್ಚಂ ವಾಟರ್ ಅಡ್ವೆಂಚರ್, ವಿವಿಧ ಸಂಘ ಸಂಸ್ಥೆ ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಹಕಾರಗಳೊಂದಿಗೆ ಭಾನುವಾರ ಮುಂಜಾನೆ ಬೀಚ್ ಸ್ವಚ್ಚತಾ ಅಭಿಯಾನವನ್ನು ಕಾಪು‌ ಬೀಚ್ ನಲ್ಲಿ‌ ಹಮ್ಮಿಕೊಳ್ಳಲಾಯಿತು.  ಕಾಪು ಬೀಚ್ ಸುತ್ತಮುತ್ತ ಇದ್ದಂತಹ ಪ್ರವಾಸಿಗರು ಎಸೆದಂತಹ ಪ್ಲಾಸ್ಟಿಕ್ ಸೇರಿದಂತೆ ಇತರ ತ್ಯಾಜ್ಯಗಳನ್ನು ಸಂಗ್ರಹಿಸಿ […]

ಸಂಘ, ಸಂಸ್ಥೆಗಳು

ಅಕ್ಟೋಬರ್ 2 – 3 : ಕಾಪು ತಾಲೂಕು ಎಂಟನೇ ಸಾಹಿತ್ಯ ಸಮ್ಮೇಳನ (October 2–3: 8th Kapu Taluk Literary Conference)

ಅಕ್ಟೋಬರ್ 2 – 3 : ಕಾಪು ತಾಲೂಕು ಎಂಟನೇ ಸಾಹಿತ್ಯ ಸಮ್ಮೇಳನ    ಆಮಂತ್ರಣ ಪ್ರತ್ರಿಕೆ ಬಿಡುಗಡೆಗೊಳಿಸಿದ ಕಾಪು ಪುರಸಭಾ  ಅಧ್ಯಕ್ಷೆ ಮೋಹಿನಿ ಶೆಟ್ಟಿ  (Kaup) ಕಾಪು: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ೮ನೇ ಸಾಹಿತ್ಯ ಸಮ್ಮೇಳನ ಅಕ್ಟೋಬರ್ 2 ಶುಕ್ರವಾರ ಮತ್ತು ಅ. 3 ಶನಿವಾರ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಡಾ. ವಿ. ಎಸ್. ಆಚಾರ್ಯ  ಸಭಾಂಗಣದಲ್ಲಿ ಜರುಗಲಿದ್ದು, ಗುರುವಾರ   ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಪುರಸಭಾ  […]

ಅಪರಾಧ ಕಾಪು ತಾಲೂಕು ಆಡಳಿತ ತಾಲೂಕು ಆಡಳಿತ ವ್ಯವಹಾರ

ಕಾಪು ಪುರಸಭಾ ಕಚೇರಿಗೆ ಉಡುಪಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ (Udupi Lokayukta pay surprise visit to Kaup Municipality office)

ಕಾಪು ಪುರಸಭಾ ಕಚೇರಿಗೆ ಉಡುಪಿ ಲೋಕಾಯುಕ್ತ ಅಧಿಕಾರಿಗಳ  ದಿಢೀರ್‌ ಭೇಟಿ ವಿವಿಧ ವಿಭಾಗಗಳ ಕಡತಗಳು, ಕಚೇರಿ ದಾಖಲೆಗಳ ಪರಿಶೀಲಿಸಿದ ಲೋಕಾಯುಕ್ತ ಅಧಿಕಾರಿಗಳು (Kaup) ಕಾಪು : ಕಾಪು ಪುರಸಭಾ ಕಚೇರಿಗೆ ಸೋಮಮವಾರ ಮದ್ಯಾಹ್ನ ಉಡುಪಿ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ವಿವಿಧ ವಿಭಾಗಗಳ ಕಡತಗಳು ಹಾಗೂ ಕಚೇರಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು.     ಕರ್ನಾಟಕ ಲೋಕಾಯುಕ್ತ ಡಿವೈಎಸ್‌ಪಿ ಹಾಲಮೂರ್ತಿ ರಾವ್ ನೇತೃತ್ವದಲ್ಲಿ ನಾಗೇಶ್ ಉಡುಪ, ನಾಗರಾಜ್, ಸತೀಶ್ ಹಂದಾಡಿ, ಅಬ್ದುಲ್ ಜಲಾಲ್, ಸುದೀಪ್ ಸೇರಿದಂತೆ ಲೋಕಾಯುಕ್ತ […]

