• Home  
  • ಕಾಪು‌ ಬೀಚ್ ನಲ್ಲಿ  ಬೀಚ್ ಸ್ವಚ್ಚತಾ ಕಾರ್ಯಕ್ರಮ (Beach cleanup drive at Kapu Beach)
- ಕಾಪು ತಾಲೂಕು ಆಡಳಿತ - ಸಂಘ, ಸಂಸ್ಥೆಗಳು - ಸೌಹಾರ್ಧ

ಕಾಪು‌ ಬೀಚ್ ನಲ್ಲಿ  ಬೀಚ್ ಸ್ವಚ್ಚತಾ ಕಾರ್ಯಕ್ರಮ (Beach cleanup drive at Kapu Beach)

Share: ಕಾಪು‌ ಬೀಚ್ ನಲ್ಲಿ  ಬೀಚ್ ಸ್ವಚ್ಚತಾ ಕಾರ್ಯಕ್ರಮ ಉಡುಪಿ‌ ಜಿಲ್ಲಾಡಳಿತ, ಕಾಪು ಪುರ ಸಭೆ ಸಹಿತ ವಿವಿಧ ಸಂಸ್ಥೆಗಳ ಸಹಯೋಗ (Kaup) ಕಾಪು : ಉಡುಪಿ‌ ಜಿಲ್ಲಾಡಳಿತ, ಕಾಪು ಪುರ ಸಭೆ, ಸ್ವಚ್ಚಂ ವಾಟರ್ ಅಡ್ವೆಂಚರ್, ವಿವಿಧ ಸಂಘ ಸಂಸ್ಥೆ ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಹಕಾರಗಳೊಂದಿಗೆ ಭಾನುವಾರ ಮುಂಜಾನೆ ಬೀಚ್ ಸ್ವಚ್ಚತಾ ಅಭಿಯಾನವನ್ನು ಕಾಪು‌ ಬೀಚ್ ನಲ್ಲಿ‌ ಹಮ್ಮಿಕೊಳ್ಳಲಾಯಿತು.  ಕಾಪು ಬೀಚ್ ಸುತ್ತಮುತ್ತ ಇದ್ದಂತಹ ಪ್ರವಾಸಿಗರು ಎಸೆದಂತಹ ಪ್ಲಾಸ್ಟಿಕ್ ಸೇರಿದಂತೆ ಇತರ ತ್ಯಾಜ್ಯಗಳನ್ನು […]

(Kaup) ಕಾಪು : ಉಡುಪಿ‌ ಜಿಲ್ಲಾಡಳಿತ, ಕಾಪು ಪುರ ಸಭೆ, ಸ್ವಚ್ಚಂ ವಾಟರ್ ಅಡ್ವೆಂಚರ್, ವಿವಿಧ ಸಂಘ ಸಂಸ್ಥೆ ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಹಕಾರಗಳೊಂದಿಗೆ ಭಾನುವಾರ ಮುಂಜಾನೆ ಬೀಚ್ ಸ್ವಚ್ಚತಾ ಅಭಿಯಾನವನ್ನು ಕಾಪು‌ ಬೀಚ್ ನಲ್ಲಿ‌ ಹಮ್ಮಿಕೊಳ್ಳಲಾಯಿತು.

 ಕಾಪು ಬೀಚ್ ಸುತ್ತಮುತ್ತ ಇದ್ದಂತಹ ಪ್ರವಾಸಿಗರು ಎಸೆದಂತಹ ಪ್ಲಾಸ್ಟಿಕ್ ಸೇರಿದಂತೆ ಇತರ ತ್ಯಾಜ್ಯಗಳನ್ನು ಸಂಗ್ರಹಿಸಿ ಕಾಪು ಪುರಸಭೆಗೆ  ಹಸ್ತಾಂತರಿಸಲಾಯಿತು.

  ಸ್ವಚ್ಚತಾ ಕಾರ್ಯಕ್ರಮದಲ್ಲಿ ಕಾಪು ಪುರಸಭೆ ಮುಖ್ಯಧಿಕಾರಿ ನೀಲಕಂಠ ಮೇಸ್ತ, ಪುರಸಭಾ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಸಮುದಾಯ ಸಂಘಟನಾಧಿಕಾರಿಗಳಾದ ರತ್ನಾಕರ ಶೆಟ್ಟಿ , ವಿದ್ಯಾಲತಾ, ನೂರುದ್ದಿನ್, ಉಮೇಶ್ ಕರ್ಕೇರ, ವಾಣಿ ಆಳ್ವಾ, ರೋಟರಿ ಕ್ಲಬ್ ಕಲ್ಯಾಣಪುರದ ಅಧ್ಯಕ್ಷರು, ಸದಸ್ಯರುಗಳು, ಹಿರಿಯ ಆರೋಗ್ಯ ನಿರೀಕ್ಷಕರಾದ ಅನ್ವರ್ ಅಲಿ, ಸ್ವಚ್ಛಂ ಗ್ರೂಪ್ ಮಾಲಕರಾದ ತಾರಾನಾಥ್ ಮತ್ತು ಗುರುಪ್ರಸಾದ್, ಧನ್ಪಾಲ್ ಕೋಟ್ಯಾನ್, ಚಂದ್ರಶೇಖರ್ ಮೆಂಡನ್, ನಿತಿನ್, ಅಭಿಲಾಶ್ ಭಟ್ ಮತ್ತು ವಿವಿಧ ಸಂಘ ಸಂಸ್ಥೆಗಳು‌, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.