Uncategorised

ಕಾಪು ಪುರಸಭಾ ಸಿಬ್ಬಂದಿಯ ಅಚಾತುರ್ಯ : ಕಛೇರಿಯಲ್ಲಿ ಪ್ರಾಧಿಕಾರದ ಸಿಬ್ಬಂದಿಗಳ ದಿಗ್ಬಂಧನ (Incompetence of Kaup Municipality staff: Authority staff blockade the office)

ಕಾಪು ಪುರಸಭಾ ಸಿಬ್ಬಂದಿಯ ಅಚಾತುರ್ಯ : ಕಛೇರಿಯಲ್ಲಿ ಪ್ರಾಧಿಕಾರದ ಸಿಬ್ಬಂದಿಗಳ ದಿಗ್ಬಂಧನ ಪುರಸಭೆ ಮತ್ತು ಪ್ರಾಧಿಕಾರಕ್ಕೆ ತೆರಳಲು ಒಂದೇ ದ್ವಾರದ ಅವಾಂತರ (Kaup) ಕಾಪು: ಕಾಪು ಪುರಸಭೆಯ ಸಿಬ್ಬಂದಿಯ ಅಚಾತುರ್ಯದಿಂದಾಗಿ ಪ್ರಾಧಿಕಾರದ ಸಿಬ್ಬಂದಿಗಳು ಕಚೇರಿಯೊಳಗೆ ದಿಗ್ಬಂಧನ ಒಳಗಾದ ಘಟನೆ ಮಂಗಳವಾರ ಸಂಜೆ ನಡೆದಿದೆ.     ಕಾಪು ಪುರಸಭಾ ಸಂಕೀರ್ಣದಲ್ಲಿ ಕಾಪು ಯೋಜನಾ ಪ್ರಾಧಿಕಾರದ ಕಚೇರಿಯು ಮೇಲಿನ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಎರಡೂ ಕಚೇರಿಗಳಿಗೆ ತೆರಳಲು ಒಂದೇ ದ್ವಾರ ಇದೆ. ಸಾಮಾನ್ಯವಾಗಿ ಪುರಸಭೆ ಸಿಬ್ಬಂದಿಗಳು ಸಂಜೆ 5:30 ರಿಂದ 6 […]

Uncategorised

ಕಾಪು: ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ, ಚಾಲಕರ ಪ್ರತಿಭಟನೆ (Kaup: High Court orders rickshaw stand to be cleared, drivers protest)

ಕಾಪು: ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ, ಚಾಲಕರ ಆಕ್ಷೇಪ ರಿಕ್ಷಾ ಚಾಲಕರಿಂದ ರಿಕ್ಷಾ ಸಮೇತವಾಗಿ ಪುರಸಭಾ ಕಛೇರಿಗೆ ಆಗಮಿಸಿ ಮುತ್ತಿಗೆ (Kaup) ಕಾಪು: ಕಾಪು ಪೇಟೆಯ ಖಾಸಗಿ ಕಟ್ಟಡವೊಂದರ ಮುಂಭಾಗದಲ್ಲಿ ಇರುವ ರಿಕ್ಷಾ ನಿಲ್ದಾಣವನ್ನು ತೆರವುಗೊಳಿಸುವಂತೆ ಉಚ್ಛ ನ್ಯಾಯಾಲಯ ಆದೇಶದಂತೆ, ಪುರಸಭೆಯು ರಿಕ್ಷಾ ನಿಲ್ದಾಣ ತೆರವಿಕೆ ಮುಂದಾಗಿದ್ದು ಪುರಸಭೆಯ ಕ್ರಮಕ್ಕೆ ರಿಕ್ಷಾ ಚಾಲಕರಿಂದ ಭಾರೀ ಆಕ್ಷೇಪ ವ್ಯಕ್ತವಾಗಿದೆ.      ಕಾಪು ಪೇಟೆಯಲ್ಲಿ ಖಾಸಗಿ ಕುಟುಂಬಕ್ಕೆ ಸೇರಿದ ಜಾಗ ಮತ್ತು ಕಟ್ಟಡದ ಮುಂಭಾಗದಲ್ಲಿರುವ ರಿಕ್ಷಾ ನಿಲ್ದಾಣದಿಂದಾಗಿ ಅಂಗಡಿಯಲ್ಲಿರುವ […]

eMedia Kannada  @2025. All Rights Reserved.